Connect with us

Dina Bhavishya

ದಿನಭವಿಷ್ಯ: 14-11-2017

Published

on

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ಉತ್ತರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:02 ರಿಂದ 4:29
ಗುಳಿಕಕಾಲ: ಮಧ್ಯಾಹ್ನ 12:08 ರಿಂದ 1:39
ಯಮಗಂಡಕಾಲ: ಬೆಳಗ್ಗೆ 9:14 ರಿಂದ 10:41

ಮೇಷ: ಸ್ತ್ರೀಯರಿಗೆ ಉತ್ತಮ ಅವಕಾಶ, ವಿಪರೀತ ಖರ್ಚು, ಮಾನಸಿಕ ಒತ್ತಡ, ಕುಲದೇವರ ಆರಾಧನೆಯಿಂದ ಶುಭ.

ವೃಷಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳು ನಾಶ, ಆತ್ಮೀಯರಿಂದ ಸಹಾಯ, ಆರೋಗ್ಯದಲ್ಲಿ ಏರುಪೇರು.

ಮಿಥುನ: ನೂತನ ಕೆಲಸಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ, ದೂರ ಪ್ರಯಾಣ, ಕಾರ್ಯ ಸಾಧನೆ, ಉತ್ತಮ ಬುದ್ದಿಶಕ್ತಿ.

ಕಟಕ: ಮಿತ್ರರ ಭೇಟಿ, ಶೀತ ಸಂಬಂಧಿತ ರೋಗ, ವಿಪರೀತ ಖರ್ಚು, ದಂಡ ಕಟ್ಟುವ ಸಾಧ್ಯತೆ.

ಸಿಂಹ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ವ್ಯಾಪಾರದಲ್ಲಿ ಲಾಭ.

ಕನ್ಯಾ: ದಾಂಪತ್ಯದಲ್ಲಿ ಅನ್ಯೋನ್ಯತೆ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಅನಗತ್ಯ ವಾದ-ವಿವಾದ, ಆಸ್ತಿ ವಿಚಾರದಲ್ಲಿ ಮನಃಸ್ತಾಪ.

ತುಲಾ: ಅನ್ಯರ ಮನಸ್ಸು ಗೆಲ್ಲುವಿರಿ, ಶುಭ ಸುದ್ದಿ ಕೇಳುವಿರಿ, ಆಕಸ್ಮಿಕ ಖರ್ಚು, ಅನ್ಯರ ಮಾತಿನಿಂದ ಕಲಹ.

ವೃಶ್ಚಿಕ: ತೀರ್ಥಯಾತ್ರೆ ದರ್ಶನ, ಕಾರ್ಯದಲ್ಲಿ ವಿಳಂಬ, ಮನೆಗೆ ಅತಿಥಿಗಳು ಆಗಮನ, ಮುಂಗೋಪದಿಂದ ತೊಂದರೆ.

ಧನಸ್ಸು: ಥಳುಕಿನ ಮಾತಿಗೆ ಮರುಳಾಗಬೇಡಿ, ಸ್ಥಳ ಬದಲಾವಣೆ, ದೂರ ಪ್ರಯಾಣ, ಧಾರ್ಮಿಕ ಕಾರ್ಯದಲ್ಲಿ ಭಾಗಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.

ಮಕರ: ಚಂಚಲ ಮನಸ್ಸು, ಹಣಕಾಸು ತೊಂದರೆ, ವಿವಾಹ ಯೋಗ, ಸ್ತ್ರೀಯರಿಗೆ ಲಾಭ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ.

ಕುಂಭ: ಉತ್ತಮ ಪ್ರಗತಿ, ಸಂತಸದ ಸುದ್ದಿ ಕೇಳುವಿರಿ, ಯತ್ನ ಕಾರ್ಯದಲ್ಲಿ ಜಯ, ಸ್ಥಳ ಬದಲಾವಣೆ.

ಮೀನ: ಬುದ್ದಿವಂತಿಕೆಯಿಂದ ಕೆಲಸ ಮಾಡುವಿರಿ, ಚೋರ ಭಯ, ಸ್ತ್ರೀಯರಿಗೆ ನೆಮ್ಮದಿ, ಅಧಿಕ ಕೋಪ, ಉದ್ಯೋಗದಲ್ಲಿ ಕಿರಿಕಿರಿ.

Click to comment

Leave a Reply

Your email address will not be published. Required fields are marked *