Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸ್ವಿಮಿಂಗ್ ಪೂಲ್‍ನಲ್ಲಿ 3 ಗಂಟೆ ಸಿಲುಕಿದ 61 ವರ್ಷದ ಮಹಿಳೆ- ಹೊರಬರಲು ಮಾಡಿದ್ರು ಸಖತ್ ಪ್ಲಾನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸ್ವಿಮಿಂಗ್ ಪೂಲ್‍ನಲ್ಲಿ 3 ಗಂಟೆ ಸಿಲುಕಿದ 61 ವರ್ಷದ ಮಹಿಳೆ- ಹೊರಬರಲು ಮಾಡಿದ್ರು ಸಖತ್ ಪ್ಲಾನ್

Latest

ಸ್ವಿಮಿಂಗ್ ಪೂಲ್‍ನಲ್ಲಿ 3 ಗಂಟೆ ಸಿಲುಕಿದ 61 ವರ್ಷದ ಮಹಿಳೆ- ಹೊರಬರಲು ಮಾಡಿದ್ರು ಸಖತ್ ಪ್ಲಾನ್

Public TV
Last updated: August 21, 2017 1:18 pm
Public TV
Share
1 Min Read
swimmin woman
SHARE

ನೂಯಾರ್ಕ್: ಮಹಿಳೆಯೊಬ್ಬರು ಸ್ವಿಮ್ ಮಾಡುತ್ತಿರುವಾಗ ಕೊಳದ ಏಣಿ ಮುರಿದಿದ್ದರಿಂದ ಈಜುಕೊಳದಲ್ಲಿ ಬರೋಬ್ಬರಿ ಮೂರು ಗಂಟೆ ಸಿಲುಕಿ, ಕೊನೆಗೆ ಫೇಸ್‍ಬುಕ್ ಸಹಾಯದಿಂದಾಗಿ ನೀರಿನಿಂದ ಮೇಲಕ್ಕೆ ಬಂದಿದ್ದಾರೆ.

ಲೇಸ್ಲಿ ಖಾನ್ (61) ಈಜುಕೊಳದಲ್ಲಿ ಸಿಲುಕಿದ ಮಹಿಳೆ. ಈಜುಕೊಳದಲ್ಲಿ ಈಜಿದ ಬಳಿಕ ಮೇಲ್ಗಡೆ ಬರುವ ವೇಳೆ ಏಣಿ ಮುರಿದು ಹೋಗಿದೆ. ಈ ವೇಳೆ ಲೇಸ್ಲಿ ಸುತ್ತಲೂ ನೋಡಿದ್ದಾರೆ. ಅಲ್ಲಿಯೂ ಯಾರು ಇರಲಿಲ್ಲ. ಮೂರು ಗಂಟೆಯವೆರೆಗೂ ಈಜುಕೊಳದಿಂದ ಬರಲು ಸಾಕಷ್ಟು ಪ್ರಯತ್ನ ಮಾಡಿದ್ದರೂ, ಮೇಲೆ ಬರಲು ಸಾಧ್ಯವಾಗಿಲ್ಲ.

pool 2

ಕೊನೆಗೆ ಹತ್ತಿರದಲ್ಲಿದ ಮೊಬೈಲ್‍ನ್ನು ಕಷ್ಟಪಟ್ಟು ತೆಗೆದುಕೊಂಡು ಫೇಸ್‍ಬುಕ್ ಮೊರೆ ಹೋಗಿದ್ದಾರೆ. ಲೆಸ್ಲೀ ಪೋಸ್ಟ್ ಮಾಡಿ ಕೆಲ ಸಮಯದಲ್ಲೇ ಹಲವು ಮಂದಿ ಸಹಾಯಕ್ಕೆ ಧಾವಿಸಿದ್ದಾರೆ. ಸಹಾಯಕ್ಕಾಗಿ ಮೊದಲು ಪೊಲೀಸರು ಆಗಮಿಸಿದ್ದು, ನಂತರ ನೆರೆಹೊರೆಯವರು ಹಾಗು ಸ್ನೇಹಿತರು ಸಾಕಷ್ಟು ಸಂಖ್ಯೆಯಲ್ಲಿ ಲೇಸ್ಲಿ ಮನೆಗೆ ಬಂದಿದ್ದಾರೆ. ಫೇಸ್‍ಬುಕ್ ಲೇಸ್ಲೀ ಪೋಸ್ಟ್ ಸುಮಾರು 3,981 ಜನರು ಸಹಾಯಕ್ಕಾಗಿ ಮಾಡಲು ಮುಂದೆ ಬಂದಿದ್ದಾರೆ.

