Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಇಂದು 67 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಇಂದು 67 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆ

Bengaluru City

ಇಂದು 67 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆ

Public TV
Last updated: May 20, 2020 6:30 pm
Public TV
Share
7 Min Read
Corona Kar A
SHARE

– ಬೆಂಗ್ಳೂರಿನಲ್ಲಿ ಹೆಮ್ಮಾರಿಗೆ ಮತ್ತೊಂದು ಬಲಿ
– ಹೊರ ರಾಜ್ಯದಿಂದ ಬಂದ 52 ಮಂದಿ ಸೋಂಕು ದೃಢ

ಬೆಂಗಳೂರು: ರಾಜ್ಯದ ಜನರಿಗೆ ಮಂಗಳವಾರ ಆತಂಕ ಸೃಷ್ಟಿಸಿದ್ದ ಕೊರೊನಾ ಸೋಂಕಿತರ ಸಂಖ್ಯೆಯು ಇಂದು ಇಳಿಕೆ ಕಂಡಿದೆ. ಇಂದು ರಾಜ್ಯದಲ್ಲಿ 67 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಇಂದು ಹಾಸನ 21, ಬೀದರ್ 10, ಮಂಡ್ಯ 8, ಉಡುಪಿ 6, ಕಲಬುರಗಿ 7, ಬೆಂಗಳೂರು, ತುಮಕೂರು, ರಾಯಚೂರಿನಲ್ಲಿ ತಲಾ 4, ಉತ್ತರ ಕನ್ನಡ, ದಕ್ಷಿಣ ಕನ್ನಡ, ಯಾದಗಿರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 67 ಜನ ಸೋಂಕಿತರಲ್ಲಿ 52 ಮಂದಿ ಅಂತಾರಾಜ್ಯ (51 ಮಹಾರಾಷ್ಟ್ರ, 1 ವಿಶಾಖಪಟ್ಟಣಂ)ದಿಂದ ಬಂದವರೇ ಆಗಿದ್ದಾರೆ. ಮಂಗಳವಾರ ಒಂದೇ ದಿನ 149 ಜನರಿಗೆ ಸೋಂಕು ದೃಢಪಟ್ಟಿತ್ತು.

corona 15

ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇವತ್ತು ಒಟ್ಟು 8,182 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಐಸಿಎಂಆರ್ ನಿಂದ 50 ಲ್ಯಾಬ್‍ಗೆ ಮಂಜೂರಾತಿ ಸಿಕ್ಕಿದೆ. ಈಗಾಗಲೇ 44 ಓಪನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 180 ಜನ ಬಂದಿದ್ದಾರೆ. ಈ ಪೈಕಿ 22 ಮಂದಿಗೆ ಟೆಸ್ಟ್ ಮಾಡಲಾಗಿದೆ. ವಿಮಾನದಲ್ಲಿ ಬಂದವರಲ್ಲಿ 94 ಜನರು ಇದ್ದಾರೆ. ಯಾರಿಗೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿಸಿದರು.

Corona 9

ಬೆಳಗ್ಗಿನ ಬುಲೆಟಿನ್‍ನಲ್ಲಿ ಪೂರ್ಣ ಮಾಹಿತಿ ಕೊಡ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವರು, ಯಾವುದನ್ನೂ ಮುಚ್ಚಿಡುವ ಪ್ರಶ್ನೆ ಇಲ್ಲ. ಎಲ್ಲ ವರದಿಯನ್ನು ಕೊಡ್ತೀವಿ. ಸೋಂಕಿತರ ಪೂರ್ಣ ಮಾಹಿತಿ ಸಿಗುವುದು ತಡವಾಗುತ್ತಿದೆ. ಹಾಗಾಗಿ ಬೆಳಗ್ಗಿನ ಬುಲೆಟಿನ್‍ನಲ್ಲಿ ಸೋಂಕಿತರ ವಿವರಣೆ ನೀಡಲು ಸಾಧ್ಯವಾಗಿಲ್ಲ. ಹೆಚ್ಚುವರಿಯಾಗಿ ಪ್ರತ್ಯೇಕವಾಗಿ ಎಲ್ಲ ಮಾಹಿತಿ ಕೊಡುತ್ತೇವೆ ಎಂದರು.

