Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: Karnataka Rains Live Updates | ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ- ಕರಾವಳಿಯಲ್ಲಿ ಸಮುದ್ರದ ಅಬ್ಬರ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Districts | Karnataka Rains Live Updates | ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ- ಕರಾವಳಿಯಲ್ಲಿ ಸಮುದ್ರದ ಅಬ್ಬರ

Districts

Karnataka Rains Live Updates | ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ- ಕರಾವಳಿಯಲ್ಲಿ ಸಮುದ್ರದ ಅಬ್ಬರ

Last updated: July 6, 2026 4:12 pm
By
Public TV
Share
10 Min Read
Karnataka Rain
4 min agoJuly 6, 2026 4:07 pm

ಕರಾವಳಿಯಲ್ಲಿ ಸಮುದ್ರದ ಅಬ್ಬರ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅಬ್ಬರದ ಗಾಳಿ ಜೊತೆ ಮಳೆ ಸುರಿಯುತ್ತಿದ್ದು ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ತೀರದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್‌ಗೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿದ್ದು ಇದರಿಂದಾಗಿ ಕಡಲ ಭಾಗದಲ್ಲಿ ಕಡಲ ಕೊರೆತ ಪ್ರಾರಂಭವಾಗಿದೆ.

ಅಂಕೋಲ ತಾಲೂಕಿನ ಹಾರವಾಡ ಭಾಗದ ತರಂಗಮೇಟ್ ಭಾಗದಲ್ಲಿ ಕಡಲ ಕೊರೆತದಿಂದ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಒಂದು ಮನೆ ಸಂಪೂರ್ಣ ಬಿದ್ದುಹೋಗಿದ್ದು, ಐವತ್ತಕ್ಕೂ ಹೆಚ್ಚು ತೆಂಗಿನಮರಗಳು ಧರೆಗುರುಳಿದಿವೆ.

35 min agoJuly 6, 2026 3:36 pm

Karnataka Rains Live Updates | ರಾಜ್ಯದ ಜಲಾಶಯಗಳಿಗೆ ಜೀವಕಳೆ – ಯಾವ ಡ್ಯಾಂ ನೀರಿನ ಮಟ್ಟ ಎಷ್ಟಿದೆ?

