ಟಾಲಿವುಡ್‌ನ ನಿರೀಕ್ಷಿತ ಸಿನಿಮಾಗಳಲ್ಲಿ ಸಮಂತಾ ನಟನೆಯ `ಶಾಕುಂತಲಂ’ ಸಿನಿಮಾ ಕೂಡ ಒಂದು. ಇದೀಗ `ಶಾಕುಂತಲಂ’ ಚಿತ್ರದ ಮೇಲೆ ಸಮಂತಾ ಮುನಿಸಿಕೊಂಡಿದ್ದಾರಂತೆ. ಹಾಗಂತ ಟಿಟೌನ್ ಅಡ್ಡಾದಲ್ಲಿ ಈ ವಿಚಾರ ಸಖತ್ ಸುದ್ದಿಯಾಗುತ್ತಿದೆ.


#Shaakuntalam ✨???? pic.twitter.com/bJEPgDTdMd
— Neelima Guna (@neelima_guna) August 2, 2022
`ಶಾಕುಂತಲಂ’ ಚಿತ್ರಕ್ಕಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ, ಚಿತ್ರ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಚಿತ್ರದ ಸಿಜಿ ವರ್ಕ್ ನಡೆಯುತ್ತಿದೆ. ಒಂದು ಸಿನಿಮಾ ಉತ್ತಮವಾಗಿ ಔಟ್‌ಪುಟ್ ಕೊಡಲು ಸಮಯ ಬೇಕಿದೆ. ಸದ್ಯದಲ್ಲೇ ಚಿತ್ರದ ಮತ್ತಷ್ಟು ಅಪ್‌ಡೇಟ್ ನೀಡಲಿದೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]