ಸಾವು: ರೋಗಿ-1236, ಬೆಂಗಳೂರಿನ 43 ವರ್ಷದ ಪುರುಷ ಇಂದು ಸಾವನ್ನಪ್ಪಿದ್ದಾರೆ. ಅವರು ಹೈಪರ್‍ಟೆನಷನ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ತಮಿಳುನಾಡಿನ ವೆಲ್ಲೂರುಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿದ್ದು, ಬೆಂಗಳೂರಿಗೆ ಮೇ 18ರಂದು ವಾಪಸ್ ಆಗಿದ್ದರು. ಆರೋಗ್ಯ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Corona 18

ಬೆಂಗಳೂರಿನಲ್ಲಿ ಈವರೆಗೂ 9 ಜನರು ಕೊರೊನಾದಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ಡಿಸ್ಚಾರ್ಜ್:
ಧಾರವಾಡ, ದಾವಣಗೆರೆ, ಮಂಡ್ಯ ಸೇರಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಇಂದು 13 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಧಾರವಾಡ ಇಬ್ಬರು (ರೋಗಿ-430, 431), ದಾವಣಗೆರೆ 7 ಮಂದಿ (ರೋಗಿ-580, 583, 584, 585, 616, 617, 635) ಬೆಂಗಳೂರಿನಲ್ಲಿ ಒಬ್ಬರು (ರೋಗಿ-101) ಹಾಗೂ ಮಂಡ್ಯದಲ್ಲಿ ಮೂವರು (ರೋಗಿ-481, 567, 638) ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

gdg corona 1

ಸೋಂಕಿತರ ವಿವರ:
1. ರೋಗಿ-1396: ಬೆಂಗಳೂರು ನಗರದ 30 ವರ್ಷದ ಪುರುಷ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ-1397: ಬೆಂಗಳೂರು ನಗರದ 28 ವರ್ಷದ ಪುರುಷ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
3. ರೋಗಿ-1398: ಹಾಸನದ 30 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
4. ರೋಗಿ-1399: ಹಾಸನದ 50 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
5. ರೋಗಿ-1400: ಮಂಡ್ಯದ 36 ವರ್ಷದ ಹೆಣ್ಣು, ಮುಂಬೈ ಪ್ರಯಾಣದ ಹಿನ್ನೆಲೆ
6. ರೋಗಿ-1401: ತುಮಕೂರಿನ 28 ವರ್ಷದ ಮಹಿಳೆ, ಮುಂಬೈ ಪ್ರಯಾಣ ಹಿನ್ನೆಲೆ
7. ರೋಗಿ-1402: ತುಮಕೂರಿನ 30 ವರ್ಷದ ಮಹಿಳೆ, ಮುಂಬೈ ಪ್ರಯಾಣದ ಹಿನ್ನೆಲೆ
8. ರೋಗಿ-1403: ತುಮಕೂರಿನ 10 ವರ್ಷದ ಬಾಲಕ, ಮುಂಬೈ ಪ್ರಯಾಣದ ಹಿನ್ನೆಲೆ

Corona Lab a

9. ರೋಗಿ-1404: ತುಮಕೂರಿನ 12ದ ವರ್ಷ ಬಾಲಕಿ, ಮುಂಬೈ ಪ್ರಯಾಣದ ಹಿನ್ನೆಲೆ
10. ರೋಗಿ-1405: ಬೆಂಗಳೂರಿನ 31 ವರ್ಷದ ಮಹಿಳೆ, ರೋಗಿ ಸಂಖ್ಯೆ 701ರ ದ್ವಿತೀಯ ಸಂಪರ್ಕ
11. ರೋಗಿ-1406: ಬೆಂಗಳೂರಿನ 40 ವರ್ಷದ ಪುರುಷ, ರೋಗಿ ಸಂಖ್ಯೆ 701ರ ದ್ವಿತೀಯ ಸಂಪರ್ಕ
12. ರೋಗಿ-1407: ಮಂಡ್ಯದ 10 ವರ್ಷದ ಬಾಲಕಿ, ಮುಂಬೈ ಪ್ರಯಾಣ ಹಿನ್ನೆಲೆ
13. ರೋಗಿ-1408: ಮಂಡ್ಯದ 39 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
14. ರೋಗಿ-1409: ಮಂಡ್ಯದ 14 ವರ್ಷದ ಬಾಲಕಿ, ಮುಂಬೈ ಪ್ರಯಾಣದ ಹಿನ್ನೆಲೆ
15. ರೋಗಿ-1410: ಮಂಡ್ಯದ 44 ವರ್ಷದ ಪುರುಷ, ಮುಂಬೈ ಪ್ರಯಾಣದ ಹಿನ್ನೆಲೆ
16. ರೋಗಿ-1411: ಮಂಡ್ಯದ 66 ವರ್ಷದ ಮಹಿಳೆ, ಮುಂಬೈ ಪ್ರಯಾಣದ ಹಿನ್ನೆಲೆ