  • ಕೆಆರ್‌ಎಸ್ ಜಲಾಶಯ
    ಗರಿಷ್ಠ ಮಟ್ಟ: 124.80 ಅಡಿ
    ನೀರಿನ ಮಟ್ಟ : 80.90 ಅಡಿ
    ಒಳಹರಿವು : 4291 ಕ್ಯೂಸೆಕ್
    ಹೊರಹರಿವು : 764 ಕ್ಯೂಸೆಕ್
    ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
    ಇಂದಿನ ಸಂಗ್ರಹ : 11.487 ಟಿಎಂಸಿ
  • ಹೇಮಾವತಿ ಜಲಾಶಯ
    ಜಲಾಶಯದ ಗರಿಷ್ಠ ನೀರಿನ ಮಟ್ಟ – 2,922.00 ಅಡಿ
    ಜಲಾಶಯದ ಇಂದಿನ ನೀರಿನ ಮಟ್ಟ – 2,894.60 ಅಡಿ
    ಹೇಮಾವತಿ ಜಲಾಶಯಕ್ಕೆ ಒಳಹರಿವು – 6,294 ಕ್ಯೂಸೆಕ್
    ಜಲಾಶಯದಿಂದ ಹೊರಹರಿವು – 300 ಕ್ಯೂಸೆಕ್
    ಗರಿಷ್ಠ ಮಟ್ಟ: 37.103 ಟಿಎಂಸಿ
    ನೀರಿನ ಮಟ್ಟ : 16.641 ಟಿಎಂಸಿ
  • ಕಬಿನಿ ಜಲಾಶಯ
    ಗರಿಷ್ಠ ಮಟ್ಟ : 2284 (19.52 ಟಿಎಂಸಿ)
    ಇಂದಿನ ಮಟ್ಟ : 2258 (6.74 ಟಿಎಂಸಿ)
    ಕಳೆದ ವರ್ಷ ಇದೇ ದಿನ: 2,280 (17.28 ಟಿಎಂಸಿ)
    ಒಳ ಹರಿವು: 5,774 ಕ್ಯೂಸೆಕ್
    ಹೊರ ಹರಿವು: 500 ಕ್ಯೂಸೆಕ್.
  • ಹಾರಂಗಿ ಜಲಾಶಯ
    ಹಾರಂಗಿ ಜಲಾಶಯದ ಗರಿಷ್ಠ ಮಟ್ಟ – 2,859 ಅಡಿ
    ಇಂದಿನ ನೀರಿನ ಮಟ್ಟ – 2,835.92 ಅಡಿಗಳು.
    ಇಂದಿನ ನೀರಿನ ಒಳಹರಿವು – 1,344 ಕ್ಯೂಸೆಕ್
    ಇಂದಿನ ನೀರಿನ ಹೊರ ಹರಿವು – 180 ಕ್ಯೂಸೆಕ್‌
    ಒಟ್ಟು ಸಂಗ್ರಹ ಮಟ್ಟ – 8.5 ಟಿಎಂಸಿ
    ಇಂದಿನ ಸಂಗ್ರಹ ಮಟ್ಟ – 2.9 ಟಿಎಂಸಿ
  • ತುಂಗಭದ್ರಾ ಜಲಾಶಯ
    ಗರಿಷ್ಠ ಮಟ್ಟ – 1633 ಅಡಿ
    ಇಂದಿನ ಮಟ್ಟ – 1587.92 ಅಡಿ
    ಗರಿಷ್ಠ ಸಾಮರ್ಥ್ಯ – 105 ಟಿಎಂಸಿ
    ಇಂದಿನ ಸಾಮರ್ಥ್ಯ – 9.379 ಟಿಎಂಸಿ
    ಒಳ ಹರಿವು – 1550 ಕ್ಯೂಸೆಕ್
    ಹೊರ ಹರಿವು – 140 ಕ್ಯೂಸೆಕ್
  • ಆಲಮಟ್ಟಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಲಾಶಯ
    ಗರಿಷ್ಠ ಮಟ್ಟ : 519.60 ಮೀಟರ್
    ಇಂದಿನ ಮಟ್ಟ: 507.69 ಮೀಟರ್
    ಗರಿಷ್ಠ ಮಟ್ಟ : 123.081 ಟಿಎಂಸಿ
    ಇಂದಿನ ಮಟ್ಟ : 20.654 ಟಿಎಂಸಿ
    ಒಳಹರಿವು: 1,239 ಕ್ಯುಸೆಕ್ಸ್
    ಹೊರಹರಿವು: 822 ಕ್ಯೂಸೆಕ್ಸ್
  • ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ : 1819 ಅಡಿ
    ಇಂದಿನ ಮಟ್ಟ : 1751.60 ಅಡಿ
    ಗರಿಷ್ಠ ಸಾಮರ್ಥ್ಯ : 151.64 ಟಿಎಂಸಿ.
    ಇಂದಿನ ಸಂಗ್ರಹ : 19.61 ಟಿಎಂಸಿ
    ಒಳ ಹರಿವು : 18,486 ಕ್ಯೂಸೆಕ್
    ಹೊರ ಹರಿವು : 507 ಕ್ಯೂಸೆಕ್
  • ಭದ್ರಾ ಜಲಾಶಯ
    ಗರಿಷ್ಠ ಮಟ್ಟ : 186 ಅಡಿ.
    ಇಂದಿನ ಮಟ್ಟ : 139.6 ಅಡಿ
    ಗರಿಷ್ಠ ಸಾಮರ್ಥ್ಯ : 71.53 ಟಿಎಂಸಿ.
    ಇಂದಿನ ಸಂಗ್ರಹ : 26.20 ಟಿಎಂಸಿ
    ಒಳ ಹರಿವು: 4135 ಕ್ಯೂಸೆಕ್
    ಹೊರ ಹರಿವು: 212 ಕ್ಯೂಸೆಕ್
  • ತುಂಗಾ ಜಲಾಶಯ
    ಗರಿಷ್ಠ ಮಟ್ಟ : 588.24 ಮೀ.
    ಇಂದಿನ ಮಟ್ಟ : 587.86 ಮೀ.
    ಗರಿಷ್ಠ ಸಾಮರ್ಥ್ಯ : 3.24 ಟಿಎಂಸಿ
    ಇಂದಿನ ಸಂಗ್ರಹ : 2.411 ಟಿಎಂಸಿ
    ಒಳ ಹರಿವು : 21747 ಕ್ಯೂಸೆಕ್
    ಹೊರ ಹರಿವು : 23784 ಕ್ಯೂಸೆಕ್
  •  
Shivamogga Rain Fury Tunga Dam Becomes Karnatakas First Reservoir to Fill Up This Season 10 Crest Gates Opened as Inflow Surges 1
49 min agoJuly 6, 2026 3:22 pm

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ – ಬೃಹತ್‌ ಗಾತ್ರದ ಮರ ನೆಲಸಮ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ಕ್ಕೆ ಬಿದ್ದ ಮರ

ಮರಗಳನ್ನು ತೆರವುಗೊಳಿಸಲು ಮುಂದಾದ ಕಾರ್ಮಿಕರು

ಬೀಳುವ ರೀತಿ ಇರುವ ಮರಗಳನ್ನೂ ತೆರವುಗೊಳಿಸುತ್ತಿರುವ ಕಾರ್ಮಿಕರು

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ಸುಪ್ರಿತಾ

ಮುಂಗಾರು ಮಳೆ ಅಬ್ಬರಕ್ಕೆ ಸಕಲೇಶಪುರ ಭಾಗದಲ್ಲಿ ಹಲವು ಅನಾಹುತ ಸೃಷ್ಟಿ

vlcsnap 2026 07 06 15h24m25s504
59 min agoJuly 6, 2026 3:13 pm

ಮಳೆಗಾಗಿ ಇಳಕಲ್ ರೈತರಿಂದ `ಗುರ್ಜಿ’ ಆಚರಣೆ – ಕಪ್ಪೆ ಮೆರವಣಿಗೆ, ಹೆಣ್ಣು ವೇಷ ಧರಿಸಿದ ಗಂಡುಮಕ್ಕಳು

