Connect with us

ದಿನಭವಿಷ್ಯ 31-1-2018

ದಿನಭವಿಷ್ಯ 31-1-2018

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ
ಬುಧವಾರ, ಪುಷ್ಯ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 12:35 ರಿಂದ 2:03
ಗುಳಿಕಕಾಲ: ಬೆಳಗ್ಗೆ 11:09 ರಿಂದ 12:36
ಯಮಗಂಡಕಾಲ: ಬೆಳಗ್ಗೆ 8:15 ರಿಂದ 9:42

ಮೇಷ: ಗುರು ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ಅತಿಯಾದ ಕೋಪ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಮಾನಸಿಕ ನೆಮ್ಮದಿ.

ವೃಷಭ: ಪಾಪ ಬುದ್ಧಿ, ಷೇರು ವ್ಯವಹಾರಗಳಲ್ಲಿ ನಷ್ಟ, ಭಯ ನಿವಾರಣೆ, ಆಲಸ್ಯ ಮನೋಭಾವ, ಆಂತರಿಕ ಕಲಹ.

ಮಿಥುನ: ಮನೆಯಲ್ಲಿ ಧಾರ್ಮಿಕ ಕಾರ್ಯ, ಸಾಲ ಬಾಧೆಯಿಂದ ಮುಕ್ತಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.

ಕಟಕ: ವಿದ್ಯಾರ್ಥಿಗಳಲ್ಲಿ ಸೋಮಾರಿತನ, ಸಹೋದರರಿಂದ ನೆರವು, ಆರೋಗ್ಯದಲ್ಲಿ ಏರುಪೇರು, ಭೂಮಿಯಿಂದ ಲಾಭ, ಅವಕಾಶಗಳು ಕೈ ತಪ್ಪುವುದು.

ಸಿಂಹ: ನೀವಾಡಿದ ಮಾತಿಗೆ ಮನಃಸ್ತಾಪ, ಮಾನಸಿಕ ವ್ಯಥೆ, ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ.

ಕನ್ಯಾ: ಕೆಲಸಗಾರರಿಂದ ತೊಂದರೆ, ಕಾರ್ಮಿಕರೇ ಶತ್ರುವಾಗುವರು, ಮಾಡುವ ಕೆಲಸಗಳಲ್ಲಿ ಶ್ರದ್ಧೆ.

ತುಲಾ: ಮನೆಯಲ್ಲಿ ಸಂತಸ, ಹಿರಿಯರಲ್ಲಿ ಗೌರವ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಚಂಚಲ ಮನಸ್ಸು, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ: ಅನ್ಯರ ಹೊಗಳಿಕೆ ಮಾತಿಗೆ ಮರುಳಾಗುವಿರಿ, ಅನಗತ್ಯ ದ್ವೇಷ ಸಾಧಿಸುವಿರಿ, ವ್ಯಾಪಾರದಲ್ಲಿ ಅನುಕೂಲ, ವ್ಯವಹಾರದಲ್ಲಿ ಉತ್ತಮ ಲಾಭ.

ಧನಸ್ಸು: ಅತಿಯಾದ ಕೋಪ, ತಾಳ್ಮೆ ವಹಿಸುವಿರಿ, ವಾಗ್ವಾದಲ್ಲಿ ಗೆಲುವು, ಹಿರಿಯ ಮಾರ್ಗದರ್ಶನದಿಂದ ಯಶಸ್ಸು.

ಮಕರ: ಯತ್ನ ಕಾರ್ಯದಲ್ಲಿ ಜಯ, ಸ್ಥಿರಾಸ್ತಿ ಮಾರಾಟ, ಇಲ್ಲ ಸಲ್ಲದ ಅಪವಾದ, ಅನ್ಯರಿಂದ ನಿಂದನೆ, ಕಾರ್ಯ ಸಾಧನೆ, ದಾಯಾದಿಗಳಿಂದ ಪ್ರಶಂಸೆ.

ಕುಂಭ: ಉದ್ಯಮಸ್ಥರಿಗೆ ಲಾಭ, ಇಷ್ಟಾರ್ಥ ಸಿದ್ಧಿ, ಸರ್ಕಾರಿ ನೌಕರರಿಗೆ ತೊಂದರೆ.

ಮೀನ: ಉದಾಸೀನತೆಯಿಂದ ನಷ್ಟಗಳು, ಅಮೂಲ್ಯ ವಸ್ತುಗಳನ್ನು ಕಳೆಕೊಳ್ಳುವಿರಿ, ದ್ರವ್ಯ ಲಾಭ, ಅಲ್ಪ ಆದಾಯ, ವಿಪರೀತ ಖರ್ಚು.

Advertisement
Advertisement