Corona Virus

17. ರೋಗಿ-1412: ಮಂಡ್ಯದ 27 ವರ್ಷದ ಮಹಿಳೆ, ಮುಂಬೈ ಪ್ರಯಾಣದ ಹಿನ್ನೆಲೆ
18, ರೋಗಿ-1413: ಉತ್ತರ ಕನ್ನಡದ 46 ವರ್ಷದ ಪುರುಷ, ಸೊಲ್ಲಾಪುರದ ಪ್ರಯಾಣ ಹಿನ್ನೆಲೆ
19. ರೋಗಿ-1414: ಹಾಸನದ 35 ವರ್ಷ ಮಹಿಳೆ, ವಿಶಾಖಪಟ್ಟಣ ಪ್ರಯಾಣ ಹಿನ್ನೆಲೆ
20. ರೋಗಿ-1415: ಹಾಸನದ 42 ವರ್ಷ ಪುರುಷ, ಮುಂಬೈ ಪ್ರಯಾಣದ ಹಿನ್ನೆಲೆ
21. ರೋಗಿ-1416: ಹಾಸನದ 36 ವರ್ಷದ ಯುವಕ- ಮುಂಬೈ  ಪ್ರಯಾಣದ ಹಿನ್ನೆಲೆ
22. ರೋಗಿ-1417: ಹಾಸನದ 24 ವರ್ಷದ ಯುವತಿ- ಮುಂಬೈ ಪ್ರಯಾಣದ ಹಿನ್ನೆಲೆ
23. ರೋಗಿ-1418: ಹಾಸನದ 22 ವರ್ಷದ ಯುವಕ- ಮುಂಬೈ ಪ್ರಯಾಣದ ಹಿನ್ನೆಲೆ
24. ರೋಗಿ-1419: ಹಾಸನದ 64 ವರ್ಷದ ವೃದ್ಧ- ಮುಂಬೈ ಪ್ರಯಾಣದ ಹಿನ್ನೆಲೆ

Karwar Corona Ward 5

25. ರೋಗಿ-1420: ಹಾಸನದ 40 ವರ್ಷದ ವ್ಯಕ್ತಿ- ಮುಂಬೈ ಪ್ರಯಾಣದ ಹಿನ್ನೆಲೆ
26. ರೋಗಿ-1421: ಹಾಸನದ 45 ವರ್ಷದ ಮಹಿಳೆ- ಮುಂಬೈ  ಪ್ರಯಾಣದ ಹಿನ್ನೆಲೆ
27. ರೋಗಿ-1422: ಹಾಸನದ 31 ವರ್ಷದ ಮಹಿಳೆ- ಮುಂಬೈ ಪ್ರಯಾಣದ ಹಿನ್ನೆಲೆ
28. ರೋಗಿ-1423: ಹಾಸನದ 22 ವರ್ಷದ ಯುವಕ- ಜಲಗಾವ್, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
29. ರೋಗಿ-1424: ಕಲಬುರಗಿಯ 35 ವರ್ಷದ ಯುವಕ- ರತ್ನಗಿರಿ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
30. ರೋಗಿ-1425: ಕಲಬುರಗಿಯ 25 ವರ್ಷದ ಯುವಕ- ನಂದೂರ್‍ಬಾರ್, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
31. ರೋಗಿ-1426: ಕಲಬುರಗಿಯ 22 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
32. ರೋಗಿ-1427: ಕಲಬುರಗಿಯ 46 ವರ್ಷದ ವ್ಯಕ್ತಿ- ರತ್ನಗಿರಿ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

