Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭರವಸೆ ಕೊಟ್ಟವರೆಲ್ಲ ಕೈ ಎತ್ತಿದ್ರು – ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಅಳಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಭರವಸೆ ಕೊಟ್ಟವರೆಲ್ಲ ಕೈ ಎತ್ತಿದ್ರು – ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಅಳಲು

Dakshina Kannada

ಭರವಸೆ ಕೊಟ್ಟವರೆಲ್ಲ ಕೈ ಎತ್ತಿದ್ರು – ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಅಳಲು

Public TV
Last updated: January 17, 2023 9:46 pm
Public TV
Share
2 Min Read
mangaluru cooker blast case auto driver
SHARE

ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ನಡುವೆ ಆಟೋ ಚಾಲಕ ತನ್ನ ನೋವನ್ನು‌ ತೋಡಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ರಾಜಕಾರಣಿಗಳು ತನ್ನನ್ನು ಕಡೆಗಣಿಸಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಎಚ್ಚೆತ್ತು ಅವರನ್ನು ಭೇಟಿಯಾದ ಸ್ಥಳೀಯ ಶಾಸಕ ಮತ್ತೆ ಭರವಸೆ ನೀಡಿದ್ದಾರೆ.

ಕಳೆದ ನ. 19ರಂದು ನಡೆದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕುಕ್ಕರ್ ಬಾಂಬ್ ಸ್ಫೋಟ ಮಾಡಿದ್ದ ಉಗ್ರ ಶಾರೀಕ್ ಈಗಾಗಲೇ ಚೇತರಿಸಿಕೊಂಡು‌ ಎನ್‌ಐಎ ಅಧಿಕಾರಿಗಳ ವಶದಲ್ಲಿದ್ದಾನೆ. ಅಂದು ಶಾರೀಕ್‌ನನ್ನು ತನ್ನ ಬಾಡಿಗೆ ಆಟೋದಲ್ಲಿ‌ ಕರೆ ತಂದಿದ್ದ ಆಟೋ‌ ಚಾಲಕ ಪುರುಷೋತ್ತಮ ಪೂಜಾರಿ‌ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುದೀರ್ಘ ಎರಡು ತಿಂಗಳ‌ ಕಾಲ ಆಸ್ಪತ್ರೆಯಲ್ಲಿದ್ದ ಪುರುಷೋತ್ತಮ ಪೂಜಾರಿ ಇಂದು ಡಿಸ್ಚಾರ್ಜ್ ಆಗಿ‌ ಮನೆಗೆ ಬಂದಿದ್ದಾರೆ. ಇನ್ನೂ ಒಂದು ತಿಂಗಳ ಕಾಲ ಮನೆಯಲ್ಲೇ ಇದ್ದು 10‌ ದಿನಕ್ಕೊಮ್ಮೆ ಆಸ್ಪತ್ರೆಗೆ ಬರಲು ವೈದ್ಯರು‌ ಸೂಚಿಸಿದ್ದಾರೆ. ಈ‌ ನಡುವೆ ತನಗಾದ ಅಂದಿನ ನೋವು‌ ಹಾಗೂ ಆ ಬಳಿಕ ಚಿಕಿತ್ಸೆಗೆ ಪಟ್ಟ ಕಷ್ಟ ಜಿಲ್ಲಾಡಳಿತ ಹಾಗೂ ರಾಜಕಾರಣಿಗಳು ನೀಡಿದ ಭರವಸೆಯಿಂದ ಬೇಸತ್ತು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಾಂಬ್ ಸ್ಫೋಟ ಆದ ಬಳಿಕ ರಾಜ್ಯ ಸರ್ಕಾರ, ಜಿಲ್ಲಾಡಳಿತ, ರಾಜಕಾರಣಿಗಳು ಎಲ್ಲರೂ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದ್ದರು. ಆದರೆ ತನ್ನ ಮಗಳ ಇಎಸ್‌ಐನಿಂದಲೇ ಈವರೆಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಭರವಸೆ ನೀಡಿದವರೆಲ್ಲ ಮತ್ತೆ ಆ ಕಡೆ ತಿರುಗಿಯೂ ನೋಡಿಲ್ಲ. ಇದೀಗ ಪುರುಷೋತ್ತಮ ಪೂಜಾರಿ ತನ್ನ ಅಳಲು ತೋಡಿಕೊಂಡ ಬಳಿಕ ಎಚ್ಚೆತ್ತುಕೊಂಡ ಸ್ಥಳೀಯ ಬಿಜೆಪಿ‌ ಶಾಸಕ‌ ವೇದವ್ಯಾಸ್ ಕಾಮತ್ ಧಾವಿಸಿ ಅವರ ಮನೆಗೆ ಬಂದು‌ ವಿಚಾರಿಸಿದ್ದಾರೆ. ಚಿಕಿತ್ಸೆ ವೆಚ್ಚ ಹಾಗೂ ಹೊಸ ಆಟೋವೊಂದನ್ನು ತನ್ನ ಖರ್ಚಿನಲ್ಲೇ ನೀಡುವುದಾಗಿ ಜೊತೆಗೆ ಬಿಜೆಪಿಯಿಂದ 5 ಲಕ್ಷ ಪರಿಹಾರ ಧನ ನೀಡುವ ಭರವಸೆಯನ್ನು‌ ನೀಡಿದ್ದಾರೆ. ಇದನ್ನೂ ಓದಿ: ಮತ್ತಷ್ಟು ಉಚಿತ ಭಾಗ್ಯಗಳಿಗೆ ಮೊರೆ ಹೋದ ಕಾಂಗ್ರೆಸ್‌ – ದುಡ್ಡು ಹೊಂದಿಸಲು ಸಾಧ್ಯವಾಗುತ್ತಾ?

