Home | Latest | ಟೈಟನ್ಸ್ ಬೌಲರ್‌ಗಳ ಪರಾಕ್ರಮ; 86 ರನ್‌ಗೆ ಎಸ್‌ಆರ್‌ಹೆಚ್ ಆಲೌಟ್ – ಜಿಟಿಗೆ 82 ರನ್‌ಗಳ ಭರ್ಜರಿ ಜಯLatest ಟೈಟನ್ಸ್ ಬೌಲರ್‌ಗಳ ಪರಾಕ್ರಮ; 86 ರನ್‌ಗೆ ಎಸ್‌ಆರ್‌ಹೆಚ್ ಆಲೌಟ್ – ಜಿಟಿಗೆ 82 ರನ್‌ಗಳ ಭರ್ಜರಿ ಜಯ Last updated: May 12, 2026 11:20 pm By Public TV Share 0 Min Read ಹೈದರಾಬಾದ್: ಗುಜರಾತ್ ಟೈಟನ್ಸ್ ಬೌಲರ್‌ಗಳ ಪರಾಕ್ರಮಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಧೂಳೀಪಟವಾಗಿದೆ. ಕೇವಲ 86 ರನ್‌ಗಳಿಗೆ ಎಸ್‌ಆರ್‌ಹೆಚ್ ಆಲೌಟ್ ಆಗಿದ್ದು, ಜಿಟಿ 82 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಗಿಲ್ ಪಡೆಗೆ ಪ್ಲೇಆಫ್‌ಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. Share This Article Facebook Whatsapp Whatsapp Telegram Copy Link Cinema News `ಪಿಚ್ಚರ್’ ಚಿತ್ರದ ಗೋಕುಲದ ರಾಧೆ ಹಾಡಿಗೆ ಧ್ವನಿಯಾಗಿ ಗಾಯಕಿಯಾದ ಶಿಲ್ಪಾ ಗಣೇಶ್ ಗಂಡನನ್ನು ಅನ್‌ಫಾಲೋ ಮಾಡಿದ ‘ನಾಗಿಣಿ’ ಮೌನಿ ರಾಯ್ – ಡಿವೋರ್ಸ್ ಹಾದಿಯಲ್ಲಿ ಸ್ಟಾರ್ ಜೋಡಿ? ಭೀಕರ ರಸ್ತೆ ಅಪಘಾತದಲ್ಲಿ ತೆಲುಗು ನಟ ದುರ್ಮರಣ The Love Is Always Louder – ಪ್ರೀತಿ ಪಾಠ ಮಾಡಿದ ನಟಿ ತ್ರಿಶಾ