ಶೃತಿ ನಾರಾಯಣನ್ ಕಾಸ್ಟಿಂಗ್ ಕೌಚ್ ವೀಡಿಯೋ ಲೀಕ್- ಇನ್ಸ್ಟಾ ಖಾತೆ ಪ್ರೈವೇಟ್ ಮಾಡಿದ ನಟಿ

Public TV
1 Min Read
Shruthi Narayanan 3

ಮಿಳಿನ (Kollywood) ಖ್ಯಾತ ನಟಿ ಶೃತಿ ನಾರಾಯಣನ್ (Shruthi Narayanan) ಕಾಸ್ಟಿಂಗ್ ಕೌಚ್ ವಿಡಿಯೋ ಎನ್ನಲಾದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ನಟಿ ತಮ್ಮ ಇನ್ಸ್ಟ್ರಾಗ್ರಾಂ ಖಾತೆಯನ್ನು ಪ್ರೈವೇಟ್ ಮಾಡಿದ್ದಾರೆ. ಇದನ್ನೂ ಓದಿ:ಗೌತಮಿ ದಂಪತಿ ಜೊತೆ ಕುಟುಂಬ ಸಮೇತ ಉಗ್ರಂ ಮಂಜು ಟೆಂಪಲ್ ರನ್

Shruthi Narayanan 1

ಲೀಕ್ ಆಗಿರುವ ಶೃತಿ ಖಾಸಗಿ ವಿಡಿಯೋ ಕಾಸ್ಟಿಂಗ್ ಕೌಚ್ ದೃಶ್ಯಗಳು ಎನ್ನಲಾಗಿದೆ. 14 ನಿಮಿಷಗಳಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಸ್ಟಿಂಗ್‌ ಕೌಚ್‌ ವೇಳೆ, ಅದನ್ನು ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ. ಅದು ನಿಜವಾದ ವಿಡಿಯೋ ಅಲ್ಲ,  AI ವಿಡಿಯೋ ಎಂಬ ವಾದಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ.

Shruthi Narayanan 2

ಶೃತಿದೇ ಎನ್ನಲಾದ ಕಾಸ್ಟಿಂಗ್ ಕೌಚ್ ವಿಡಿಯೋ ಲೀಕ್ ಆಗ್ತಿದ್ದಂತೆ ತಮ್ಮ ಇನ್ಸ್ಟಾಗ್ರಾಂ ಖಾತೆಯನ್ನು ನಟಿ ಪ್ರೈವೇಟ್ ಮಾಡಿದ್ದಾರೆ. ಇದನ್ನೂ ಓದಿ:ಎಲ್ಲವೂ ದೇವರಿಗೆ ಬಿಟ್ಟಿದ್ದು: ಕೊನೆಗೂ ಲಾರೆನ್ಸ್‌ ಬಿಷ್ಣೋಯ್‌ ಬೆದರಿಕೆ ಬಗ್ಗೆ ಸಲ್ಮಾನ್‌ ಮಾತು

ತಮಿಳಿನ ಸೂಪರ್ ಹಿಟ್ ಸೀರಿಯಲ್ ‘ಕಾರ್ತಿಕ ದೀಪಂ’ನಲ್ಲಿ ಶೃತಿ ನಟಿಸಿದ್ದಾರೆ. ವರುಣ್ ಧವನ್, ಸಮಂತಾ ನಟನೆಯ ‘ಸಿಟಾಡೆಲ್’ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.

Share This Article