mangaluru cooker blast case

ಪುರುಷೋತ್ತಮ ಪೂಜಾರಿ ಕಡು ಬಡತನದಲ್ಲೇ ಆಟೋ ಚಾಲಕರಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ಸಹಿತ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಇದೀಗ ಆಟೋ ಇಲ್ಲದಂತಾಗಿದ್ದು, ಸದ್ಯ ದುಡಿಯದ ಸ್ಥಿತಿಯಲ್ಲೂ ಇಲ್ಲ. ಈ‌ ನಡುವೆ ಮೇ 3ರಂದು‌ ಮಗಳ ಮದುವೆಯನ್ನು ಈ ಹಿಂದೆಯೇ ನಿಗದಿ‌ ಮಾಡಿದ್ದರು. ಇವರ ಮನೆ ಪರಿಸ್ಥಿತಿಯನ್ನು ನೋಡಿದ್ದ ಗುರು ಬೆಳದಿಂಗಳು‌ ಅನ್ನೋ ಸಂಸ್ಥೆ‌ ಮನೆಯ ದುರಸ್ತಿ ನಡೆಸುತ್ತಿದೆ. ಹೀಗಾಗಿ ಸದ್ಯ ಸ್ನೇಹಿತರ ಬಾಡಿಗೆ ಮನೆಯಲ್ಲಿ ಇರೋ‌ ಈ‌ ಕುಟುಂಬ ಮುಂದೇನು‌ ಅನ್ನೋ ಆತಂಕದಲ್ಲೇ ದಿನ‌ ಕಳೆಯುತ್ತಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆ ವರೆಗೆ BJP ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ.ನಡ್ಡಾ ಮುಂದುವರಿಕೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:auto driverCooker BlastMangaluruಆಟೋ ಚಾಲಕಕುಕ್ಕರ್ಮಂಗಳೂರುಶಾರೀಕ್‌
Share This Article
Facebook Whatsapp Whatsapp Telegram

Cinema news

Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories
Dhurandhar 2 ranveer singh
ರಿಲೀಸ್‌ ದಿನವೇ ಎಲ್ಲಾ ಬಾಕ್ಸಾಫೀಸ್‌ ರೆಕಾರ್ಡ್‌ ಉಡೀಸ್‌ ಮಾಡಿದ ಧುರಂಧರ್‌ 2‌ – ಗಳಿಸಿದ್ದೆಷ್ಟು?
Bollywood Cinema Latest Main Post
Singer Mangli
`ಸರ್ಸೆ ಸೆರಗ ಸರ್ಸೆ’ ಹಾಡು ವಿವಾದ | ಉದ್ದೇಶಪೂರ್ವಕವಲ್ಲ, ನಿಮ್ಮ ಭಾವನೆಗಳನ್ನು ಗೌರವಿಸುತ್ತೇವೆ: ಕ್ಷಮೆಯಾಚಿಸಿದ ಗಾಯಕಿ ಮಂಗ್ಲಿ
Cinema Latest Top Stories

You Might Also Like

Farsa Wale Baba Death Mathura UP
Latest

ಗೋ ರಕ್ಷಕ ಚಂದ್ರಶೇಖರ್ @ ಫರ್ಸಾ ವಾಲಾ ಬಾಬಾ ಸಾವು; ದೆಹಲಿ-ಆಗ್ರಾ ಹೈವೇ ಬಂದ್ ಮಾಡಿ ಪ್ರತಿಭಟನೆ

Public TV
By Public TV
24 minutes ago
Saptarishi Avahanam
Chikkaballapur

ಕಾಶಿ ವಿಶ್ವನಾಥ ದೇವಾಲಯದ ಅರ್ಚಕರಿಂದ ಇಶಾ ಸದ್ಗುರು ಸನ್ನಿಧಿಯಲ್ಲಿ ಸಪ್ತಋಷಿ ಆವಾಹನ

Public TV
By Public TV
39 minutes ago
LPG cylinder
Chikkaballapur

ವಾಣಿಜ್ಯ ಸಿಲಿಂಡರ್‌ ಬದಲು ಗೃಹಬಳಕೆ ಸಿಲಿಂಡರ್‌ ಬಳಕೆ – ಹೋಟೆಲ್, ಡಾಬಾಗಳ ಮೇಲೆ ದಾಳಿ

Public TV
By Public TV
1 hour ago
Flight Seat
Latest

ಕೇಂದ್ರದ 60% ಉಚಿತ ಸೀಟು ಆಯ್ಕೆಗೆ ವಿಮಾನಯಾನ ಕಂಪನಿಗಳ ವಿರೋಧ

Public TV
By Public TV
1 hour ago
Iran President PM Modi
Latest

ಇರಾನ್‌ ಅಧ್ಯಕ್ಷರ ಜೊತೆಗೆ ಪ್ರಧಾನಿ ಮೋದಿ ಮಾತು – ಮೂಲ ಸೌಕರ್ಯಗಳ ಮೇಲಿನ ದಾಳಿಗೆ ಖಂಡನೆ

Public TV
By Public TV
2 hours ago
Kolar APMC
Districts

ಕೋಲಾರ ಎಪಿಎಂಸಿಗೂ ತಟ್ಟಿದ ವಾರ್ ಎಫೆಕ್ಟ್ – ಟೊಮಾಟೊ ಇಲ್ಲದೆ ಮಾರುಕಟ್ಟೆ ಖಾಲಿ ಖಾಲಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?