ಶೌಚಾಲಯವಿದ್ದರೂ ಬಳಸದ ಸಾರ್ವಜನಿಕರು- ವಿಜಯ್ ಭಾಸ್ಕರ್ ಫುಲ್ ಕ್ಲಾಸ್
ಯಾದಗಿರಿ: ಸರ್ಕಾರ ಪ್ರತಿ ಮನೆಗೆ ಸಾವಿರಾರು ರೂಪಾಯಿ ನೀಡಿ, ಸಾರ್ವಜನಿಕರಿಗೆ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಲಾಗಿದೆ.…
ಮಿನಿ ವಿಧಾನಸೌಧಕ್ಕೊಂದು ಶೌಚಾಲಯ ನಿರ್ಮಿಸಿಕೊಡಿ-ಸಾರ್ವಜನಿಕರ ಒತ್ತಾಯ
ಕೊಪ್ಪಳ: ಕುಷ್ಟಗಿ ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಕಚೇರಿಗೆ ಆಗಮಿಸುವ ಸಾರ್ವಜನಿಕರು ಶೌಚಾಲಯವಿಲ್ಲದೆ ಪರಿತಪಿಸುವಂತಾಗಿದೆ. ನಿತ್ಯ ಸಾವಿರಾರು…
ನಿರ್ವಹಣೆ ಕಾಣದ ಶೌಚಾಲಯ- ಬಯಲಲ್ಲೇ ಮುಂದುವರಿದ ಬಹಿರ್ದೆಸೆ
ಕೊಪ್ಪಳ: ಹೈದರಾಬಾದ್ ಕರ್ನಾಟಕ ಭಾಗದಲ್ಲೇ ಬಯಲು ಶೌಚಮುಕ್ತ ಮೊದಲ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕೊಪ್ಪಳ…
7 ವರ್ಷದ ನರಕದ ಜೀವನಕ್ಕೆ 2 ಗಂಟೆಯಲ್ಲೇ ಮುಕ್ತಿ ಕೊಟ್ಟ ‘ಪಬ್ಲಿಕ್ ಟಿವಿ’
ಮೈಸೂರು: ನಗರದ ರಾಜೇಂದ್ರನಗರ 'ಎ' ಬ್ಲಾಕಿನ ಸಾರ್ವಜನಿಕ ಶೌಚಾಲಯದಲ್ಲಿ ಕಳೆದ ಏಳು ವರ್ಷದಿಂದ ವಾಸವಿದ್ದ 13…
ಮೈಸೂರಿನಲ್ಲಿ ಬೀದಿಗೆ ಬಿತ್ತು ಟಾಯ್ಲೆಟ್‍ನಲ್ಲಿ ವಾಸಿಸ್ತಿದ್ದ ಕುಟುಂಬ
ಮೈಸೂರು: ಅದು ಬಡ ಕುಟುಂಬ, ಬದುಕಿನ ಬಂಡಿ ಸಾಗಿಸಲು ಮನೆಮಂದಿ ಎಲ್ಲರೂ ದುಡಿಯಲೇಬೇಕು. ಆದರೆ ವಾಸಿಸೋಕೆ…
ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ
- ಮಾಜಿ ಡಿಸಿಎಂ ಕ್ಷೇತ್ರದಲ್ಲೇ ದೌರ್ಜನ್ಯ ತುಮಕೂರು: ದಾಯಾದಿಗಳ ಮತ್ಸರಕ್ಕೆ ಇಡೀ ಗ್ರಾಮ ವಿದ್ಯುತ್ ದೀಪಗಳಿಂದ…
ಮಕ್ಕಳ ಶೌಚವನ್ನು ಚೀಲದಲ್ಲಿ ಸಂಗ್ರಹಿಸಿಟ್ಟು ಶೌಚಾಲಯಕ್ಕಾಗಿ ಪ್ರತಿಭಟಿಸಿದ ಮಹಿಳೆಯರು
ತುಮಕೂರು: ಚಿಕ್ಕಮಕ್ಕಳ ಶೌಚವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟು ಶೌಚಾಲಯ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.…
ಟಾಯ್ಲೆಟ್‍ನಲ್ಲಿ ವರ ಸೆಲ್ಫಿ ತೆಗೆದರೆ, ವಧುವಿಗೆ ಸಿಗಲಿದೆ 51 ಸಾವಿರ ರೂ
ಭೋಪಾಲ್: ಟಾಯ್ಲೆಟ್‍ನಲ್ಲಿ ವರ ಸೆಲ್ಫಿ ತೆಗೆದರೆ, ವಧುವಿಗೆ 51 ಸಾವಿರ ರೂ. ನೀಡುವ ಹೊಸ ಯೋಜನೆಯನ್ನು…
ರಾಜಧಾನಿಯಲ್ಲಿ ಬಯಲು ಶೌಚಕ್ಕೂ ಬಾಡಿಗೆ -ಮಾವಿನ ತೋಪಿನಲ್ಲಿ ಶೌಚಕ್ಕೆ ತಿಂಗಳಿಗೆ 200 ರೂ.
ಬೆಂಗಳೂರು: ಬಯಲು ಶೌಚಾಲಯದಿಂದ ಮುಕ್ತಿ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದರೆ, ಅದಕ್ಕೆ ಬ್ರೇಕ್ ಮಾತ್ರ ಬಿದ್ದಿಲ್ಲ.…
ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ
ಕೋಲಾರ: ತನ್ನ ಕಚೇರಿಯ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಡಿ-ಗ್ರೂಪ್ ನೌಕರರಿಗೆ ಸ್ವಚ್ಛತೆಯ…