Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಳ್ಳಿ ಸೊಗಡಿನ ಅಲಂಕಾರ, ತೆಂಗು, ಅಡಿಕೆಯ ಸಿಂಗಾರದ ಮಧ್ಯೆ ರಿಷಬ್ ಶೆಟ್ರ ಮಗನ ಹುಟ್ಟುಹಬ್ಬ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಹಳ್ಳಿ ಸೊಗಡಿನ ಅಲಂಕಾರ, ತೆಂಗು, ಅಡಿಕೆಯ ಸಿಂಗಾರದ ಮಧ್ಯೆ ರಿಷಬ್ ಶೆಟ್ರ ಮಗನ ಹುಟ್ಟುಹಬ್ಬ

Cinema

ಹಳ್ಳಿ ಸೊಗಡಿನ ಅಲಂಕಾರ, ತೆಂಗು, ಅಡಿಕೆಯ ಸಿಂಗಾರದ ಮಧ್ಯೆ ರಿಷಬ್ ಶೆಟ್ರ ಮಗನ ಹುಟ್ಟುಹಬ್ಬ

Public TV
Last updated: April 9, 2020 10:30 am
Public TV
Share
2 Min Read
rishan shetty
SHARE

ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆ ಎಲ್ಲ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಯಾವುದೇ ಮದುವೆ, ಸಭೆ ಸಮಾರಂಭಗಳನ್ನು ನಡೆಸುವ ಹಾಗಿಲ್ಲ, ಹೆಚ್ಚು ಜನ ಸೇರುವ ಹಾಗಿಲ್ಲ. ಇದರ ಮಧ್ಯೆಯೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮಗನ ಹುಟ್ಟುಹಬ್ಬವನ್ನು ವಿಶೇಷ ಹಾಗೂ ವಿಭಿನ್ನವಾಗಿ ಆಚರಿಸಿದ್ದು, ತಮ್ಮ ಊರಿನಲ್ಲಿ ಕೆಲವೇ ಜನರ ಮಧ್ಯೆ ಅಡಿಕೆ ತೋಟದಲ್ಲಿ ಆಚರಿಸಿದ್ದಾರೆ. ಆದರೆ ಸೆಟ್ ಹಾಗೂ ಸಿಂಗಾರ ಮಾತ್ರ ತುಂಬಾ ಸಖತ್ ಆಗಿದೆ.

92133683 1292019757806376 6785630801024253952 n

ರಿಷಬ್ ಶೆಟ್ರು ತಮ್ಮ ಮಗನ ಹುಟ್ಟುಹಬ್ಬವನ್ನು ತುಂಬಾ ವಿಭಿನ್ನವಾಗಿ ಆಚರಿಸಿದ್ದು, ಅಡಿಕೆ ತೋಟದಲ್ಲಿ ತಳಿರು ತೋರಣ, ಬಾಳೆ ದಿಂಡು, ಹಲಸಿನ ಹಣ್ಣು, ಅಡಿಕೆ ಗೊನೆ, ಬಾಳೆ ಗೊನೆ ಹೀಗೆ ತೋಟದಲ್ಲಿನ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಂಡು ಸಿಂಗರಿಸಿದ್ದಾರೆ. ಏಪ್ರಿಲ್ 7ರಂದು ರಿಶಬ್ ಶೆಟ್ಟಿಯವರ ಮಗ ರಣ್ವಿತ್ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವಾಗಿದ್ದು, ತುಂಬಾ ಸೊಗಸಾಗಿ ಆಚರಿಸಿದ್ದಾರೆ.

92929057 1292019941139691 3162497991865008128 n

ತೋಟದಲ್ಲಿನ ಹೂವು, ಹಣ್ಣು, ಬಾಳೆ ಗೊನೆ, ಹಲಸಿನ ಹಣ್ಣು, ಅಡಿಕೆ ಗೊನೆ, ಎಳನೀರು ಹೀಗೆ ವಿವಿಧ ರೀತಿಯ ಅಲಂಗಾರದ ವಸ್ತುಗಳನ್ನು ಬಳಸಿ ಆಚರಿಸಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಸ್ನೇಹಿತರು, ಕುಟುಂಬಸ್ಥರು ಸಹಾಯ ಮಾಡಿದ್ದು, ಸೆಟ್ ನಿರ್ಮಿಸುವುದು, ಕೇಕ್ ತರುವುದನ್ನು ವಹಿಸಿಕೊಂಡು, ಚೆಂದವಾಗಿ ಆಚರಿಸಿದ್ದಾರೆ. ಈ ಮೂಲಕ ಹಳ್ಳಿ ಶೈಲಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದಾರೆ.

