ಮಾಧ್ಯಮ ನಿಯಂತ್ರಣಕ್ಕೆ ಸಮಿತಿ ರಚನೆ ಮೂರ್ಖತನ: ನಾಡೋಜ ಪಾಟೀಲ ಪುಟ್ಟಪ್ಪ
ರಾಯಚೂರು: ರಾಜ್ಯದಲ್ಲಿ ಮಾಧ್ಯಮ ನಿಯಂತ್ರಣಕ್ಕೆ ಸರ್ಕಾರ ಸಮಿತಿ ರಚಿಸಿರುವುದು ಮೂರ್ಖತನ ಅಂತ ನಾಡೋಜ ಪಾಟೀಲ ಪುಟ್ಟಪ್ಪ…
ಇಂದು ಎನ್‍ಡಿಎ ಮಿತ್ರಪಕ್ಷಗಳ ಜೊತೆ ಮೋದಿ, ಷಾ ಸಭೆ- ರಾಷ್ಟ್ರಪತಿ ಆಯ್ಕೆಗೆ ಚರ್ಚೆ
- ಎಸ್‍ಎಂ ಕೃಷ್ಣ ಆಗ್ತಾರಾ ಉಪರಾಷ್ಟ್ರಪತಿ? ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ…
ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!
ಕಲಬುರಗಿ: ಬಿಸಿಲಿನ ತಾಪಕ್ಕೆ ಕಲಬುರಗಿ ದೇಶದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ. ಕೇಂದ್ರ ಹವಾಮಾನ ಇಲಾಖೆಯ ಈ…
ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ
ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ…
ಭೂಮಿಯಿಂದ 42,000 ಅಡಿ ಎತ್ತರದಲ್ಲಿ ಮಗು ಜನನ!
- ಪ್ರಸವದ ವೇಳೆ ಸಹಾಯಕ್ಕೆ ಬಂದ ಟರ್ಕಿಶ್ ಏರ್‍ಲೈನ್ಸ್ ಸಿಬ್ಬಂದಿ ಅಂಕಾರಾ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು…
ಮನೆಗೆ ನುಗ್ಗಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ರೇಪ್: ಕಾಮುಕ ಅರೆಸ್ಟ್
ಬೆಂಗಳೂರು: ಪರಿಚಿತ ಯುವಕನೊಬ್ಬ ಮನೆಗೆ ನುಗ್ಗಿ ಯುವತಿಯನ್ನು ಅತ್ಯಾಚಾರ ನಡೆಸಿರುವ ಘಟನೆ ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ…
ಇಂದು ಇಂಗ್ಲೆಂಡಿನಿಂದ ಹೊರಟು 7 ದೇಶಗಳನ್ನು ಸುತ್ತಿ ಚೀನಾ ತಲುಪಲಿದೆ ಈ ರೈಲು!
- 3 ತಿಂಗಳ ಹಿಂದೆ ಇಂಗ್ಲೆಂಡಿಗೆ ಬಂದಿದ್ದ ರೈಲು ಲಂಡನ್: ಇಂಗ್ಲೆಂಡ್‍ನಿಂದ ಚೀನಾಗೆ ಮೊದಲ ಸರಕು…
ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ
ರೋಹ್ಟಕ್: ಅಪ್ರಾಪ್ತೆಯ ಮೇಲೆ ಆಕೆಯ ತಾಯಿಯ ಗೆಳೆಯರೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದು, ಅಮ್ಮನೇ ಅದರ ವೀಡಿಯೋ ಮಾಡಿರುವ…
ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಪ್ರತ್ಯಕ್ಷವಾಗೋ ಮಂಗ- 6 ತಿಂಗ್ಳಲ್ಲಿ 80ಕ್ಕೂ ಹೆಚ್ಚು ಜನರ ಮೇಲೆ ದಾಳಿ
ಬೆಳಗಾವಿ: ಜಿಲ್ಲೆಯ ಅರಸಗಿ ಗ್ರಾಮದಲ್ಲಿ ಮಂಗವೊಂದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಶಬ್ದ…
ಬೆಂಗ್ಳೂರಿನಲ್ಲಿ ಇಂದಿನಿಂದ ಮಹಿಳೆಯರ ಸುರಕ್ಷತೆಗಾಗಿ `ಪಿಂಕ್ ಹೊಯ್ಸಳ’
ಬೆಂಗಳೂರು: ನಗರದಲ್ಲಿ ಇಂದಿನಿಂದ ಹೊಸ ಗಸ್ತು ವಾಹನಗಳು ರಸ್ತೆಗಿಳಿದಿವೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 51…
