ಆಟೋ ಓಡಿಸೋ ಜೊತೆಗೆ ಟ್ರಾಫಿಕ್ ಕಂಟ್ರೋಲ್ ಮಾಡೋ ಮಂಗಳೂರಿನ ರಮೇಶ್
- ಇವರಿಗೆ ಪೊಲೀಸರಿಂದಲೂ ಫುಲ್ ಸಪೋರ್ಟ್ ಮಂಗಳೂರು: ಆಟೋ ಡ್ರೈವರ್‍ಗಳಂದ್ರೆ ಡಬಲ್ ಹಣ ಕೇಳ್ತಾರೆ, ಕರೆದ…
15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಮಂಗಳವಾರದಂದು ಶ್ರೇಷ್ಠ ವ್ಯಕ್ತಿಗಳ ಜಯಂತಿಗಳಿಗೆ ನೀಡಲಾಗ್ತಿದ್ದ 15…
ವಿಷಾಹಾರ ಸೇವಿಸಿ ಶೇಷಾದ್ರಿಪುರಂನ 15 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು
ಬೆಂಗಳೂರು: ವಿಷಾಹಾರ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ. ಮಂಗಳವಾರ ಸಂಜೆ…
ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು
ಬೆಂಗಳೂರು: ಮಂಗಳವಾರ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಗೆ…
ವಿಡಿಯೋ: ಬೆಂಗ್ಳೂರಿನ ನಡುರಸ್ತೇಲಿ ರಿಯಲ್ ಫೈಟ್- 4 ಜನರ ಜೊತೆ ಒಬ್ಬನೇ ಗುದ್ದಾಡಿದ!
ಬೆಂಗಳೂರು: ಸ್ಕೂಟರ್‍ನಲ್ಲಿ ಬಂದ ಯುವಕನೊಬ್ಬ ಗೆಳೆಯನ ಜೊತೆ ಮಾತಾಡ್ಕೊಂಡು ನಿಂತಿರ್ತಾನೆ. ಈ ವೇಳೆ ಬೈಕ್‍ನಲ್ಲಿ ಬಂದ…
ನಂಜನಗೂಡು, ಗುಂಡ್ಲುಪೇಟೆ ಮತದಾರರಿಗೆ ಕೃತಜ್ಞತೆ ಹೇಳಲಿದ್ದಾರೆ ಸಿಎಂ ಆಂಡ್ ಟೀಂ
ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಸಂಪುಟದ ತಂಡ ಇವತ್ತು ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಸಭೆ ನಡೆಸಿ…
ದೆಹಲಿ ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ: ಬಿಜೆಪಿಗೆ ಆರಂಭಿಕ ಮುನ್ನಡೆ, 3ನೇ ಸ್ಥಾನದಲ್ಲಿ ಆಪ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೂರು ಮಹಾನಗರ ಪಾಲಿಕೆಗಳಿಗೆ ಇದೇ 23ಕ್ಕೆ ಚುನಾವಣೆ ನಡೆದಿತ್ತು. ಇವತ್ತು…
ದಿನಭವಿಷ್ಯ 26-04-2017
ಪಂಚಾಂಗ ಶ್ರೀ ಹೇವಿಳಂಬಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ,…
ಅಂಕಿ ಅಂಶಗಳಲ್ಲಿ ದೆಹಲಿ ದರ್ಬಾರ್: ಈ ಬಾರಿ ಗದ್ದುಗೆ ಯಾರಿಗೆ?
ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಬಳಿಕ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ದೆಹಲಿ ಮಹಾನಗರ ಪಾಲಿಕೆಯ ಫಲಿತಾಂಶ…
ಡಜನ್‍ಗಟ್ಟಲೇ ಇಸ್ಲಾಂ ಹೆಸರುಗಳನ್ನು ನಿಷೇಧಿಸಿದ ಚೀನಾ ಸರ್ಕಾರ
ಬೀಜಿಂಗ್: ಇನ್ನು ಮುಂದೆ ಚೀನಾದಲ್ಲಿ ಸದ್ದಾಂ, ಇಸ್ಲಾಂ ಸೇರಿ ಡಜನ್‍ಗಟ್ಟಲೇ ಇಸ್ಲಾಂ ಹೆಸರುಗಳನ್ನು ಶಿಶುಗಳಿಗೆ ಇಡುವಂತಿಲ್ಲ.…