ಬೆಂಗಾಲಿ ಚೆಲುವೆ ನುಸ್ರತ್ ಜಹಾನ್ (Nusrat Jahan) ಸದ್ಯ ವೆಕೇಷನ್ ಮೂಡ್ನಲ್ಲಿದ್ದಾರೆ. ಗೆಳೆಯ ಯಶ್ ಗುಪ್ತಾ (Yash gupta) ಜೊತೆ ಥೈಲ್ಯಾಂಡ್ಗೆ ಹಾರಿದ್ದಾರೆ. ಚಿರತೆ ಜೊತೆ ಸಂಸದೆ ನುಸ್ರತ್ ಜಹಾನ್ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.
View this post on Instagram
ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ನಟಿ ನುಸ್ರತ್ ಜಹಾನ್ ಇದೀಗ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಕೆಲಸಕ್ಕೆ ಬ್ರೇಕ್ ಹಾಕಿ, ಥೈಲ್ಯಾಂಡ್ಗೆ ಹಾರಿದ್ದಾರೆ. ಗಳೆಯ ಯಶ್ ಗುಪ್ತಾ ಜತೆ ವೆಕೇಷನ್ ಏಂಜಾಯ್ ಮಾಡ್ತಿದ್ದಾರೆ. ಇಬ್ಬರು ಥೈಲ್ಯಾಂಡ್ನ (Thailand) ಪಾರ್ಕ್ಗೆ ತೆರಳಿ ಚಿರತೆ, ಹುಲಿ ಮತ್ತ ಆನೆಯೊಂದಿಗೆ ಫೋಟೋಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು
View this post on Instagram
ಸದ್ಯ ಚಿರತೆ, ಹುಲಿ, ಮತ್ತು ಆನೆ ಜೊತೆಗಿನ ನುಸ್ರತ್ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿದೆ. ಯಶ್ ಗುಪ್ತಾ ಜೊತೆ ಫೋಟೋ ಪೋಸ್ ನೀಡಿ, ʻಸ್ನೇಹಪರ ಮುಖಾಮುಖಿʼ ಎಂದು ನುಸ್ರತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.