ಸೋಲಾರ್, ವಿದ್ಯುಚ್ಛಕ್ತಿಯಿಂದ ಓಡುತ್ತೆ ಸೈಕಲ್-‘ಮೋಟೋ ಬೈಸಿಕಲ್’ ಆವಿಷ್ಕರಿಸಿದ ವಿದ್ಯಾರ್ಥಿ
-ರಾಷ್ಟ್ರಮಟ್ಟದ ಸ್ಪರ್ಧೆಗೆ ಗ್ರಾಮೀಣ ಪ್ರತಿಭೆ ಆಯ್ಕೆ ಚಿತ್ರದುರ್ಗ: ವಿದ್ಯಾರ್ಥಿಗಳು ಅಂದರೆ ಎಸ್‍ಎಸ್‍ಎಲ್‍ಸಿ ಪಾಸ್ ಆದರೆ ಸಾಕಪ್ಪಾ,…
ಕಷ್ಟದಲ್ಲಿ ಕೈಹಿಡಿದ ನಂಬಿದ ದೇವ-ಭಕ್ತರಿಗೆ ಉಚಿತ ಆರೋಗ್ಯ ಸೇವೆ
-ಡಾ. ಬಸವರಾಜ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಬೀದರ್: ಭಾಲ್ಕಿಯ ಖಾನಾಪೂರದ ಮೈಲಾರ ಮಲ್ಲಣ ದೇವಸ್ಥಾನದ…
ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ- ಗಂಗಾವತಿಯ ಡಿವೈಎಸ್‍ಪಿ ಡಾ. ಚಂದ್ರಶೇಖರ್ ಪಬ್ಲಿಕ್ ಹೀರೋ
ಕೊಪ್ಪಳ: ದಿನ ನಿತ್ಯ ಸಿಟಿ ಪೆಟ್ರೋಲಿಂಗ್ ಹೊಗ್ತಿದ್ದ ಪೊಲೀಸರಿಗೆ ಸರ್ಕಾರಿ ಶಾಲೆಯೊಂದು ಕಣ್ಣಿಗೆ ಕಂಡಿತ್ತು. ಆ…
ಅಂದು ಗುತ್ತಿಗೆದಾರ, ಇಂದು ಪ್ರಗತಿಪರ ರೈತ- ಕಲಘಟಗಿಯ ಶಶಿಧರ್ ಗೊರವರ ಪಬ್ಲಿಕ್ ಹೀರೋ
- ರಾಜ್ಯದಲ್ಲಿ ಮೊದ್ಲ ಬಾರಿಗೆ ಸ್ಟ್ರಾಬೆರಿ ಹಣ್ಣು ಬೆಳೆದ ರೈತ ಹುಬ್ಬಳ್ಳಿ: ಅವರು ಅಂದು ಗುತ್ತಿಗೆದಾರ,…
ಇಂಗ್ಲಿಷ್ ಬಾರದೇ ಪಿಯುಸಿಲಿ ಫೇಲ್- ಈಗ ಬೇರೆಯವ್ರಿಗೆ ಆಂಗ್ಲ ಹೇಳಿಕೊಡೋವಷ್ಟು ಬೆಳೆದ್ರು ಉಪ್ಪಾರಹಳ್ಳಿಯ ರಮೇಶ್
ಕೋಲಾರ: ಆತ ಪಿಯುಸಿಯಲ್ಲಿ ಇಂಗ್ಲಿಷ್‍ನಲ್ಲಿ ಫೈಲ್ ಆಗಿ ಎಲ್ಲಾ ರೀತಿಯ ಕೂಲಿ ಕೆಲಸ ಮಾಡಿ ಅಲ್ಲದೆ…
ಕೇಸಿಂಗ್ ಪೈಪ್‍ನಲ್ಲಿ ಹಸುಗಳಿಗೆ ಕುಡಿಯೋವಷ್ಟು ಜಲ- ನೀರು ಪೋಲು ತಪ್ಪಿಸಲು ಆಟೋ ಡ್ರಿಂಕಿಂಗ್ ವ್ಯವಸ್ಥೆ
- ದಾವಣಗೆರೆಯ ರೈತ ದ್ಯಾಮಪ್ಪ ಪಬ್ಲಿಕ್ ಹೀರೋ ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಮಾಡೋದು ಸುಲಭ…
ಇಳಿವಯಸ್ಸಿನಲ್ಲಿ ನೊಂದು ಬಂದವರಿಗೆ ಬೆಳಕಾದ್ರು ಸೋಮವಾರಪೇಟೆಯ ರಮೇಶ್
- ಹೋಟೆಲ್, ಬೇಕರಿ ವ್ಯವಹಾರ ಸಂಪೂರ್ಣ ನಿಲ್ಲಿಸಿದ್ರು ಮಡಿಕೇರಿ: ಮಾನವನ ಕೊನೆಘಟ್ಟ ವೃದ್ಧಾಪ್ಯ. ಈ ಹಂತದಲ್ಲಿ…
ಮಕ್ಕಳಿಗೆ ಉಚಿತ ಟ್ಯೂಷನ್, ಯುವಕರಿಗೆ ಕೋಚಿಂಗ್ ಕ್ಲಾಸ್ – ಗ್ರಾಮೋದ್ಧಾರಕ್ಕೆ ಪಣ ತೊಟ್ಟ ಪೊಲೀಸ್ ಪೇದೆ
ಚಾಮರಾಜನಗರ: ಪೋಲಿಸರು ಒಂದು ದಿನ ರಜೆ ಸಿಕ್ಕಿದರೆ ಸಾಕು ಫ್ಯಾಮಿಲಿ ಜೊತೆ ಕಾಲ ಕಳೆಯೋಣ, ರಿಲ್ಯಾಕ್ಸ್…
ತುಂಡು ಭೂಮಿಯಲ್ಲಿ ಹತ್ತಾರು ವಿದೇಶಿ ಬೆಳೆ ಬೆಳೀತಿದ್ದಾರೆ ಆನೇಕಲ್‍ನ ಮುರುಗೇಶ್
- ವಿದೇಶಕ್ಕೆ ತರಕಾರಿ ರಫ್ತು, ಕೈ ತುಂಬಾ ಕಾಸು ಆನೇಕಲ್: ಇಂದು ರೈತರು ತಮ್ಮ ಮಕ್ಕಳನ್ನ…
ಚಿಕ್ಕ ವಯಸ್ಸಲ್ಲೇ ಕುಟುಂಬದ ನೊಗ ಹೊತ್ರು- ಟ್ರ್ಯಾಕ್ಟರ್ ಓಡ್ಸಿ ಕೃಷಿ ಮಾಡೋಕೂ ಸೈ ಕೆರವಾಡಿಯ ಮಹಾದೇವಕ್ಕ
ಹಾವೇರಿ: ಕೃಷಿ ಕೆಲಸ ಅಂದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರು ಸಾಕಪ್ಪ ಸಾಕು ಅಂತಿದ್ದಾರೆ. ಆದರೆ ಇಲ್ಲೊಬ್ಬ…