Connect with us

Dina Bhavishya

ದಿನಭವಿಷ್ಯ: 16-04-2017

Published

on

ಮೇಷ: ಪ್ರಯತ್ನದಿಂದ ಕಾರ್ಯ ಸಫಲ, ಉತ್ತಮ ಫಲ ಪ್ರಾಪ್ತಿ, ಗಣ್ಯ ವ್ಯಕ್ತಿಗಳ ಭೇಟಿ, ಆರೋಗ್ಯದಲ್ಲಿ ಚೇತರಿಕೆ, ವಕೀಲರಿಗೆ ಕಾರ್ಯ ಜಯ, ಅಲ್ಪ ಆದಾಯ ಅಧಿಕ ಖರ್ಚು, ಕೃಷಿಯಲ್ಲಿ ಲಾಭ.

ವೃಷಭ: ಷೇರು ವ್ಯವಹಾರಸ್ಥರಿಗೆ ಲಾಭ, ವಿವಾದಗಳಿಂದ ದೂರಿವಿರಿ, ವಿಪರೀತ ಖರ್ಚು, ಅಲಂಕಾರಿಕ ವಸ್ತುಗಳಿಂದ ಲಾಭ.

ಮಿಥುನ: ಸೈಟ್ ಖರೀದಿಯೋಗ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಅಧಿಕ ತಿರುಗಾಟ, ಶತ್ರುಗಳ ಬಾಧೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಕುಟುಂಬದಲ್ಲಿ ಕಲಹ.

ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ಕುಟುಂಬ ಸೌಖ್ಯ, ದುಷ್ಟರ ಸಹವಾಸದಿಂದ ತೊಂದರೆ, ಮಿತ್ರರಿಂದ ವಂಚನೆ, ಸ್ಥಳ ಬದಲಾವಣೆ, ಆರ್ಥಿಕ ಪರಿಸ್ಥಿತಿ ಏರುಪೇರು.

ಸಿಂಹ: ಮಿತ್ರರೊಂದಿಗೆ ವಿವಾಹ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಪ್ರಗತಿ, ಸ್ಥಿರಾಸ್ತಿ ಯೋಗ, ಮನಃಕ್ಲೇಷ, ಅಧಿಕ ತಿರುಗಾಟ, ಬರಹಗಾರರಿಗೆ ಅನುಕೂಲ.

ಕನ್ಯಾ: ಕುಟುಂಬದ ಮುಖ್ಯಸ್ಥರಿಂದ ಸಲಹೆ, ಸೇವಕ ವರ್ಗದಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ಭೂ ಲಾಭ, ವ್ಯಾಪಾರದಲ್ಲಿ ಉತ್ತಮ ವಹಿವಾಟು,
ವಾಹನ ರಿಪೇರಿ.

ತುಲಾ: ಉದ್ಯೋಗದಲ್ಲಿ ಬಡ್ತಿ, ದುಷ್ಟ ಬುದ್ಧಿ, ಮನಃಸ್ತಾಪ, ವ್ಯರ್ಥ ಧನಹಾನಿ, ಮೃತ್ಯು ಭಯ, ದಾನ-ಧರ್ಮದಲ್ಲಿ ಆಸಕ್ತಿ, ಪರರ ಧನ ಪ್ರಾಪ್ತಿ.

ವೃಶ್ಚಿಕ: ಉತ್ತಮ ಬುದ್ಧಿಶಕ್ತಿ, ವಸ್ತ್ರ ಖರೀದಿ, ವಿವಾಹ ಯೋಗ, ಆರೋಗ್ಯದಲ್ಲಿ ವೃದ್ಧಿ, ಮಾನಸಿಕ ಚಿಂತೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಕಾಲಕ್ಕೆ ಭೋಜನ ಸಿಗುವುದಿಲ್ಲ, ಶತ್ರುಗಳ ಬಾಧೆ.

ಧನಸ್ಸು: ವ್ಯಾಪಾರದಲ್ಲಿ ಧನ ಲಾಭ, ನೂತನ ವಾಹನ ಖರೀದಿ, ಸ್ನೇಹಿತರಿಂದ ನೆರವು, ಅನ್ಯರ ಮಾತಿನಿಂದ ಕಿರಿಕಿರಿ, ಉತ್ತಮ ಫಲ, ನೆಮ್ಮದಿ ಇಲ್ಲದ ಜೀವನ, ವ್ಯಾಪಾರದಲ್ಲಿ ವಿಶೇಷ ಫಲ.

ಮಕರ: ಆಲಸ್ಯ ಮನೋಭಾವ, ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಮುಂಗೋಪ ಹೆಚ್ಚು, ವಾಹನದಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ತೊಂದರೆ, ಸ್ತ್ರೀಯರಿಗೆ ಲಾಭ.

ಕುಂಭ: ವಿದೇಶ ಪ್ರಯಾಣ, ಶುಭ ಫಲ, ಸಾಲ ಮರುಪಾವತಿ, ಒಳ್ಳೆಯತನ ದುರುಪಯೋಗವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.

ಮೀನ: ಪ್ರೀತಿ ಪಾತ್ರರೊಡನೆ ಪ್ರಯಾಣ, ಆಕಸ್ಮಿಕ ವಿಪರೀತ ಖರ್ಚು, ಗಣವ್ಯಕ್ತಿಗಳ ಭೇಟಿ, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಸ್ವಂತ ಉದ್ಯಮಿಗಳಿಗೆ ಲಾಭ, ಚಿನ್ನಾಭರಣ ಖರೀದಿ.

Click to comment

Leave a Reply

Your email address will not be published. Required fields are marked *