ರಾಜ್ಯದ ಕೆಲವೆಡೆ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಕೋಲಾರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 29-17
ಮಂಗಳೂರು: 32-23
ಶಿವಮೊಗ್ಗ: 34-18
ಬೆಳಗಾವಿ: 32-16
ಮೈಸೂರು: 32-18
ಮಂಡ್ಯ: 33-18
Advertisement
Advertisement
ಮಡಿಕೇರಿ: 27-14
ರಾಮನಗರ: 32-18
ಹಾಸನ: 31-16
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 28-16
ಕೋಲಾರ: 29-19
ತುಮಕೂರು: 31-17
ಉಡುಪಿ: 33-24
ಕಾರವಾರ: 32-24
ಚಿಕ್ಕಮಗಳೂರು: 30-14
ದಾವಣಗೆರೆ: 34-18
ಹುಬ್ಬಳ್ಳಿ: 33-17
ಚಿತ್ರದುರ್ಗ: 33-17
ಹಾವೇರಿ: 34-17
ಬಳ್ಳಾರಿ: 34-20
ಗದಗ: 33-17
ಕೊಪ್ಪಳ: 34-18
ರಾಯಚೂರು: 33-21
ಯಾದಗಿರಿ: 32-20
ವಿಜಯಪುರ: 33-19
ಬೀದರ್: 28-17
ಕಲಬುರಗಿ: 32-19
ಬಾಗಲಕೋಟೆ: 34-18