Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ – ರಕ್ಷಣಾ ವ್ಯವಸ್ಥೆ, ಸೇನೆಗೆ ಸಹಕಾರಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dharwad | ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ – ರಕ್ಷಣಾ ವ್ಯವಸ್ಥೆ, ಸೇನೆಗೆ ಸಹಕಾರಿ

Dharwad

ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ – ರಕ್ಷಣಾ ವ್ಯವಸ್ಥೆ, ಸೇನೆಗೆ ಸಹಕಾರಿ

Public TV
Last updated: September 16, 2025 11:30 am
Public TV
Share
2 Min Read
Dharwad Krishi Mela
SHARE

– ಧಾರವಾಡ ಕೃಷಿ ವಿವಿ ಸಂಶೋಧನೆಗೆ ಭಾರೀ ಮೆಚ್ಚುಗೆ

ಧಾರವಾಡ: ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧನಾ ಕಾರ್ಯವನ್ನು ಬರೀ ಯಂತ್ರಗಳಷ್ಟೇ ಅಲ್ಲ. ಬದಲಿಗೆ ಸೂಕ್ಷ್ಮ ಯಂತ್ರಗಳೊಂದಿಗೆ ಜೀವಂತ ಕೀಟಗಳಿಂದಲೂ ಮಾಡಬಹುದು ಎಂಬುದನ್ನು ಧಾರವಾಡ (Dharwad) ಕೃಷಿ ಮೇಳದ (Krishi Mela) ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ತೋರಿಸಿಕೊಡಲಾಗಿದೆ.

ಹೌದು, ಜೀವಂತ ಕೀಟಗಳು ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧ ಕಾರ್ಯ ಮಾಡುವ ಪ್ರಯೋಗವನ್ನು ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಅನಾವರಣ ಮಾಡಲಾಗಿದೆ. ಇಂತಹ ಬಲು ಅಪರೂಪದ ಪರಿಕಲ್ಪನೆಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಯೋಗ ಮಾಡಿದೆ. ದೇಶದ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ರೀತಿಯ ಪರಿಕಲ್ಪನೆಗೆ ಕೃಷಿ ವಿವಿ ಹೊಸ ರೂಪ ಕೊಟ್ಟಿದೆ. ಇದನ್ನೂ ಓದಿ: ಲಂಕಾ, ಪಾಕ್‌, ಅಫ್ಘಾನ್‌, ಬಾಂಗ್ಲಾ ಆಯ್ತು.. ಈಗ ನೇಪಾಳ ನರಕ – ಸೂಪರ್‌ ಪವರ್‌ ಭಾರತದ ಸುತ್ತ ಏನಾಗ್ತಿದೆ?

ಈ ಸಂಶೋಧನೆಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗವು ಸಂಶೋಧನೆ ನಡೆಸಿ ಮಾಹಿತಿ ಕಲೆ ಹಾಕಿದೆ. ಇದೀಗ ಈ ಮಾಹಿತಿ ಒಳಗೊಂಡ ಪರಿಕಲ್ಪನೆಯನ್ನು ಮೇಳದಲ್ಲಿ ಅನಾವರಣಗೊಳಿಸಿದೆ. ಭವಿಷ್ಯದಲ್ಲಿ ಕೀಟಗಳನ್ನು ಯಾವೆಲ್ಲಾ ರೀತಿ ಸದ್ಬಳಕೆ ಮಾಡಿಕೊಳ್ಳಬಹುದೆಂಬ ಚಿಂತನೆಯಿಂದ ಈ ರೀತಿಯ ಪ್ರಯೋಗವನ್ನು ಮಾಡಲಾಗಿದೆ.

ಕೀಟ ಪ್ರಪಂಚದಲ್ಲಿ ಅತೀ ದೊಡ್ಡ ಹೆಸರು ಚಿಟ್ಟೆಯದ್ದು, ಆದರೆ ಚಿಟ್ಟೆಗೆ ಹೋಲಿಸಿದರೆ ದುಂಬಿ ಹುಳುವೇ ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧನಾ ಕಾರ್ಯಕ್ಕೆ ಸೂಕ್ತವಾಗಿದೆ ಎಂದೆನಿಸಿಕೊAಡಿದೆ. ಅದರ ಜೀವಿತಾವಧಿ ಹಾಗೂ ಸೂಕ್ಷ್ಮ ಯಂತ್ರಗಳನ್ನು ಸುಲಭವಾಗಿ ಅಳವಡಿಸಲು ದೇಹದ ಆಕಾರವೂ ಸಹಕಾರಿಯಾಗಲಿದೆ. ಹೀಗಾಗಿ ದುಂಬಿ ಕೀಟಕ್ಕೆ ಸೂಕ್ಷ್ಮ ಚಿಪ್ ಅಳವಡಿಸುವ ಮೂಲಕ ಬೇಹುಗಾರಿಕೆ, ಶೋಧನಾ ಕಾರ್ಯವಷ್ಟೇ ಅಲ್ಲದೇ ರೈತಾಪಿ ಸಮುದಾಯವು ಕೂಡ ಕೃಷಿಯ ಚಟುವಟಿಕೆ, ಬೆಳೆವಣಿಗೆ ಹಾಗೂ ಕೀಟ-ರೋಗ ಬಾಧೆಗಳ ಬಗ್ಗೆಯೂ ನಿಗಾ ಇಡಬಹುದಾಗಿದೆ.

ಈ ಸಂಶೋಧನೆ ಕೀಟ ರೊಬೋಟಿಕ್ಸ್ (Cyborg insect robotics) ಎಂಬ ಪರಿಕಲ್ಪನೆ ಇದಾಗಿದ್ದು, ಇದು ಜೀವಂತವಾದ ಕೀಟವಾಗಿರದೆ ಎಲೆಕ್ಟ್ರಾನಿಕ್ ಜೀವಿಯಾಗಿದೆ. ಇದು ಬಹಳ ಕಡಿಮೆ ವಿದ್ಯುತ್ ಬಳಕೆಯಿಂದ ಚಲನೆ ಮಾಡಬಹುದಾಗಿದೆ.

ಪ್ರಪಂಚದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಕೀಟಗಳಿವೆ. ಅದರಲ್ಲಿ ಯಾವುದೇ ಕೀಟವನ್ನು ಸಹ ಬೇಹುಗಾರಿಕೆಗೆ ಬಳಸಬಹುದು. ಆದರೆ ಗಡಿಯಲ್ಲಿ ಈ ಕೀಟಕ್ಕೆ ಚಿಪ್ ಅಳವಡಿಸಿ ಮುಂದೆ ಬಿಟ್ಟರೆ ಅದು ಒಂದು ಅಥವಾ ಎರಡು ಕಿಲೋಮೀಟರ್ ದೂರ ಮಾತ್ರ ಕ್ರಮಿಸಬಹುದು. ಆದರೆ ಈ ಕೀಟ ಮೂವತ್ತರಿಂದ ನಲವತ್ತು ಕಿಲೋಮೀಟರ್ ದೂರ ಕ್ರಮಿಸಿ ಸೇನೆಗೆ ಸಹಕಾರಿಸಬಹುದು. ಈಗಾಗಲೇ ಚೀನಾ ದೇಶವು ಈ ರೀತಿ ಕೀಟಗಳನ್ನು ಬಳಕೆ ಮಾಡಿಕೊಂಡು ಬೇಹುಗಾರಿಕೆ, ರಕ್ಷಣಾ ವಲಯ ಕ್ಷೇತ್ರದಲ್ಲಿ ಬಳಸುತ್ತಿದೆ. ಈ ಮಾದರಿ ನಡೆ ಭಾರತ ದೇಶದಲ್ಲಿಯೂ ಪ್ರಾಯೋಗಿಕವಾಗಿಯೂ ಸಾಗಿದೆ. ಈ ಪ್ರಾಯೋಗಿಕ ಮಾಹಿತಿ ಆಧರಿಸಿಯೇ ಸೈಬೋರ್ಗ ಕೀಟ ರೊಬೊಟಿಕ್ಸ್ ಎಂಬ ಪರಿಕಲ್ಪನೆ ವಿವಿ ರೂಪಿಸಲಾಗಿದೆ.

TAGGED:Cyborg insect robotics
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Weather 1
Bagalkot

ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

Public TV
By Public TV
2 minutes ago
Chikkamagaluru marriage
Chikkamagaluru

ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ATMನಿಂದ ಲವ್ ಶುರು, ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

Public TV
By Public TV
30 minutes ago
Chinnaswamy Stadium RCB
Bengaluru City

ಚಿನ್ನಸ್ವಾಮಿಯಲ್ಲಿ ಇಂದು ಬಿಗ್ ಫೈಟ್ – ಆರ್‌ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌

Public TV
By Public TV
31 minutes ago
Public tv Vidhyapeeta 2026 9th edition karnataka biggest education Expo April 25 27 Palace ground Bengaluru
Bengaluru City

ನಾಳೆ ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಚಾಲನೆ – ವಿದ್ಯಾರ್ಥಿಗಳೇ, ಪೋಷಕರೇ ಬನ್ನಿ

Public TV
By Public TV
51 minutes ago
Minister D. Sudhakars health condition is critical 2
Bengaluru City

ಸಚಿವ ಡಿ.ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ

Public TV
By Public TV
1 hour ago
daily horoscope dina bhavishya
Astrology

ದಿನ ಭವಿಷ್ಯ 24-04-2026

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?