ದಿನ ಭವಿಷ್ಯ: 20-02-2023

Public TV
1 Min Read
daily horoscope dina bhavishya

ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಅಮಾವಾಸ್ಯೆ
ನಕ್ಷತ್ರ – ದನಿಷ್ಟ

ರಾಹುಕಾಲ: 08:08 AM TO 09:36 AM
ಗುಳಿಕಕಾಲ: 02:01 PM TO 03:29 PM
ಯಮಗಂಡಕಾಲ: 11:05 AM TO 12:33 PM

ಮೇಷ: ಗಂಟಲ ಬಾದೆ, ಸಹೋದರರ ನಡುವೆ ಕಿರಿಕಿರಿ, ಮಾತಿನಲ್ಲಿ ಕಠಿಣತೆ.

ವೃಷಭ: ವಸ್ತು ನಷ್ಟ, ಸೋಲುಂಟಾಗುವ ಸಾಧ್ಯತೆ, ಬಂಧುಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಮಿಥುನ: ಮಾನಸಿಕ ಸೌಖ್ಯ, ವೃತ್ತಿಯಲ್ಲಿ ಕಿರಿಕಿರಿ, ತಾಯಿ ಬಂಧುಗಳಿಂದ ಸಹಕಾರ.

ಕರ್ಕಾಟಕ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸಾಲ ಮಾಡುವುದು ಬೇಡ, ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ.

ಸಿಂಹ: ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಹೋಟೆಲ್ ಉದ್ಯಮದಲ್ಲಿ ಆದಾಯ, ಅತಿಯಾದ ಆಲಸ್ಯ.

ಕನ್ಯಾ: ಅಧಿಕವಾಗಿ ಗರ್ವ, ಹಾಲಿನ ಉತ್ಪನ್ನಕರಿಗೆ ಲಾಭ, ಸರ್ಕಾರಿ ಕೆಲಸದವರಿಗೆ ಅವಕಾಶಗಳು ಲಭ್ಯ.

ತುಲಾ: ಪರರ ತಪ್ಪುಗಳು ಹೆಗಲೇರುವ ಸಾಧ್ಯತೆ, ಪ್ರಯಾಣದಿಂದ ನಷ್ಟ.

ವೃಶ್ಚಿಕ: ಪರರ ಕಷ್ಟಗಳಿಗೆ ನೆರವಾಗಿ, ದೂರ ಪ್ರಯಾಣದ ಸಂಭವ, ಅನಿರೀಕ್ಷಿತವಾಗಿ ಮಿತ್ರರ ಭೇಟಿ.

ಧನಸ್ಸು: ದೂರ ಪ್ರದೇಶದಲ್ಲಿ ಉದ್ಯೋಗ, ಸ್ವಂತ ಉದ್ಯೋಗಸ್ಥರಿಗೆ ಅನುಕೂಲ, ಸಂಗಾತಿಯ ಆದಾಯದಲ್ಲಿ ಹೆಚ್ಚಳ.

ಮಕರ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು-ಬಾಂಧವರಿಂದ ಸಮಸ್ಯೆ, ಸ್ನೇಹಿತರಿಂದ ಆರ್ಥಿಕ ನೆರವು.

ಕುಂಭ: ಆಹಾರ ಪದಾರ್ಥಗಳಲ್ಲಿ ಎಚ್ಚರ, ಅಧಿಕ ಖರ್ಚು, ಕೆಲವೊಂದು ವಿಷಯಗಳಿಂದ ಸಮಸ್ಯೆ.

ಮೀನ: ಆದಾಯದಲ್ಲಿ ಸ್ಥಿರತೆ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ, ಕಣ್ಣಿನ ತೊಂದರೆ.

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *