ಜೆಡಿಎಸ್‍ನಲ್ಲಿ ಫಿಕ್ಸ್ ಆಯ್ತು ಟಿಕೆಟ್ ಮುಹೂರ್ತ-ಅಭ್ಯರ್ಥಿಗಳ ಎದೆಯಲ್ಲಿ ಶುರುವಾಯ್ತು ಢವ..! ಢವ..!
ಬೆಂಗಳೂರು: ಜೆಡಿಎಸ್ ನಲ್ಲಿ ಟಿಕೆಟ್ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದ್ದು, ಈಗಾಗಲೇ ಪಕ್ಷದ ರಾಷ್ಟ್ರಧ್ಯಕ್ಷರು ಪಟ್ಟಿಯನ್ನು ಬಿಡುಗಡೆ…
ದಿನಭವಿಷ್ಯ 31-1-2018
ಪಂಚಾಂಗ ಶ್ರೀ ಹೇವಿಳಂಬಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ,…
ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಬೆಂಗಳೂರು: ಸೌರವ್ಯೂಹದಲ್ಲಿ ಬುಧವಾರ ಚಂದ್ರಚೋದ್ಯ ನಡೆಯಲಿದೆ. ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, 152 ವರ್ಷಗಳ…
90 ಲಕ್ಷ ಹಣವಿದ್ದ ವಾಹನ ಸಮೇತ ಎಟಿಎಂ ಸಿಬ್ಬಂದಿ ಪರಾರಿ
ಬೆಂಗಳೂರು: ವಾಹನದ ಗನ್ ಮ್ಯಾನ್‍ಗೆ ಬಾಳೆಹಣ್ಣು ತರಲು ಹೇಳಿ ಕ್ಷಣಮಾತ್ರದಲ್ಲಿ 90 ಲಕ್ಷ ಹಣವಿದ್ದ ಎಟಿಎಂ…
ದೀಪಕ್ ರಾವ್, ಬಶೀರ್ ರಕ್ಷಣೆಗೆ ಮುಂದಾಗಿದ್ದ ಇಬ್ಬರಿಗೆ 50 ಸಾವಿರ ರೂ. ನೀಡಿದ ನ್ಯಾಯಮೂರ್ತಿ
ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಅವರ ಪ್ರಾಣ ರಕ್ಷಣೆಗೆ ಪ್ರಯತ್ನಿಸಿ…
ಮೇಕ್ ಇನ್ ಇಂಡಿಯಾ ಅಂದ್ರೆ ವಡಾ ಪಾವ್, ಬೋಂಡಾ ಮಾರಾಟ: ಎಚ್‍ಡಿಕೆ ವ್ಯಂಗ್ಯ
ವಿಜಯಪುರ: ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆ ಬಗ್ಗೆ ವಿಜಯಪುರದಲ್ಲಿ ಮಾಜಿ ಸಿಎಂ ಹೆಚ್‍ಡಿ…
2 ಗಂಟೆ ವಿಡಿಯೋ ಕಾಲ್ ನಲ್ಲಿ ಪ್ರೇಯಸಿ ಜೊತೆ ಮಾತಾಡಿ ತನ್ನ ತಲೆಗೆ ಶೂಟೌಟ್ ಮಾಡ್ಕೊಂಡ!
ಪಾಟ್ನಾ: ಯುವಕನೊಬ್ಬ ತನ್ನ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ 2 ಗಂಟೆ ಮಾತನಾಡಿ ಆತ್ಮಹತ್ಯೆ ಮಾಡಿಕೊಂಡ…
`ಆ ಒಂದು ದಿನ’ ಸಿನಿಮಾ ನಿರ್ಮಿಸಿದ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರ
ಬೆಂಗಳೂರು: ಒಂದು ಸಿನಿಮಾ ನಿರ್ಮಾಣ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಆದರೆ ಇಂತಹ ಸಾಹಸವನ್ನು…
ಸಂಬಂಧಿಯಿಂದಲೇ 8 ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ
ನವದೆಹಲಿ: 8 ತಿಂಗಳ ಹಸುಗೂಸಿನ ಮೇಲೆ ಸಂಬಂಧಿಯೇ ದಾರುಣವಾಗಿ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ…
ಬೇಲೂರಿನಲ್ಲಿ ಟ್ಯೂಶನ್ ಗೆಂದು ಹೇಳಿ ಶಾಲೆಯ ಹಿಂಭಾಗದಲ್ಲಿಯೇ ಲವ್ವಿ-ಡವ್ವಿ!
ಹಾಸನ: ಶಾಲೆಗೆ ಹೋಗುವ ಅಪ್ರಾಪ್ತ ವಿದ್ಯಾರ್ಥಿಗಳು ಅಸಹ್ಯಕರವಾಗಿ ವರ್ತಿಸುತ್ತಿರುವ ವಿಲಕ್ಷಣ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.…
