Tag: birthday party

ವಯಸ್ಸಿನ ಅಂತರಕ್ಕೆ ಮತ್ತೆ ಟ್ರೋಲ್ ಆದ ಅರ್ಜುನ್ ಮತ್ತು ಮಲೈಕಾ

ಬಾಲಿವುಡ್ ನಟ ಅರ್ಜುನ್ ತಮ್ಮ 37ನೇ ವರ್ಷದ ಹುಟ್ಟು ಹಬ್ಬವನ್ನು ಪ್ಯಾರೀಸ್ ನಲ್ಲಿ ಆಚರಿಸಿಕೊಂಡಿದ್ದಾರೆ. ಗೆಳತಿ…

Public TV By Public TV

ಹುಟ್ಟು ಹಬ್ಬಕ್ಕೆ ಆದಿವಾಸಿ ಮಕ್ಕಳಿಗೆ ಸಂಗೀತ ಕಲಿಸುವ ಮಹಾಗುರುವಿನ ಸಂಕಲ್ಪ

ನಿನ್ನೆ ಸಂಗೀತ ಬ್ರಹ್ಮ ಹಂಸಲೇಖ ಅವರ 71ನೇ ಜನ್ಮದಿನ. ಈ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ…

Public TV By Public TV

ನೀನಾಸಂ ಸತೀಶ್ ಹುಟ್ಟು ಹಬ್ಬ: ಅಭಿಮಾನಿಗಳಿಗೆ ಭೇಟಿಯಿಲ್ಲ. ಹಾಗಂತ, ನಿರಾಸೆನೂ ಮಾಡಿಲ್ಲ

ಕಳೆದ ಬಾರಿ ಗೆಳೆಯ ಸಂಚಾರಿ ವಿಜಯ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದ ನಟ ನೀನಾಸಂ…

Public TV By Public TV

ಬರ್ತ್‍ಡೇ ಪಾರ್ಟಿ ಮುಗಿಸಿ ಮನೆಗೆ ಬಂದ ಯುವತಿ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ

ಹೈದರಾಬಾದ್: ಬರ್ತ್‍ಡೇ ಪಾರ್ಟಿ ಮುಗಿಸಿ ಪಬ್‍ನಿಂದ ಮನೆಗೆ ಹಿಂದಿರುಗಿದ 28 ವರ್ಷದ ಯುವತಿ ಮೇಲೆ ಆಕೆಯ…

Public TV By Public TV

ಶಿವರಾಜ್ ಕುಮಾರ್ 60 ನೇ ವರ್ಷದ ಹುಟ್ಟುಹಬ್ಬ: ಸಿಂಪಲ್ಲಾಗಿ ಮಾಡುವುದಕ್ಕೆ ನಿರ್ಧಾರ

ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಈ ಬಾರಿ ಅದ್ಧೂರಿ ಮತ್ತು ಸಡಗರದಿಂದ…

Public TV By Public TV

ಕರಣ್ ಜೋಹಾರ್ ಬರ್ತಡೇ ಪಾರ್ಟಿಗೆ ‘ಬಾಡಿಗಾರ್ಡ್ಸ್ ‘ ನಿರ್ಬಂಧ

ಸಾಮಾನ್ಯವಾಗಿ ಯಾವುದೇ ಪಾರ್ಟಿ ಮತ್ತು ಸಮಾರಂಭಕ್ಕೆ ಸಿನಿಮಾ ರಂಗದ ಸಿಲೆಬ್ರಿಟಿಗಳು ಹೋದಾಗ ಅವರ ಜೊತೆ ಬಾಡಿಗಾರ್ಡ್ಸ್…

Public TV By Public TV

ರೆಬೆಲ್ ಅಂಬಿಗೆ ಇಂದು 70ನೇ ಹುಟ್ಟು ಹಬ್ಬ : ಭಾವುಕರಾಗಿ ಕವನ ಬರೆದ ಸುಮಲತಾ ಅಂಬರೀಶ್

ಇಂದು ರಾಜ್ಯಾದ್ಯಂತ ಅಂಬಿ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಬೆಳಿಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್…

Public TV By Public TV

ನಾಳೆ ರೆಬಲ್ ಸ್ಟಾರ್ ಅಂಬರೀಶ್ ಅವರ 70ನೇ ವರ್ಷದ ಹುಟ್ಟು ಹಬ್ಬ : ಮಂಡ್ಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮ

ರೆಬಲ್ ಸ್ಟಾರ್ ಅಂಬರೀಶ್ ಅವರು ಹುಟ್ಟಿ ನಾಳೆಗೆ 70 ವರ್ಷ. ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ,…

Public TV By Public TV

ಅಭಿಷೇಕ್ ಅಂಬರೀಶ್ ನಟನೆಯ ಹೊಸ ಸಿನಿಮಾ ‘ಕಾಳಿ’ ಫಸ್ಟ್ ಲುಕ್ ನಾಳೆ ರಿಲೀಸ್

ಸದ್ಯ ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.…

Public TV By Public TV

ಕರಣ್ ಬರ್ತ್‌ಡೇ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಕಾಸ್ಟ್ಯೂಮ್‌ಗೆ ಬಾಲಿವುಡ್ ಫಿದಾ

ನಿನ್ನೆಯಷ್ಟೇ ಬಾಲಿವುಡ್‌ನಲ್ಲಿ ಬಹುದೊಡ್ಡ ಬರ್ತ್‌ಡೇ ಪಾರ್ಟಿ ನಡೆದಿದೆ. ನಿರ್ದೇಶಕ, ನಟ, ನಿರ್ಮಾಪಕ ಕರಣ್ ಜೋಹಾರ್ ಅವರಿಗೆ…

Public TV By Public TV