Monday, 23rd July 2018

2 weeks ago

ಪವರ್ ಸ್ಟಾರ್ ಸಿನಿಮಾ ನೋಡಿ ಸ್ಟಂಟ್ ಕಲಿಕೆ – ಪುನೀತ್ ಮುಂದೆ ಸಾಹಸ ಪ್ರದರ್ಶಿಸಲು ಫ್ಯಾನ್ಸ್ ಆಸೆ!

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಚಿತ್ರದಲ್ಲಿ ಮಾಡುವ ಸಾಹಸಗಳನ್ನು ಕಲಿತು ಈ ಎಲ್ಲ ಸಾಹಸ ಪ್ರದರ್ಶನಗಳನ್ನ ಅವರು ಆರಾಧಿಸುವ ಅಪ್ಪು ಮುಂದೆ ಪ್ರದರ್ಶಿಸಿಬೇಕೆಂದು ಅಭಿಮಾನಿಗಳು ತಮ್ಮ ಆಸೆ ವ್ಯಕ್ತ ಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಅಭಿಮಾನಿಗಳು ಸ್ಟಂಟ್ ಪ್ರಾಕ್ಟಿಸ್ ಮಾಡುತ್ತಿರೋ ದೃಶ್ಯ ಕಂಡು ಬಂದಿದೆ. ಕೈ ಮೇಲೆ ಪುನೀತ್ ಹೆಸರಿನ ಹಚ್ಚೆ ಹಾಗೂ ದೇವರ ಫೋಟೋ ಜೊತೆ ಅಣ್ಣಾವ್ರ ಫೋಟೋ ಮತ್ತು ಪುನೀತ್ ರಾಜ್‍ಕುಮಾರ್ ಫೋಟೋಗಳನ್ನು ಹಾಕಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಸ್ಲಂ […]

2 months ago

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಆನೆ ಏರಿದಂತೆ ಸ್ಟಂಟ್- ವಿಡಿಯೋ ವೈರಲ್

ಬರ್ಲಿನ್: ಬಾಹುಬಲಿ 2 ಸಿನಿಮಾದಲ್ಲಿ ಸೊಂಡಿಲಿನ ಸಹಾಯದಿಂದ ಆನೆಯನ್ನು ಹತ್ತಿ ನಿಲ್ಲುವ ರೀತಿಯಲ್ಲಿಯೇ ವ್ಯಕ್ತಿಯೊಬ್ಬರು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜರ್ಮನಿ ದೇಶದ ರೆನೆ ಕಾಸೆಲೋವ್ಸ್ಕಿ ಈ ಸ್ಟಂಟ್ ಮಾಡಿ ಈಗ ಸುದ್ದಿಯಾಗಿದ್ದಾರೆ. ಅವರು ವೃತ್ತಿಯಲ್ಲಿ ಪ್ರಾಣಿಗಳ ತರಬೇತುದಾರ ಹಾಗೂ ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. 1 or 2 ? 🐘 A...

ಖಳನಟರಾದ ಅನಿಲ್, ಉದಯ್ ದುರಂತ ಸಾವಿಗೆ ಒಂದು ವರ್ಷ

9 months ago

ಬೆಂಗಳೂರು: `ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿಗೆ ಇಂದು ಒಂದು ವರ್ಷ. ಹೌದು. ಕಳೆದ ವರ್ಷ ಇದೇ ದಿನ ಮಧ್ಯಾಹ್ನ ನಟ ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಸ್ಟಂಟ್...