ಕೋವಿಡ್ 19 ತಡೆಗೆ ಸಿಎಂ ತುರ್ತು ಸಭೆ: ಮಹತ್ವದ ನಿರ್ಣಯಗಳನ್ನು ಕೈಗೊಂಡ ಬಿಎಸ್‍ವೈ
ಬೆಂಗಳೂರು: ಇಂದು ಬೆಳಗ್ಗೆ 6 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೋವಿಡ್ 19 ಕುರಿತಂತೆ…
ನಾಳೆ ಜನತಾ ಕರ್ಫ್ಯೂ ಆಚರಣೆಗೆ ಸಿಎಂ ಮನವಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೇಶಾದ್ಯಂತ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ನಾಳೆಯ ಜನತಾ…
ಜನತಾ ಕರ್ಫ್ಯೂ ಪಾಲನೆಗೆ ಸಚಿವರು, ಶಾಸಕರಿಗೆ ಸಿಎಂ ಸೂಚನೆ
ಬೆಂಗಳೂರು: ಕೊರೊನಾ ವೈರಸ್ ಪರಿಣಾಮದಿಂದ ಕಳೆದ ಕೆಲವು ದಿನಗಳಿಂದಲೂ ಸಿಎಂ ಯಡಿಯೂರಪ್ಪ ಅವರ ಧವಳಗಿರಿ ನಿವಾಸ…
ವಿವಾದಿತ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಗೆ ಗ್ರೀನ್ ಸಿಗ್ನಲ್
ಬೆಂಗಳೂರು: ವಿವಾದಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ವಿವಾದಕ್ಕೆ ಕೊನೆಗೂ ತೆರೆ ಬೀಳಲಿದೆ. ಹುಬ್ಬಳ್ಳಿ-ಅಂಕೋಲಾ ರೈಲು…
ಅಸಮಾಧಾನ ಶಮನಕ್ಕೆ ಕಸರತ್ತು- ಜಿಲ್ಲಾವಾರು ಶಾಸಕರ ಸಭೆಗೆ ಮುಂದಾದ ಬಿಎಸ್‍ವೈ
ಬೆಂಗಳೂರು: ಕಳೆದ ವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಎಫೆಕ್ಟ್ ಸಿಎಂ ಯಡಿಯೂರಪ್ಪ ಮೇಲೆ…
ನಿನ್ನೆ ಕಿತ್ತುಕೊಂಡು ಇಂದು ವಾಪಸ್ ಕೊಟ್ರು!
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಿಎಂ ಕುಮಾರಸ್ವಾಮಿಗೆ ನೀಡಿದ್ದ ಭದ್ರತೆಯನ್ನು ಸೋಮವಾರ ಬೆಳಗ್ಗೆ ಏಕಾಏಕಿ…
ರೇವಣ್ಣನಿಗೆ ನೀವು ನಿಂಬೆಹಣ್ಣು ಕೊಟ್ಟು ಸಿಎಂ ಆದ್ರಾ? ಬಿಎಸ್‍ವೈ ಕಾಲೆಳೆದ ರಮೇಶ್ ಕುಮಾರ್
ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನಿಂಬೆಹಣ್ಣು ಕೊಟ್ಟು ನೀವು ಸಿಎಂ ಆದ್ರಾ ಎಂದು ಕಾಂಗ್ರೆಸ್…
ಯಡಿಯೂರಪ್ಪನವರೇ ಬೇಕಾಬಿಟ್ಟಿ ಯೋಜನೆಗಳ ಘೋಷಣೆ ಬೇಡ: ಹೆಚ್.ವಿಶ್ವನಾಥ್
-ಮತ್ತಷ್ಟು ಸಾಲ ಜಾಸ್ತಿ ಮಾಡಬೇಡಿ -ದೊರೆಸ್ವಾಮಿ ಅವ್ರೇ ಪಕ್ಷದ ವಕ್ತಾರರ ರೀತಿ ಮಾತಾಡಬೇಡಿ ಮೈಸೂರು: ರಾಜ್ಯ…
ರೇವಣ್ಣ ಕೆಲಸ ಆಗ್ತಿವೆ, ನಮ್ಮ ಕೆಲಸ ಆಗ್ತಿಲ್ಲ: ಜೆಡಿಎಸ್ ಶಾಸಕರ ಟಾಂಗ್
ಬೆಂಗಳೂರು: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಯಾವ ಸರ್ಕಾರ ಬಂದರೂ ಹೈಲೈಟ್ ಆಗ್ತಾ ಇರ್ತಾರೆ. ಈ ಹಿಂದೆ…
ಪಕ್ಷದೊಳಗಿನ ಶತ್ರುಗಳ ಕೈಗೆ ಬ್ರಹ್ಮಾಸ್ತ್ರ ಕೊಟ್ಟರಾ ಸಿದ್ದರಾಮಯ್ಯ?
ಬೆಂಗಳೂರು: ತಮ್ಮ ಪಾಲಿನ ಕಳಂಕದಿಂದ ಮುಕ್ತರಾಗಲು ಸಿಎಂ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ…