Saturday, 15th December 2018

Recent News

3 days ago

ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಂದ ಶಿಕ್ಷಕ

ಮುಂಬೈ: ಕಾಲೇಜ್ ಶಿಕ್ಷಕನೊಬ್ಬ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ವೈಶಾಲಿ ಮುಲಿಕ್ (21) ಕೊಲೆಯಾದ ವಿದ್ಯಾರ್ಥಿನಿ. ಆರೋಪಿಯನ್ನು 27 ವರ್ಷದ ರಿಷಿಕೇಶ್ ಮೋಹನ್ ಕುಡಲ್ಕರ್ ಎಂದು ಗುರುತಿಸಲಾಗಿದ್ದು, ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಏನಿದು ಪ್ರಕರಣ? ಮೃತ ವೈಶಾಲಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಆರು ತಿಂಗಳ ಮಗು ಕೂಡ ಇತ್ತು. ವೈಶಾಲಿ ತನ್ನ ಶಿಕ್ಷಣವನ್ನು ಮುಂದುವರಿಸಬೇಕೆಂದು ಬಯಸಿದಳು. ಅದರಂತೆಯೇ ಮೃತ ವಿದ್ಯಾರ್ಥಿನಿ ಸಾಂಗ್ಲಿಯಲ್ಲಿರುವ ಯಶ್ವಂತ್ರಾವ್ ಚವಾಣ್ ಮುಕ್ತ ವಿಶ್ವವಿದ್ಯಾಲಯದಲ್ಲಿ […]

2 weeks ago

ಪೊದೆಯಲ್ಲಿ ಮಂಗಳಮುಖಿ ಜೊತೆ ಪೇದೆ ಸೆಕ್ಸ್ – ಯುವಕರು ರೆಕಾರ್ಡ್ ಮಾಡಿದ್ರು

ಚೆನ್ನೈ: ಕಾನೂನು ಪಾಠ ಹೇಳಬೇಕಾದ ಪೊಲೀಸ್ ಪೇದೆಯೊಬ್ಬ ಪೊದೆಯಲ್ಲಿ ಮಂಗಳಮುಖಿ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದಕ್ಕೆ ಆತನನ್ನು ಈಗ ವರ್ಗಾವಣೆ ಮಾಡಲಾಗಿದೆ. ಥೋರೈಪಕ್ಕಂ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸತೀಶ್ ಸತ್ಯಾರಾಜ್ ಶನಿವಾರ ರಾತ್ರಿ ಪೊದೆಯ ಹಿಂದೆ ಮಂಗಳಮುಖಿ ಜೊತೆ ಸೆಕ್ಸ್ ಮಾಡಿದ್ದಾನೆ. ಲೈಂಗಿಕ ಸಂಬಂಧ ಬೆಳೆಸುತ್ತಿರುವ ವಿಡಿಯೋವನ್ನು ಯುವಕರ ಗುಂಪೊಂದು ರೆಕಾರ್ಡ್ ಮಾಡಿ...

ಕಾರ್ ಡ್ರೈವ್ ಮಾಡ್ತಿದ್ದ ಹುಡ್ಗನ ತೊಡೆಮೇಲೆ ಬೆತ್ತಲಾಗಿ ಕುಳಿತ ಯುವತಿಯಿಂದ ಸೆಕ್ಸ್

2 months ago

ಮ್ಯಾಡ್ರಿಡ್: ಜೋಡಿಯೊಂದು ಹೆದ್ದಾರಿಯಲ್ಲಿ ಕಾರ್ ಓಡಿಸುತ್ತಿರುವಾಗಲೇ ಬೆತ್ತಲಾಗಿ ಕಾರಿನೊಳಗೆ ಸೆಕ್ಸ್ ಮಾಡಿರುವಂತಹ ವಿಲಕ್ಷಣ ಘಟನೆ ಸ್ಪೇನ್ ನಲ್ಲಿ ನಡೆದಿದೆ. ಸ್ಪ್ಯಾನಿಷ್ ವಾಹನಗಳು ಓಡಾಡುವ ಮಧ್ಯದ ರಸ್ತೆಯಲ್ಲಿಯೇ ಈ ಜೋಡಿ ಕಾರಿನಲ್ಲಿಯೇ ಸೆಕ್ಸ್ ಮಾಡಿದ್ದಾರೆ. ಕಾರಿನಲ್ಲಿ ಸೆಕ್ಸ್ ಮಾಡುತ್ತಿದ್ದಾಗ ಪಕ್ಕದಲ್ಲಿ ಹೋಗುತ್ತಿದ್ದ ಕಾರಿನವರು...

