ಆಲೂ ಸೇರಿಸಿ ಬೆಂಡೆಕಾಯಿ ಪಲ್ಯ ಮಾಡಿದ್ರೆ ಸಖತ್ ಟೇಸ್ಟ್
ಬೆಂಡೆಕಾಯಿ ಪಲ್ಯವನ್ನು ವಿಭಿನ್ನವಾಗಿ ಮಾಡಲು ಟ್ರೈ ಮಾಡುತ್ತಿದ್ದರೆ ಈ ರೆಸಿಪಿ ಸೂಕ್ತವಾಗಿದೆ. ನೀವೆನಾದ್ರೂ ಹೀಗೆ ಪಲ್ಯವನ್ನ…
ಬಾದಾಮಿ ಹಲ್ವಾ ಮಾಡಿ ಸಂಕ್ರಾಂತಿಯನ್ನು ಸ್ಪೆಷಲ್ ಆಗಿ ಸಂಭ್ರಮಿಸಿ
ಸಾಮಾನ್ಯವಾಗಿ ಹಬ್ಬಕ್ಕೆ ಸಿಹಿ ಮಾಡುವುದು ವಾಡಿಕೆ. ಅದರಲ್ಲೂ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ವಿಶೇಷವಾಗಿ ಪಟ್…
ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು
ಇತ್ತೀಚೆಗೆ ವಿಪರೀತ ಚಳಿಯಿಂದಾಗಿ ಜನರಲ್ಲಿ ಶೀತ (Common Cold), ಕೆಮ್ಮು, ಉಸಿರಾಟದ ತೊಂದರೆ ಸಾಮಾನ್ಯವಾಗಿಯೇ ಕಾಣಿಸಿಕೊಳ್ಳುತ್ತಿದೆ.…
ಸಂಕ್ರಾಂತಿ ಹಬ್ಬಕ್ಕೆ ಮಾಡಿ ಎಳ್ಳಿನ ಲಡ್ಡು
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಅಂತ ದೊಡ್ಡವರು…
ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!
ಬೆಂಗಳೂರು: `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ' ಇದು ಸದ್ಯ ಬೆಂಗಳೂರಿನ…
ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ
ಬೆಟ್ಟದ ನೆಲ್ಲಿಕಾಯಿ (Amla) ತಿನ್ನಲು ಹುಳಿಯಾಗಿದ್ದರೂ, ಇದು ದೇಹದ ಆರೋಗ್ಯಕ್ಕೆ ಬಹುಮುಖ್ಯವಾಗಿದೆ. ಇದರಲ್ಲಿ ಖನಿಜಗಳು ಮತ್ತು…
ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು
ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣದಿಂದಾಗಿ ಆರೋಗ್ಯವು (Health) ಹದಗೆಡುತ್ತಿದೆ. ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆ ಅನೇಕರಲ್ಲಿ…
ಸಿದ್ದೇಶ್ವರ ಶ್ರೀಗಳ ಹೆಲ್ತ್ಬುಲೆಟಿನ್- ದ್ರವಾಹಾರ ಸೇವಿಸ್ತಿದ್ದು, ಭಕ್ತರಿಗೆ ಆತಂಕ ಬೇಡ
- ವಿದ್ಯಾರ್ಥಿಗಳಿಂದ ಶ್ರೀಗಳಿಗಾಗಿ ಪ್ರಾರ್ಥನೆ ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwara Swamiji) ಗಳ ಆರೋಗ್ಯ…
ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ
ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀ (Siddeshwara Sri) ಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು…
ಹೆಡ್ಫೋನ್ನಿಂದ ಕಿವಿ ಸಮಸ್ಯೆ ಗ್ಯಾರಂಟಿ – ತೊಂದರೆ ಆಗಬಾರದು ಅಂದ್ರೆ ಹೀಗೆ ಮಾಡಿ..
ಮೊದಲೆಲ್ಲಾ ಹೆಡ್ಫೋನ್ (Headphone) ಬಳಕೆ ಟ್ರೆಂಡ್ ಆಗಿತ್ತು. ಈಗಲೂ ಆ ಟ್ರೆಂಡ್ ಇದೆ. ಟ್ರೆಂಡ್ ವಿಚಾರ…