ಮಹಾರಾಷ್ಟ್ರದಲ್ಲಿ ರಣಭೀಕರ ಮಳೆಯಿಂದ ಬಾಗಲಕೋಟೆಯ ನದಿಗಳಿಗೆ ನೀರು

ಆದ್ರೆ ಜಿಲ್ಲಾದ್ಯಂತ ಸುರಿಯದ ಮಳೆ – ಮಳೆಗಾಗಿ ದೇವರ ಮೊರೆ ಹೋದ ಜನ

ಬರದ ನಡುವೆ ಸಾಂಪ್ರದಾಯಕ್ಕೆ ಮೊರೆ – ಮಳೆಗಾಗಿ ಇಳಕಲ್ ರೈತರಿಂದ ʻಗುರ್ಜಿʼ ಆಚರಣೆ

ನಗರದ ಕಿಲ್ಲಾ ಓಣಿಯಲ್ಲಿ ನಡೆದ ಗುರ್ಜಿ ಆಚರಣೆ

ತವೆ ಮೇಲೆ ಮಣ್ಣು ಹಾಕಿ, ಮಣ್ಣಿನಲ್ಲಿ ಕಪ್ಪೆ ಇಟ್ಟು ಊರಲ್ಲಿ ಮೆರವಣಿಗೆ

ಗಂಡು ಮಕ್ಕಳು ಹೆಣ್ಣು ಮಕ್ಕಳ ವೇಷ ಧರಿಸಿ ಮನೆಮನೆಗೆ ಹೋಗಿ ರೊಟ್ಟಿ-ಪಲ್ಲೆ ಸಂಗ್ರಹ

ಸಂಗ್ರಹಿಸಿದ ಆಹಾರವನ್ನ ಕಿಲ್ಲಾ ಹನುಮಂತ ದೇವರ ಗುಡಿಯಲ್ಲಿ ಸಾಮೂಹಿಕವಾಗಿ ಊಟ

ಬರ ಬಂದಾಗ ಮಳೆರಾಯನನ್ನ ಕರೆಯುವ ವಿಧಾನ; ವರುಣದೇವ ಕೃಪೆ ತೋರುತ್ತಾನೆ ಎಂಬ ನಂಬಿಕೆ

Bagalkote Rain
1 hr 6 min agoJuly 6, 2026 3:06 pm

ಮೈದುಂಬಿ ಹರಿದ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳು; 2 ದಿನದಲ್ಲಿ 7 ಸಂಪರ್ಕ ಸೇತುವೆ ಮುಳುಗಡೆ

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಮಳೆ; ಕೃಷ್ಣಾ ನದಿ ಒಳಹರಿವಿನಲ್ಲಿ ಮತ್ತೆ ಹೆಚ್ಚಳ

ಕಳೆದ ಒಂದೇ ರಾತ್ರಿಯಲ್ಲಿ 25,000 ಕ್ಯೂಸೆಕ್ ನೀರು ಹೆಚ್ಚಳ

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಒಟ್ಟು 70 ಸಾವಿರ ಕ್ಯೂಸೆಕ್ ನೀರಿನ ಒಳಹರಿವು

ಮೈದುಂಬಿ ಹರಿಯುತ್ತಿರುವ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳು

ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ ಯಡುವ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆ

ನಿಪ್ಪಾಣಿ ತಾಲೂಕಿನ 6 ಕೆಳ ಹಂತದ ಸೇತುವೆ ಮುಳುಗಡೆ

ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಜಲಾವೃತ

ವೇದಗಂಗಾ ನದಿಗೆ ಅಡ್ಡಲಾಗಿರುವ ಸೇತುವೆ ಅಕ್ಕೋಳ-ಸಿದ್ನಾಳ,

ಜತ್ರಾಟ್-ಭೀವಶಿ, ಬಾರವಾಡ-ಕನ್ನೂರ,ಬೋಜವಾಡಿ-ಗಜವರವಾಡಿ ಸೇತುವೆ ಮುಳುಗಡೆ

ಬೆಳಗಾವಿ ಜಿಲ್ಲೆಯಲ್ಲಿ ಎರಡೇ ದಿನದಲ್ಲಿ 7 ಸಂಪರ್ಕ ಸೇತುವೆಗಳು ಮುಳುಗಡೆ

ಪರ್ಯಾಯ ಮಾರ್ಗದ ಮೂಲಕ ಜನರ ಸಂಚಾರ

vlcsnap 2026 07 06 15h07m23s671
1 hr 16 min agoJuly 6, 2026 2:56 pm

ಸೋಮವಾರಪೇಟೆಯಲ್ಲಿ ಗಾಳಿ ಮಳೆ ಅರ್ಭಟ; ಮನೆ ಮುಂಭಾಗದ ತಡೆಗೋಡೆ ಕುಸಿತ

ಕೊಡಗಿನ ಸೋಮವಾರಪೇಟೆ ಭಾಗದಲ್ಲಿ ಗಾಳಿ ಮಳೆ ಅರ್ಭಟ

ಮನೆ ಮುಂಭಾಗದ ತಡೆಗೋಡೆ ಕುಸಿತ; ಮನೆಗೂ ಕಾದಿರುವ ಅಪಾಯ

ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟನೆ

ಗ್ರಾಮದ ಬೆಳಿಕಿಕೊಪ್ಪದ ಲೀಲಾ ಎಂಬುವವರ ಮನೆಯ ಮುಂಭಾಗದ ತಡೆ ಗೋಡೆ ಕುಸಿತ

ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳ ಭೇಟಿ, ಪರಿಶೀಲನೆ

https://youtu.be/K3H92m8mSZM?si=0QFt70eMH43K1B4l

 

Contents
  • ಕರಾವಳಿಯಲ್ಲಿ ಸಮುದ್ರದ ಅಬ್ಬರ
  • Karnataka Rains Live Updates | ರಾಜ್ಯದ ಜಲಾಶಯಗಳಿಗೆ ಜೀವಕಳೆ – ಯಾವ ಡ್ಯಾಂ ನೀರಿನ ಮಟ್ಟ ಎಷ್ಟಿದೆ?
  • ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ – ಬೃಹತ್‌ ಗಾತ್ರದ ಮರ ನೆಲಸಮ
  • ಮಳೆಗಾಗಿ ಇಳಕಲ್ ರೈತರಿಂದ `ಗುರ್ಜಿ’ ಆಚರಣೆ – ಕಪ್ಪೆ ಮೆರವಣಿಗೆ, ಹೆಣ್ಣು ವೇಷ ಧರಿಸಿದ ಗಂಡುಮಕ್ಕಳು
  • ಮೈದುಂಬಿ ಹರಿದ ಕೃಷ್ಣಾ, ದೂದಗಂಗಾ ವೇದಗಂಗಾ ನದಿಗಳು; 2 ದಿನದಲ್ಲಿ 7 ಸಂಪರ್ಕ ಸೇತುವೆ ಮುಳುಗಡೆ
  • ಸೋಮವಾರಪೇಟೆಯಲ್ಲಿ ಗಾಳಿ ಮಳೆ ಅರ್ಭಟ; ಮನೆ ಮುಂಭಾಗದ ತಡೆಗೋಡೆ ಕುಸಿತ
  • ಹಾಸನದ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸಕಲೇಶಪುರ ತಾಲ್ಲೂಕಿನ ಶಾಲಾ- ಕಾಲೇಜುಗಳಿಗೆ ರಜೆ
  • ಹೇಮಾವತಿ ಜಲಾಶಯ ನೀರಿನ ಒಳಹರಿವಿನಲ್ಲಿ ಏರಿಕೆ
  • ತುಂಗಭದ್ರಾ ಜಲಾಶಯಕ್ಕೆ ಜೀವಕಳೆ – ಒಳಹರಿವು 2,150 ಕ್ಯೂಸೆಕ್‌ಗೆ ಏರಿಕೆ
  • ಶಿವಮೊಗ್ಗದಲ್ಲಿ ಮುಂದುವರಿದ ಮಳೆ – ಹೊಸನಗರ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
  • ಮಲೆನಾಡು ಭಾಗದಲ್ಲಿ ಉತ್ತಮ ಮಳೆ – ತುಂಬಿ ಹರಿಯುತ್ತಿದೆ ತುಂಗಾ ಜಲಾಶಯ
  • ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಬೃಹತ್ ಮರ – ಮಹಿಳೆಗೆ ಗಾಯ‌‌!
  • ಬೆಳಗಾವಿಯಲ್ಲಿ ಮಳೆಯಬ್ಬರ.. ಸಿಂಗಳಾಪುರ-ಗೋಕಾಕ ಸೇತುವೆ ಜಲಾವೃತ
  • ರಾಯಚೂರಿನಲ್ಲಿ ಮಳೆಗಾಗಿ ದೇವರ ಮೊರೆ ಹೋದ ರೈತರು – ಗ್ರಾಮದೇವರಿಗೆ 101 ತಂಬಿಗೆ ಜಲಾಭಿಷೇಕ
  • ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದ ಮಳೆ; ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ
  • ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ – ಅಪಾಯ ಮಟ್ಟ ಮೀರಿದ ನೀರು
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆ ಅಬ್ಬರ

 

2 hr 3 min agoJuly 6, 2026 2:09 pm

ಹಾಸನದ ಮಲೆನಾಡು ಭಾಗದಲ್ಲಿ ಭಾರೀ ಮಳೆ – ಸಕಲೇಶಪುರ ತಾಲ್ಲೂಕಿನ ಶಾಲಾ- ಕಾಲೇಜುಗಳಿಗೆ ರಜೆ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ

ಸಕಲೇಶಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಕಾಲೇಜುಗಳಿಗೆ ಇಂದು ರಜೆ ಘೋಷಣೆ