Corona 30

33. ರೋಗಿ-1428: ಕಲಬುರಗಿಯ 26 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
34. ರೋಗಿ-1429: ಕಲಬುರಗಿಯ 50 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
35. ರೋಗಿ-1430: ಬೀದರ್ ನ 24 ವರ್ಷದ ಯುವತಿ- ರೋಗಿ 1041ರ ಸಂಪರ್ಕ
36. ರೋಗಿ-1431: ಬೀದರ್ ನ 38 ವರ್ಷದ ಮಹಿಳೆ- ರೋಗಿ 1041ರ ಸಂಪರ್ಕ
37. ರೋಗಿ-1432: ಉಡುಪಿಯ 55 ವರ್ಷದ ವ್ಯಕ್ತಿ- ಮುಂಬೈ ಪ್ರಯಾಣದ ಹಿನ್ನೆಲೆ
38. ರೋಗಿ-1433: ಉಡುಪಿಯ 04 ವರ್ಷದ ಬಾಲಕಿ- ಮುಂಬೈ  ಪ್ರಯಾಣದ ಹಿನ್ನೆಲೆ
39. ರೋಗಿ-1434: ಉಡುಪಿಯ 15 ವರ್ಷದ ಬಾಲಕಿ- ಮುಂಬೈ ಪ್ರಯಾಣದ ಹಿನ್ನೆಲೆ
40. ರೋಗಿ-1435: ಉಡುಪಿಯ 74 ವರ್ಷದ ವೃದ್ಧ- ಮುಂಬೈ ಪ್ರಯಾಣದ ಹಿನ್ನೆಲೆ

Karnataka Corona

41. ರೋಗಿ-1436: ಉಡುಪಿಯ 31 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
42. ರೋಗಿ-1437: ದಕ್ಷಿಣ ಕನ್ನಡ 40 ವಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ
42. ರೋಗಿ-1438: ಹಾಸನ 13 ವರ್ಷದ ಬಾಲಕ. ಮುಂಬೈ ಪ್ರಯಾಣ ಹಿನ್ನಲೆ
44. ರೋಗಿ-1439: ಹಾಸನ 37 ವರ್ಷದ ಪುರುಷ- ಮುಂಬೈ ಪ್ರಯಾಣ ಹಿನ್ನಲೆ
45. ರೋಗಿ-1440: ಹಾಸನ 38 ವರ್ಷದ ಯುವಕ- ಮುಂಬೈಪ್ರಯಾಣ ಹಿನ್ನಲೆ
46. ರೋಗಿ-1441: ಹಾಸನ 16 ವರ್ಷದ ಬಾಲಕ- ಮುಂಬೈ ಪ್ರಯಾಣ ಹಿನ್ನಲೆ
47. ರೋಗಿ-1442: ಹಾಸನ 13 ವರ್ಷದ ಬಾಲಕ- ಮುಂಬೈ ಪ್ರಯಾಣ ಹಿನ್ನಲೆ
48. ರೋಗಿ-1443; ಹಾಸನ 35 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ

Corona 26

49. ರೋಗಿ-1444; ಹಾಸನ 61 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
50. ರೋಗಿ-1445: ಹಾಸನ 28 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
51. ರೋಗಿ-1446 ಹಾಸನ 43 ವರ್ಷದ ಪುರುಷ- ಮುಂಬೈ ಪ್ರಯಾಣ ಹಿನ್ನಲೆ
52. ರೋಗಿ-1447: ಹಾಸನ 07 ವರ್ಷದ ಬಾಲಕಿ- ಮುಂಬೈ ಪ್ರಯಾಣ ಹಿನ್ನಲೆ
53. ರೋಗಿ-1448: ಯಾದಗಿರಿ 55 ವರ್ಷದ ಮಹಿಳೆ – ಮುಂಬೈ ಪ್ರಯಾಣ ಹಿನ್ನಲೆ
54. ರೋಗಿ-1449: ಉಡುಪಿ 47 ವರ್ಷದ ಮಹಿಳೆ – ಮುಂಬೈ ಪ್ರಯಾಣ ಹಿನ್ನಲೆ
55. ರೋಗಿ-1450: ಮಂಡ್ಯ 06 ವರ್ಷದ ಬಾಲಕಿ – ಮುಂಬೈ ಪ್ರಯಾಣ ಹಿನ್ನಲೆ
56. ರೋಗಿ-1451: ಬೀದರ್‌ನ 12 ವರ್ಷದ ಬಾಲಕಿ – ರೋಗಿ-981ರ ಸಂಪರ್ಕ