ರಾತ್ರಿಯೆಲ್ಲಾ ಯುವಕರಿಬ್ಬರ ಸೆಕ್ಸ್, ಮತ್ತೆ ಬೆಳಗ್ಗೆ ಬಾ.. ಅಂದಿದ್ದಕ್ಕೆ ಚಾಕುವಿನಿಂದ ಇರಿದೇ ಬಿಟ್ಟ

3 months ago

ಪುಣೆ: 23 ವರ್ಷದ ಪುರುಷ ಸಲಿಂಗಕಾಮಿ ಸೆಕ್ಸ್ ಗೆ ಒತ್ತಾಯಿಸಿದಕ್ಕೆ ತನ್ನ ಪಾಟ್ನರ್ ಗೆ ಚಾಕುವಿಂದ ಇರಿದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಈ ಘಟನೆ ಹಲ್ಲೆಗೊಳಗಾದವನ ಮನೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದ್ದು, ಸದ್ಯಕ್ಕೆ ಆರೋಪಿ ಸಲಿಂಗ ಕಾಮಿಯನ್ನು ಬಂಧಿಸಲಾಗಿದೆ. ಈಗಾಗಲೇ ಬಂಧಿಸಿರುವ...

ಸೂಪರ್ ಮಾರ್ಕೆಟ್ ನಲ್ಲೇ ಸೆಕ್ಸ್ – ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

4 months ago

ಮಾಸ್ಕೋ: ಜನಸಂದಣಿಯಿಂದ ಇದ್ದ ಸೂಪರ್ ಮಾರ್ಕೆಟ್ ನಲ್ಲಿಯೇ ಜೋಡಿಯೊಂದು ಅಸಭ್ಯವಾಗಿ ಸೆಕ್ಸ್ ಮಾಡಲು ಮುಂದಾಗಿದ್ದ ಘಟನೆ ರಷ್ಯಾದಲ್ಲಿ ನಡೆದಿದೆ. ನೈಋತ್ಯ ರಷ್ಯಾದ ಕ್ರಾಸ್ನೋಡರ್ ಕ್ರೈ ಪ್ರದೇಶದಲ್ಲಿನ ಉಡಾಚಾ ಸೂಪರ್ ಮಾರುಕಟ್ಟೆ ಜೋಡಿಯೊಂದು ಜನರು ಇದ್ದ ಸ್ಥಳದಲ್ಲಿಯೇ ಅಸಭ್ಯವಾಗಿ ಸೆಕ್ಸ್ ಮಾಡಲು ಮುಂದಾಗಿದ್ದರು....

ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

4 months ago

ಜಕಾರ್ತ: ಯುವತಿಯೊಬ್ಬಳನ್ನು ಗುಹೆಯಲ್ಲಿ ಕೂಡಿ ಹಾಕಿ ತನ್ನ ಕಾಮತೃಷೆಗೆ 15 ವರ್ಷಗಳ ಕಾಲ ಬಳಸಿಕೊಂಡ 83 ವರ್ಷದ ಮಂತ್ರವಾದಿ ಹಾಗೂ ನಕಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಮಂತ್ರವಾದಿಯ ಮನೆಯ ಸಮೀಪದಲ್ಲೇ ಇದ್ದ ಗುಹೆಯಲ್ಲಿ ಯುವತಿ ಕಾಣಿಸಿಕೊಂಡ...

ಸೆಕ್ಸ್ ನಿರಾಕರಣೆ- ಎರಡು ಕೊಲೆಯಲ್ಲಿ ಜಗಳ ಅಂತ್ಯ

4 months ago

ಗಾಂಧಿನಗರ: ಮಹಿಳೆಯೊಬ್ಬರು ಸೆಕ್ಸ್ ಗೆ ನಿರಾಕರಣೆ ಮಾಡಿದಕ್ಕೆ ಆಕೆಯ ಜೊತೆ ಗೆಳೆಯನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗುಜರಾತ್ ನ ರಾಜ್ ಕೋಟದಲ್ಲಿ ನಡೆದಿದ್ದು, ಆಗಸ್ಟ್ 2 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರ್ಟಿ ಮನೇಕ್...

ದಿನಕ್ಕೆ 20 ಜನರ ಜೊತೆ ಸೆಕ್ಸ್ ಮಾಡಬೇಕಾಯ್ತು – ಮಹಿಳೆಯ ಕಿಡ್ನ್ಯಾಪ್ ಕತೆ

4 months ago

ನವದೆಹಲಿ: ಒಂದು ದಿನಕ್ಕೆ ನಾನು 20 ಮಂದಿಯ ಜೊತೆ ಮಲಗಬೇಕಾಯಿತು. ಊಟ ಕೊಡದೆ ಚಿತ್ರಹಿಂಸೆ ಕೊಡುತ್ತಿದ್ದರು ಎಂದು ವೇಶ್ಯಾವಾಟಿಕೆಯಿಂದ ಹೊರ ಬಂದ ಮಹಿಳೆಯೊಬ್ಬರು ತಮ್ಮ ನೋವಿನ ಕತೆಯನ್ನು ಹೇಳಿಕೊಂಡಿದ್ದಾರೆ. ರೊಮೇನಿಯಾದ ಮಹಿಳೆಯನ್ನು ಲಂಡನ್ ಬೀದಿಯಲ್ಲಿ ಅಪಹರಿಸಿ ವೇಶ್ಯಾವಾಟಿಕೆಗೆ ಮಾರಾಟ ಮಾಡಲಾಗಿತ್ತು. ಈಕೆಯನ್ನು...