ರಜೆ ಘೋಷಿಸಿ ತಹಶೀಲ್ದಾರ್ ಸುಪ್ರಿತಾ ಆದೇಶ

ಭಾರೀ ಮಳೆಯ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಿದ ತಾಲ್ಲೂಕು ಆಡಳಿತ

Weather 1 2
ಸಾಂದರ್ಭಿಕ ಚಿತ್ರ
https://youtu.be/X7D1G3q8_-o?si=lQLFs7qYPePvct8F
2 hr 12 min agoJuly 6, 2026 2:00 pm

ಹೇಮಾವತಿ ಜಲಾಶಯ ನೀರಿನ ಒಳಹರಿವಿನಲ್ಲಿ ಏರಿಕೆ

ಹಾಸನ ಜಿಲ್ಲೆಯಲ್ಲಿ ಚುರುಕುಗೊಂಡ ಮುಂಗಾರು; ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ

ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಜೋರು ಮಳೆ; ನಿನ್ನೆಯಿಂದ ಮಲೆನಾಡು ಭಾಗದಲ್ಲಿ ನಿರಂತರ ಮಳೆ

ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಏರಿಕೆ

ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ

37.103 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಡ್ಯಾಂ

ಸದ್ಯ ಜಲಾಶಯದಲ್ಲಿರುವ 16.641 ಟಿಎಂಸಿ ನೀರು

12.4269 ಟಿಎಂಸಿ ನೀರು ಬಳಕೆಗೆ ಮಾತ್ರ ಲಭ್ಯ

4.372 ನೀರು ಉಪಯೋಗಕ್ಕೆ ಅಲಭ್ಯ (ಡೆಡ್ ಸ್ಟೋರೇಜ್)

ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿದ್ದ 34.808 ಟಿಎಂಸಿ ನೀರು

ಬಳಕೆಗೆ ಲಭ್ಯವಿದ್ದ 30.436 ಟಿಎಂಸಿ ನೀರು

ಕಳೆದ ವರ್ಷಕ್ಕಿಂತ ಈ ಬಾರಿ ಅರ್ಧದಷ್ಟು ಕಡಿಮೆಯಿರುವ ನೀರು

ಜಲಾಶಯದ ಗರಿಷ್ಠ ನೀರಿನ ಮಟ್ಟ 2922.00 ಅಡಿ

ಸದ್ಯ 2894.60 ಅಡಿಗಳಷ್ಟಿರುವ ನೀರು

ಹೇಮಾವತಿ ಜಲಾಶಯಕ್ಕೆ ಒಳಹರಿವು 6,294 ಕ್ಯೂಸೆಕ್

ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವು 17,668 ಕ್ಯೂಸೆಕ್

ಜಲಾಶಯದಿಂದ ಹೊರಹರಿವು 300 ಕ್ಯೂಸೆಕ್

ಕಳೆದ ವರ್ಷ ಈ ಅವಧಿಯಲ್ಲಿ ಜಲಾಶಯದಿಂದ ಇದ್ದ ಹೊರಹರಿವು 9,500

ಕಾವೇರಿಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ

hemavathi
2 hr 23 min agoJuly 6, 2026 1:49 pm

ತುಂಗಭದ್ರಾ ಜಲಾಶಯಕ್ಕೆ ಜೀವಕಳೆ – ಒಳಹರಿವು 2,150 ಕ್ಯೂಸೆಕ್‌ಗೆ ಏರಿಕೆ

ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಹಿನ್ನೆಲೆ

ತುಂಗಭದ್ರಾ ಜಲಾಶಯಕ್ಕೆ 2,150 ಕ್ಯೂಸೆಕ್ ನೀರು ಒಳಹರಿವು

ಡೆಡ್ ಸ್ಟೋರೇಜ್ ಹಂತಕ್ಕೆ ಬಂದಿದ್ದ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ

133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯ

ಸದ್ಯ ಜಲಾಶಯದಲ್ಲಿ 9.379 ಟಿಎಂಸಿ ನೀರು ಮಾತ್ರ ಸಂಗ್ರಹ

ಕಳೆದ ವರ್ಷದ ಇದೇ ದಿನ ಜಲಾಶಯದಲ್ಲಿ 77.343 ಟಿಎಂಸಿ ನೀರಿನ ಸಂಗ್ರಹ ಇತ್ತು

Tungabhadra Dam
3 hr 27 min agoJuly 6, 2026 12:45 pm

ಶಿವಮೊಗ್ಗದಲ್ಲಿ ಮುಂದುವರಿದ ಮಳೆ – ಹೊಸನಗರ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಮಲೆನಾಡು ಶಿವಮೊಗ್ಗದಲ್ಲಿ ಮುಂದುವರಿದ ಮಳೆ

ಹೊಸನಗರ ತಾಲೂಕಿನಲ್ಲಿ ಭಾರೀ ಮಳೆ ಹಿನ್ನೆಲೆ ಹೊಸನಗರ ತಾಲೂಕಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಅಂಗನವಾಡಿ ಕೇಂದ್ರ, ಶಾಲೆ ಹಾಗೂ ಪಿಯು ಕಾಲೇಜಿಗೆ ರಜೆ ಘೋಷಣೆ

ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ರಜೆ ಘೋಷಿಸಿ, ತಹಶೀಲ್ದಾರ್ ಭರತ್ ರಾಜ್ ರಿಂದ ಆದೇಶ

ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ರಜೆ ಘೋಷಣೆ

ಹೊಸನಗರ, ನಗರ, ಸಂಪೆಕಟ್ಟೆ, ನಿಟ್ಟೂರು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಕ್ರಮ

Weather 1 6
4 hr 46 min agoJuly 6, 2026 12:26 pm

ಮಲೆನಾಡು ಭಾಗದಲ್ಲಿ ಉತ್ತಮ ಮಳೆ – ತುಂಬಿ ಹರಿಯುತ್ತಿದೆ ತುಂಗಾ ಜಲಾಶಯ

ಮಲೆನಾಡು ಭಾಗದಲ್ಲಿ ಉತ್ತಮ ಮಳೆ – ತುಂಬಿ ಹರಿದ ತುಂಗಾ ಜಲಾಶಯ

22 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಯಿಂದ ಹೊರಕ್ಕೆ ಹರಿಸಲಾಗುತ್ತಿದೆ

ದಾವಣಗೆರೆ ಜಿಲ್ಲೆಯ ಹರಿಹರದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿ

ಕಳೆದ 2 ದಿನಗಳ ಹಿಂದೆ ನೀರಿಲ್ಲದೇ ಒಣಗಿ ಹೋಗಿದ್ದ ತುಂಗಾಭದ್ರ ನದಿ

ಈಗ ಮೈದುಂಬಿ ಹರಿಯುತ್ತಿದ್ದು ಜನ ನಿಟ್ಟುಸಿರು

ಜಗಳೂರು ಮಾಯಕೊಂಡ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಸೇರಿದಂತೆ ಹಲವು ಕುಡಿಯುವ ನೀರಿನ ಯೋಜನೆಗಳಿಗೆ ತುಂಗಾಭದ್ರ ನದಿಯೇ ಆಸರೆ

vlcsnap 2026 07 06 12h28m45s937
4 hr agoJuly 6, 2026 12:12 pm

 

ಚಲಿಸುತ್ತಿದ್ದ ಸ್ಕೂಟರ್ ಮೇಲೆ ಬಿದ್ದ ಬೃಹತ್ ಮರ – ಮಹಿಳೆಗೆ ಗಾಯ‌‌!

ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದ ಸ್ಕೂಟರ್ ಮೇಲೆಯೇ ಏಕಾಏಕಿ ಮರ ಬಿದ್ದು ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಹೋಬಳಿಯ ಬೇಟೋಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಿಂಧು (45) ಎಂಬುವವರು ಸ್ಕೂಟರ್‌ನಲ್ಲಿ ತಮ್ಮ ಕೆಲಸಕ್ಕೆ ತೆರಳುತ್ತಿದ್ದ ವೇಳೆ, ರಸ್ತೆ ಬದಿಯ ಮರ ಏಕಾಏಕಿ ಅವರ ಮೇಲೆ ಮುರಿದುಬಿದ್ದಿದೆ. ಮರ ಬಿದ್ದ ರಭಸಕ್ಕೆ ಸ್ಕೂಟರ್ ಸಮೇತ ಮಹಿಳೆ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ರಕ್ಷಣೆಗೆ ಧಾವಿಸಿ, ಗಾಯಾಳುವನ್ನ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

WhatsApp Image 2026 07 06 at 12.09.46 1
4 hr 11 min agoJuly 6, 2026 12:01 pm

ಬೆಳಗಾವಿಯಲ್ಲಿ ಮಳೆಯಬ್ಬರ.. ಸಿಂಗಳಾಪುರ-ಗೋಕಾಕ ಸೇತುವೆ ಜಲಾವೃತ

https://youtu.be/jtqRy4fhJNo?si=5evVi2rafbVlF6Dj
4 hr 25 min agoJuly 6, 2026 11:47 am

ರಾಯಚೂರಿನಲ್ಲಿ ಮಳೆಗಾಗಿ ದೇವರ ಮೊರೆ ಹೋದ ರೈತರು – ಗ್ರಾಮದೇವರಿಗೆ 101 ತಂಬಿಗೆ ಜಲಾಭಿಷೇಕ

ರಾಯಚೂರು ಜಿಲ್ಲೆಯಲ್ಲಿ ಮಳೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ನಿತ್ಯ ಒಂದಿಲ್ಲೊಂದು ಗ್ರಾಮದಲ್ಲಿ ಭಜನೆ , ಜಲಾಭೀಷೇಕ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾಯಚೂರು ತಾಲೂಕಿನ ವಡ್ಲೂರು ಗ್ರಾಮಸ್ಥರು ಗ್ರಾಮದ ಎಲ್ಲಾ ದೇವರಿಗೆ 101 ತಂಬಿಗೆ ಜಲಾಭೀಷೇಕ ಮೂಲಕ ವರುಣನ ಪ್ರಾರ್ಥನೆ ನಡೆಸಿದ್ದಾರೆ.