92997724 1292018754473143 7769409552847470592 n

ಈ ಫೋಟೋಗಳನ್ನು ರಿಷಬ್ ಶೆಟ್ಟಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮುದ್ದುಕಂದ ರಣ್ವಿತ್ ನ ಮೊದಲವರ್ಷದ ಹುಟ್ಟುಹಬ್ಬ, ಕೊರೊನಾ ಕಾರಣದಿಂದ ಯಾವುದೇ ಆಡಂಬರ ಇಲ್ಲದೇ ನಾ ಹುಟ್ಟಿ ಬೆಳೆದ ಮನೆಯಲ್ಲಿ, ಹಳ್ಳಿ ಸೊಗಡಿನ ಅಲಂಕಾರ, ತೆಂಗು, ಅಡಿಕೆಯ ಹಿಂಗಾರ, ನಡುವೆ ಬಾಳೆಯ ಸಿಂಗಾರ….ಅಲ್ಲಲ್ಲಿ ಕಾಡಿನ ಹೂ ಹಣ್ಣುಗಳ ಸುಗಂಧ, ಮೊದಲ ಮಳೆಯ ಸಂಭ್ರಮದಲ್ಲಿ ನಮ್ಮ ಕೆಲವೇ ಪ್ರೀತಿ ಪಾತ್ರರ ಜೊತೆ ಆಚರಿಸಲಾಯಿತು. ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆ ನನ್ನ ಮುದ್ದುಮಗನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಸುಂದರ ಕವನದ ಮೂಲಕ ಏ.7ರಂದು ಮಗನಿಗೆ ಶುಭಾಶಯ ಕೋರಿದ್ದ ರಿಷಬ್ ಶೆಟ್ಟಿ, ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶೀರ್ವಾದ ಇವನಿಗಿರಲಿ ಎಂದು ಬರೆದುಕೊಂಡಿದ್ದರು.

ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶಿರ್ವಾದ ಇವನಿಗಿರಲಿ. #Ranvit_shettyhttps://t.co/WWzmo2RQuk

— Rishab Shetty (@shetty_rishab) April 7, 2020

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹ ಸ್ನೇಹಿತ ರಿಷಬ್ ಶೆಟ್ಟಿ ಮಗನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ರಣ್ವಿತ್ ಜೊತೆ ಇರುವ ಎರಡು ಮುದ್ದು ಫೋಟೋಗಳನ್ನು ಟ್ವೀಟ್ ಮಾಡಿ, ಹ್ಯಾಪಿ ಬರ್ತ್ ಡೇ ಎಂದು ಬರೆದು ಮುತ್ತು ಕೊಡುವ ಮೂರು ಎಮೋಜಿಗಳನ್ನು ಹಾಕಿದ್ದರು. ಇದರ ಜೊತೆಗೆ ರಿಷಬ್ ಅವರ ಸಾವಿರಾರು ಅಭಿಮಾನಿಗಳು ರಣ್ವಿತ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭ ಕೋರಿ ಆಶೀರ್ವಾದಿಸಿದ್ದಾರೆ.

TAGGED:birthdayGardenLockdownPublic TVrishab shettysonತೋಟಪಬ್ಲಿಕ್ ಟಿವಿಮಂಗರಿಷಬ್ ಶೆಟ್ಟಿಲಾಕ್‍ಡೌನ್ಹುಟ್ಟುಹಬ್ಬ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
19 minutes ago
Vidhana Soudha
Bengaluru City

ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಆದೇಶ

Public TV
By Public TV
53 minutes ago
drone camera captures footage of people gambling in bhadravati forest 19 detained
Crime

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಜೂಜು – ಡ್ರೋನ್‌ ಕಣ್ಣಲ್ಲಿ ಸಿಕ್ಕಿಬಿದ್ದ ಗ್ಯಾಂಗ್‌, 19 ಮಂದಿ ವಶಕ್ಕೆ

Public TV
By Public TV
1 hour ago
S 400 missile system
Latest

ಆಪರೇಷನ್ ಸಿಂಧೂರ ಆ್ಯನಿವರ್ಸರಿ ಹೊತ್ತಲ್ಲೇ ಭಾರತಕ್ಕೆ ಬರುತ್ತಿದೆ 4ನೇ ಸುದರ್ಶನ

Public TV
By Public TV
1 hour ago
visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
2 hours ago
Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?