Corona Lab a

57. ರೋಗಿ-1452: ಬೀದರ್‌ನ 18 ವರ್ಷದ ಬಾಲಕ – ರೋಗಿ-943ರ ಸಂಪರ್ಕ
58. ರೋಗಿ-1453: ಬೀದರ್‌ನ 56 ವರ್ಷದ ಪುರುಷ – ರೋಗಿ-772ರ ಸಂಪರ್ಕ
59. ರೋಗಿ-1454: ಬೀದರ್‌ನ 15 ವರ್ಷದ ಬಾಲಕ – ರೋಗಿ-943ರ ಸಂಪರ್ಕ
60. ರೋಗಿ-1455: ಬೀದರ್‌ನ 45 ವರ್ಷದ ಪುರುಷ – ರೋಗಿ-943 ರ ಸಂಪರ್ಕ
61. ರೋಗಿ-1456: ಬೀದರ್‌ನ 72 ವರ್ಷದ ಪುರುಷ. ರೋಗಿ-981ರ ಸಂಪರ್ಕ
62. ರೋಗಿ-1457: ಬೀದರ್‌ನ 09 ವರ್ಷದ ಬಾಲಕಿ – ರೋಗಿ.648ರ ಸಂಪರ್ಕ
63. ರೋಗಿ-1458: ಬೀದರ್‌ನ 40 ವರ್ಷದ ಮಹಿಳೆ – ರೋಗಿ.590ರ ಸಂಪರ್ಕ

Corona Virus 4 1

64. ರೋಗಿ-1459: ರಾಯಚೂರಿನ 26 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
65. ರೋಗಿ-1460: ರಾಯಚೂರಿನ 40 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
66. ರೋಗಿ-1461 ರಾಯಚೂರಿನ 12 ವರ್ಷದ ಬಾಲಕಿ- ಮುಂಬೈ ಪ್ರಯಾಣ ಹಿನ್ನಲೆ
67. ರೋಗಿ- 1462 ರಾಯಚೂರಿನ 30 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ

2/2

ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.#KarnatakaFightsCorona pic.twitter.com/x3vI5vIprL

— CM of Karnataka (@CMofKarnataka) May 20, 2020

TAGGED:CoronavirusCovid 19karnatakaPublic TVಕರ್ನಾಟಕಕೊರೊನಾ ವೈರಸ್ಕೋವಿಡ್ 19ಪಬ್ಲಿಕ್ ಟಿವಿಮುಂಬೈ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Donald Trump 2
Latest

ಇರಾನ್‌ ಬೋಟ್‌ಗಳನ್ನು ನೋಡಿದ ಕೂಡಲೇ ಗುಂಡು ಹಾರಿಸಿ ಹೊಡೆದು ಹಾಕಿ: ಟ್ರಂಪ್‌ ಆದೇಶ

Public TV
By Public TV
17 minutes ago
BS YEDIYURAPPA
Bengaluru City

ಐದು ದಶಕಗಳ ಬಿಎಸ್‌ವೈ ರಾಜಕೀಯ ಪಯಣ – 26 ರಂದು ಅಭಿಮಾನೋತ್ಸವದ ಭೂಮಿಪೂಜೆ

Public TV
By Public TV
24 minutes ago
Education Dept fails Karwar blind student by showing her absence even though she attended the exam
Districts

ಪರೀಕ್ಷೆಗೆ ಹಾಜರಾಗಿದ್ರೂ ಗೈರು – ಅಂಧ ವಿದ್ಯಾರ್ಥಿನಿ ಫೇಲ್‌

Public TV
By Public TV
45 minutes ago
Chikkaballapura Dubai Adoption 1
Chikkaballapur

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ದತ್ತು ಪಡೆದ ದುಬೈ ದಂಪತಿ

Public TV
By Public TV
51 minutes ago
g.parameshwara 2
Bengaluru City

ಕಾಂಗ್ರೆಸ್‌ಗೆ ಮುಸ್ಲಿಮರ ತಲಾಖ್‌ ಎಚ್ಚರಿಕೆ – ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ ಎಂದ ಪರಮೇಶ್ವರ್‌

Public TV
By Public TV
53 minutes ago
Jayanagar Blackmail 2
Bengaluru City

ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ – ಲೇಡಿ ಇನ್ಫ್ಲುಯೆನ್ಸರ್‌ ವಿರುದ್ಧ FIR

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?