ನನ್ನ ಒಂದು ಪೋಸ್ಟ್ ನಿಂದ ಹಲವರು ಸಹಾಯಕ್ಕೆ ಆಗಮಿಸಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು ಇದರಿಂದ ನನಗೆ ತುಂಬಾ ಖುಸಿಯಾಗಿದೆ. ನಿಮಗೆ ಏನಾದರು ತೊಂದರೆ ಬಂದಾಗ ಸಹಾಯ ಕೇಳಿದರೆ, ಸಹಾಯ ಮಾಡಲು ಸದಾ ಸಿದ್ಧವಾಗಿರುತ್ತಾರೆ ಎಂದು ಲೇಸ್ಲೀ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

Woman Stranded In Backyard Pool Finds Help On Facebook https://t.co/b5UBOzwQcF pic.twitter.com/MYedE08w71

— WBZ | CBS News Boston (@wbz) August 18, 2017

#WBZ at 6: Stranded and trapped in her pool without a phone…how a woman used Facebook to call for help pic.twitter.com/MUGMbVfL2T

— Ryan Kath (@RyanNBCBoston) August 18, 2017

pool 1

leslie kahn

 

TAGGED:americaNew YorkPublic TVswimming poolwomanಅಮೆರಿಕಾಈಜುಕೊಳನ್ಯೂಯಾರ್ಕ್ಪಬ್ಲಿಕ್ ಟಿವಿಮಹಿಳೆ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

CSK 3
Cricket

ಕೋಲ್ಕತ್ತಾಗೆ 4ನೇ ಸೋಲು- ಚೆನ್ನೈಗೆ 32 ರನ್‌ಗಳ ಸೂಪರ್‌ ಜಯ, ಮುಂಬೈ ಹಿಂದಿಕ್ಕಿದ ಕಿಂಗ್ಸ್‌

Public TV
By Public TV
7 hours ago
Rayareddy
Districts

25 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿ: ಬಸವರಾಜ ರಾಯರೆಡ್ಡಿ

Public TV
By Public TV
7 hours ago
big bulletin 14 april 2026 part 1
Big Bulletin

ಬಿಗ್‌ ಬುಲೆಟಿನ್‌ 14 April 2026 ಭಾಗ-1

Public TV
By Public TV
7 hours ago
big bulletin 14 april 2026 part 2
Big Bulletin

ಬಿಗ್‌ ಬುಲೆಟಿನ್‌ 14 April 2026 ಭಾಗ-2

Public TV
By Public TV
7 hours ago
big bulletin 14 april 2026 part 3
Big Bulletin

ಬಿಗ್‌ ಬುಲೆಟಿನ್‌ 14 April 2026 ಭಾಗ-3

Public TV
By Public TV
7 hours ago
IPL all teams captains
Cricket

ಆಸ್ಟ್ರೇಲಿಯಾದಲ್ಲಿ ಐಪಿಎಲ್‌, ಭಾರತದಲ್ಲಿ ಬಿಗ್‌ ಬ್ಯಾಷ್‌ ಲೀಗ್‌ – ಆಡಿಲೇಡ್‌ನಲ್ಲಿ ಪಂದ್ಯ ಆಯೋಜನೆಗೆ ಭಾರೀ ಚರ್ಚೆ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?