ಕನ್ನಡದ ‘ಗಾಳಿಪಟ 2’ (Galipata 2) ಸಿನಿಮಾದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಿತರಾದ ಮಲೆಯಾಳಿ ಸುಂದರಿ ಸಂಯುಕ್ತಾ ಮೆನನ್ (Samyuktha) ಇದೀಗ ಕಾಮಾಕ್ಯ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
- Advertisement 2
ಅಸ್ಸಾಂ ಗುವಾಹಟಿಯ ನೀಲಾಂಚರ್ ಹಿಲ್ಸ್ನಲ್ಲಿರುವ ಕಾಮಾಕ್ಯ ದೇವಿಯ (Kamakhya Temple) ದರ್ಶನ ಪಡೆದಿದ್ದಾರೆ. ವಿಶೇಷ ಮಾಡಿಸಿ ಕೆಲ ಕಾಲ ನಟಿ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಕಾಸರಗೋಡಿನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್
- Advertisement 3
- Advertisement 4
ತೆಲುಗಿನ ವಿರೂಪಾಕ್ಷ, ಡೆವಿಲ್ ಸಿನಿಮಾದ ನಂತರ ಸೌತ್ನ ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.