ಶನಿವಾರ ರಾಜ್ಯದ ಹಲವೆಡೆ ವರುಣನ ಆಗಮನವಾಗಿದ್ದು, ಬೆಂಗಳೂರಿನಲ್ಲಿ ಗಾಳಿ ಸಹಿತ ಜೋರು ಮಳೆ ಸುರಿದ ಪರಿಣಾಮ ಜನರು ಪರದಾಡುವಂತಾಯಿತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಳೆ ಮುಂದುವರೆಯಲಿದೆ. ಅಲ್ಲದೇ ಮುಂದಿನ ಐದು ದಿನಗಳವರೆಗೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
- Advertisement 2
- Advertisement 3
ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 34-27
ಶಿವಮೊಗ್ಗ: 37-23
ಬೆಳಗಾವಿ: 37-22
ಮೈಸೂರು: 34-22
- Advertisement 4
ಮಂಡ್ಯ: 34-22
ಮಡಿಕೇರಿ: 28-19
ರಾಮನಗರ: 34-22
ಹಾಸನ: 33-21
ಚಾಮರಾಜನಗರ: 33-23
ಚಿಕ್ಕಬಳ್ಳಾಪುರ: 33-21
ಕೋಲಾರ: 33-22
ತುಮಕೂರು: 34-22
ಉಡುಪಿ: 34-27
ಕಾರವಾರ: 34-28
ಚಿಕ್ಕಮಗಳೂರು: 32-21
ದಾವಣಗೆರೆ: 38-24
ಹುಬ್ಬಳ್ಳಿ: 39-23
ಚಿತ್ರದುರ್ಗ: 37-23
ಹಾವೇರಿ: 39-24
ಬಳ್ಳಾರಿ: 40-26
ಗದಗ: 39-24
ಕೊಪ್ಪಳ: 39-26
ರಾಯಚೂರು: 41-28
ಯಾದಗಿರಿ: 42-28
ವಿಜಯಪುರ: 40-27
ಬೀದರ್: 39-27
ಕಲಬುರಗಿ: 42-28
ಬಾಗಲಕೋಟೆ: 41-27