ಪವಾರ್ ಆಯೋಜಿಸಿದ್ದ ಡಿನ್ನರ್‌ನಲ್ಲಿ ಗಡ್ಕರಿ, ರಾವತ್ ಭಾಗಿ
ನವದೆಹಲಿ: ಮಂಗಳವಾರ ರಾತ್ರಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆಯೋಜಿಸಿದ್ದ ಡಿನ್ನರ್‌ನಲ್ಲಿ ಕೇಂದ್ರ ಸಚಿವ ನಿತಿನ್…
ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳಲ್ಲ: ಶರದ್ ಪವಾರ್
ಮುಂಬೈ: ಎಐಎಂಐಎಂ ಜೊತೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳಲು ಒಲವು ಹೊಂದಿಲ್ಲ ಎಂದು ಎನ್‍ಸಿಪಿ ಅಧ್ಯಕ್ಷ…
ಇಡಿಯಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅರೆಸ್ಟ್
ಮುಂಬೈ: ಭೂಗತ ಜಗತ್ತಿನ ದೊರೆಗಳಾದ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರಿಗೆ ಅಕ್ರಮ ಹಣ ವರ್ಗಾವಣೆ…
ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾಗೆ ತಡೆ ನೀಡುವಂತೆ ಮಹಾ ಸರ್ಕಾರಕ್ಕೆ ಕಾಂಗ್ರೆಸ್ ಮನವಿ
ಮುಂಬೈ: ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆಯಾಗುವುದಕ್ಕೆ ತಡೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕಾಂಗ್ರೆಸ್ ಮನವಿ…
ಕಾಂಗ್ರೆಸ್ ಬಿಟ್ಟಿದ್ದರೂ, ಗಾಂಧಿ, ನೆಹರೂ ಸಿದ್ಧಾಂತಗಳನ್ನು ಬಿಟ್ಟಿಲ್ಲ: ಶರದ್ ಪವಾರ್
ಮುಂಬೈ: ಕಾಂಗ್ರೆಸ್‍ನಿಂದ ಹೊರಬಂದಿದ್ದರೂ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಯಶವಂತ್‌ರಾವ್ ಚವಾಣ್ ಅವರ…
ಮತ್ತೆ ಬಿಜೆಪಿ ಜೊತೆ ಹೋಗೋಣ: ಸಿಎಂ ಠಾಕ್ರೆಗೆ ಪತ್ರ ಬರೆದ ಶಿವಸೇನೆ ಎಂಎಲ್‍ಎ
- ಎನ್‍ಡಿಎ ಸೇರಿದ್ರೆ ಇಡಿ ಸಮಸ್ಯೆ ತಪ್ಪಲಿದೆ ಮುಂಬೈ: ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ…
ಶೀಘ್ರದಲ್ಲೇ ಬಿಜೆಪಿ ನಾಯಕರು ಎನ್‍ಸಿಪಿ ಸೇರ್ತಾರೆ: ಅಜಿತ್ ಪವಾರ್
ಮುಂಬೈ: ಶೀಘ್ರದಲ್ಲೇ ಬಿಜೆಪಿಯ ಕೆಲ ನಾಯಕರು ಎನ್‍ಸಿಪಿ ಸೇರ್ಪಡೆಯಾಗಲಿದ್ದಾರೆ ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್…
ಎರಡ್ಮೂರು ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ: ಕೇಂದ್ರ ಮಂತ್ರಿ
- 'ಮಹಾ' ಆಪರೇಷನ್ ಲೋಟಸ್ ನಡೆಯುತ್ತಾ? ಮುಂಬೈ: ಮುಂದಿನ ಎರಡು ಅಥವಾ ಮೂರು ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ…
ಬೆಳಗಾವಿ, ಕಾರವಾರಕ್ಕಾಗಿ ‘ಮಹಾ’ ಕ್ಯಾತೆ – ಅಜಿತ್ ಪವಾರ್ ವಿರುದ್ಧ ಪಕ್ಷಾತೀತ ಆಕ್ರೋಶ
ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮದ ರಚನೆ ವಿರೋಧಿಸಿ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿರುವ ಹೊತ್ತಲ್ಲೇ, ಕನ್ನಡಿಗರ ಕಿಚ್ಚಿಗೆ…
ನಿಮ್ಮಲ್ಲಿ ಇಡಿ ಇದ್ರೆ, ನಾನು ನಿಮಗೆ ಸಿಡಿ ತೋರಿಸ್ತೇನೆ: ಏಕನಾಥ್ ಖಡ್ಸೆ
ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏನಕಾಥ್ ಜಿ ಖಡ್ಸೆ ಅವರು ಬಿಜೆಪಿ ತೊರೆದು ಎನ್‍ಸಿಪಿ ಸೇರಿದ್ದಾರೆ.…