ದಿನ ಭವಿಷ್ಯ: 06-05-2026

1 Min Read

ಶ್ರೀ ಪರಭಾವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ, ತಿಥಿ : ಪಂಚಮಿ
ನಕ್ಷತ್ರ: ಮೂಲ

ರಾಹುಕಾಲ: 12.29 ರಿಂದ 1.54
ಗುಳಿಕಕಾಲ: 11.45 ರಿಂದ 12.29
ಯಮಗಂಡಕಾಲ: 7.35 ರಿಂದ 9.10

ಮೇಷ: ಎಲ್ಲಿ ಹೋದರೂ ಆ ಶಾಂತಿ, ಕಾರ್ಯ ವಿಘಾತ, ಕೆಟ್ಟ ಮಾತುಗಳನ್ನು ಆಡುವುದು, ಆದಾಯಕ್ಕಿಂತ ಖರ್ಚು ಜಾಸ್ತಿ, ದೂರ ಪ್ರಯಾಣ.

ವೃಷಭ: ಈ ದಿನ ಹಿತಶತ್ರುಗಳನ್ನು ನಂಬಬೇಡಿ, ಅನಿರೀಕ್ಷಿತ ಧನ, ತೀರ್ಥಯಾತ್ರೆ ದರ್ಶನ, ಸಮಾಜದಲ್ಲಿ ಗೌರವ, ಶೀತ ಸಂಬಂಧ ರೋಗ.

ಮಿಥುನ: ಈ ದಿನ ಸರ್ಕಾರಿ ಕೆಲಸದಲ್ಲಿ ಒತ್ತಡ, ಔತಣಕೂಟಗಳಲ್ಲಿ ಭಾಗಿ, ಮನಶಾಂತಿ, ಮನೋಭಿಲಾಷೆ ಈಡೇರುವುದು.

ಕಟಕ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ದೂರಾಲೋಚನೆ, ಸಾಲಭಾದೆ.

ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಬಾಕಿ ಹಣ ಕೈ ಸೇರುವುದು.

ಕನ್ಯಾ: ಈ ದಿನ ಮಕ್ಕಳ ಅಗತ್ಯಕ್ಕೆ ಖರ್ಚು, ಹೇಳಲಾರದಂತಹ ಸಂಕಟ, ಅತಿಯಾದ ಕೋಪ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.

ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಕ್ಕಳಿಂದ ದುಃಖ, ತಾಳ್ಮೆಯಿಂದ ಇರಿ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.

ಧನಸ್ಸು: ಈ ದಿನ ಮಾತಿನ ಚಕಮುಕಿ, ದುರಭ್ಯಾಸಕ್ಕೆ ಖರ್ಚು, ಮಿತ್ರರಿಂದ ಕೆಡಕು, ಗೊಂದಲಮಯ ವಾತಾವರಣ.

ಮಕರ: ನಿಮ್ಮ ಸಾಧನೆಯನ್ನು ಕೊಂಡಾಡುವರು, ಷೇರು ಮಾರುಕಟ್ಟೆಯಲ್ಲಿ ಲಾಭ, ನೀವಾಡುವ ಮಾತಿನಿಂದ ಅನರ್ಥ.

ಕುಂಭ: ಈ ದಿನ ಸ್ವಯಂಕೃತ ನಿಂದನೆ, ಅತಿಯಾದ ದೇಹಾಲಸ್ಯ, ಚಂಚಲ ಸ್ವಭಾವ, ರೈತರಿಗರ ಉತ್ತಮ ಆದಾಯ.

ಮೀನ: ಪಿತೃವಿನಿಂದ ಸಹಾಯ, ಬದುಕಿಗೆ ಉತ್ತಮ ತಿರುವು, ಕಾರ್ಯಕ್ಷೇತ್ರದಲ್ಲಿ ಒತ್ತಡ, ಅವಿವಾಹಿತರಿಗೆ ವಿವಾಹ ಯೋಗ.

Share This Article