ಪಾದಯಾತ್ರೆ ತೆರಳಿ ಕೃಷ್ಣಾ ನದಿಯಿಂದ ನೀರು ತಂದು ದೇವರಿಗೆ ಜಲಾಭೀಷೇಕ ಮಾಡುತ್ತಿದ್ದಾರೆ. 20 ಕಿ.ಮೀ ನಡೆದು ನೀರು ತಂದು ಗ್ರಾಮದ ಆಂಜನೇಯ ಸ್ವಾಮಿ, ಬಸವಣ್ಣ , ಮಾರೆಮ್ಮ ದೇವಿ, ಈಶ್ವರ ದೇವಸ್ಥಾನ, ದ್ಯಾವಮ್ಮ ದೇವಿ, ಕಂಚು ಮಾರಮ್ಮ ಸೇರಿ ಊರಿನ ಎಲ್ಲಾ ದೇವರುಗಳಿಗೆ ಜಲಾಭೀಷೇಕ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ.

ದೇವಸುಗೂರು ಸೂಗುರೇಶ್ವರ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗ್ರಾಮದ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಿದ್ದಾರೆ. ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತರು ಜಿಲ್ಲೆಯಾದ್ಯಂತ ಮೋಡ ಆವರಿಸಿದ್ದರೂ ಧರೆಗಿಳಿಯದ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ಸರ್ಕಾರ ಮೋಡ ಬಿತ್ತನೆ ಮೂಲಕವಾದ್ರೂ ಮಳೆ ತರಿಸುವ ಪ್ರಯತ್ನಕ್ಕೆ ಮುಂದಾಗಬೇಕು ಅಂತ ರೈತರು ಒತ್ತಾಯಿಸಿದ್ದಾರೆ.

Raichur
5 hr 39 min agoJuly 6, 2026 11:33 am

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದ ಮಳೆ; ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ

ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಧಾರಾಕಾರ

ರಾಜ್ಯ ಹೆದ್ದಾರಿ ಮೇಲೆಯೇ ಉರಳಿ ಬಿದ್ದ ಬೃಹತ್ ಗಾತ್ರದ ಮರ

ಬೆಳಗಾವಿ-ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಘಟನೆ

ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಅಧಿಕಾರಿಗಳು

ಹೆದ್ದಾರಿ ಮೇಲೆಯೇ ಸಾಲುಗಟ್ಟಿ ನಿಂತ ಗೋವಾ ಹೋಗುವ ವಾಹನಗಳು

Belagavi
5 hr 45 min agoJuly 6, 2026 11:26 am

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ – ಅಪಾಯ ಮಟ್ಟ ಮೀರಿದ ನೀರು

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ

ಕೃಷ್ಣಾ ನದಿಗೆ 70,000 ಕ್ಯೂಸೆಕ್ ನೀರು ಒಳ ಹರಿವು

ಒಂದೇ ದಿನಕ್ಕೆ 25,000 ಕ್ಯೂಸೆಕ್ ನೀರು ಹೆಚ್ಚಳ

ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಕೃಷ್ಣಾ ನದಿಯ ಒಳ ಹರಿವು

ನದಿ ಉಕ್ಕಿ ಹರಿಯತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ

ಕೇವಲ ಎಚ್ಚರಿಕೆ ಫಲಕ ಅಳವಡಿಸಿ ಕೈ ತೊಳೆದುಕೊಂಡ ಬೆಳಗಾವಿ ಜಿಲ್ಲಾಡಳಿತ

ಅಪಾಯ ಮಟ್ಟ ನೀರು ಹರಿಯತ್ತಿದ್ದರೂ ನದಿ ತೀರದಲ್ಲಿ ಜನರ ಹುಚ್ಚಾಟ

ನದಿಗೆ ಇಳಿದು ಬೈಕ್ ತೊಳೆಯುತ್ತಿರುವ ಯುವಕರು

ನದಿಯಲ್ಲಿ ಇಳಿದು ಬಟ್ಟೆ ತೊಳೆಯುತ್ತಿರುವ ಮಹಿಳೆಯರು

ನದಿ ತೀರದಲ್ಲಿ ನೋಡಲ್ ಅಧಿಕಾರಿ ಹಾಗೂ ಪೊಲೀಸರ ನಿಯೋಜನೆ ಮಾಡದ ಬೆಳಗಾವಿ ಜಿಲ್ಲಾಡಳಿತ

5 hr 59 min agoJuly 6, 2026 11:13 am

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆ ಅಬ್ಬರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಸಹಿತ ಅಬ್ಬರದ ಮಳೆ

ಮಳೆಯಿಂದ ಕಾರವಾರದ ಜಿಲ್ಲಾ ನ್ಯಾಯಾಲಯದ ಸಹಾಯಕ ಅಭಿಯಂತರ ಕಚೇರಿ ಮೇಲೆ ಮರ ಬಿದ್ದು ಕಟ್ಟಡ ದ್ವಂಸ

ಮರದ ಟೊಂಕೆ ಕುಸಿದು ಕಟ್ಟಡದ ಮೇಲ್ಚಾವಣಿ ಸಂಪೂರ್ಣ ಹಾನಿ

ಮರ ಬಿದ್ದ ಪರಿಣಾಮ ದಾಖಲೆಪತ್ರಗಳು ನಾಶ

ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕೆ (KRS Dam) ಬರೊಬ್ಬರಿ ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ ಒಳಹರಿವು ಹರಿದುಬಂದಿದೆ ಹೆಚ್ಚಾಗಿದೆ.

ನಿನ್ನೆ 1,449 ಕ್ಯೂಸೆಕ್‌ ಇದ್ದ ಒಳಹರಿವಿನ ಪ್ರಮಾಣ ಇಂದು 4,291 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಕೆಲವೆಡೆ ಮಳೆ ಚುರುಕುಗೊಂಡ ಹಿನ್ನೆಲೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ.

More Read

Kishor
ಹಾಲಿವುಡ್ ಚಿತ್ರೋತ್ಸವಕ್ಕೆ ಬರಗೂರರ ಮಹಾಕವಿ
mandya murder
ಮದುವೆಗೆ ಒತ್ತಾಯಿಸಿದ್ದಕ್ಕೆ ಪ್ರೇಯಸಿ ಕೊಂದು ಶವ ಸುಟ್ಟ ಪ್ರಿಯಕರ; ಮಂಡ್ಯ ಮರ್ಡರ್ ಮಿಸ್ಟರಿಗೆ ಸಿಕ್ತು ಕ್ಲೈಮ್ಯಾಕ್ಸ್
kalaburagi kkrtc bus
PUBLiC TV Impact | ಮೊಬೈಲ್ ಟಾಚ್೯ ಹಿಡಿದು KKRTC ಬಸ್‌ ಚಾಲನೆ – ಮೂವರು ಅಮಾನತು

124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಸದ್ಯ 81.55 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದಿಂದ 764 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಕೆಆರ್‌ಎಸ್‌ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 124.80 ಅಡಿ.
ನೀರಿನ ಮಟ್ಟ : 80.90 ಅಡಿ.
ಒಳಹರಿವು : 4291 ಕ್ಯೂಸೆಕ್
ಹೊರಹರಿವು : 764 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 11.487 ಟಿಎಂಸಿ

Share This Article
Facebook Whatsapp Whatsapp Telegram Copy Link
Cinema News
Daali Dhananjaya Baby copy
ಮೊದಲ ಬಾರಿ ಮಗನ ಫೋಟೋ ಹಂಚಿಕೊಂಡ ಡಾಲಿ ಧನಂಜಯ
Aamir khan marriage
ಬೆಂಗಳೂರಿನ ಗೌರಿ ಕೈಹಿಡಿದ ಆಮಿರ್ ಖಾನ್‌ – ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
Tv actress Akanksha
ನಾನು ಬೈಸೆಕ್ಸುವಲ್, ಮದುವೆಗೂ ಮುನ್ನ ಹುಡುಗಿಯರ ಜೊತೆ ಡೇಟಿಂಗ್ ಮಾಡಿದ್ದೆ; ಬಾಲಿವುಡ್‌ ನಟಿ ಶಾಕಿಂಗ್ ಹೇಳಿಕೆ
Aamir Gauri
ಬೆಂಗಳೂರಿನ ಉದ್ಯಮಿ ಗೌರಿ ಜೊತೆ ಆಮಿರ್ ಖಾನ್ ಮೂರನೇ ಮದ್ವೆ – 150 ಗಣ್ಯರಿಗಷ್ಟೇ ಆಹ್ವಾನ

You Might Also Like

A young man was stabbed in front of the police station in Basavapattana Channagiri

ಪ್ರೀತಿಸಿ ಮದುವೆಯಾದ ಯುವಕನಿಗೆ ಪೊಲೀಸ್‌ ಠಾಣೆ ಎದುರೇ ಚಾಕು ಇರಿದ ಯುವತಿ ಮಾವ

21 minutes ago
Suresh Kumar 2

ಹಾದಿ ಬೀದಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ಗೆ ಅನುಮತಿ ನೀಡಿದ್ದು ಯಾರು – ಸುರೇಶ್‌ಕುಮಾರ್‌ ಪ್ರಶ್ನೆ

18 minutes ago
Dog Sqaud

ನಿರ್ಭಯ ಕೇಸ್‌ನಲ್ಲಿದ್ದಂತವರಲ್ಲ ಇವರು, ಪೋಕ್ಸೋ ಆರೋಪಿಗಳನ್ನು ಬಿಡಿ – ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

33 minutes ago
Chikkaballapur double murder 1

ಚಿಕ್ಕಬಳ್ಳಾಪುರ | ಪತ್ನಿ, ನಾದಿನಿ ಕೊಲೆ ಪ್ರಕರಣ; ಎಸ್ಕೇಪ್ ಆಗಿದ್ದ ಆರೋಪಿ ಪತಿ ಪೊಲೀಸರಿಗೆ ಶರಣು

37 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact