Dina Bhavishya

ದಿನಭವಿಷ್ಯ: 09-04-2017

Published

on

Share this

ಮೇಷ: ಬಂಧು ಮಿತ್ರರ ಭೇಟಿ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು, ವ್ಯಾಪಾರದಲ್ಲಿ ನಷ್ಟ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ಶುಭ ಕಾರ್ಯದಲ್ಲಿ ಭಾಗಿ, ದುಷ್ಟರ ಸಹವಾಸ, ಉದ್ಯೋಗದಲ್ಲಿ ಬಡ್ತಿ.

ವೃಷಭ: ಕೆಲಸ ಕಾರ್ಯಗಳಲ್ಲಿ ಅಡಚಣೆ, ಮಿತ್ರ ದ್ರೋಹ, ವೃಥಾ ಅಲೆದಾಟ, ಸಲ್ಲದ ಅಪವಾದ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ದಾಯಾದಿಗಳ ಕಲಹ, ಸ್ಥಿರಾಸ್ತಿ ಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ಅಭಿವೃದ್ಧಿ.

ಮಿಥುನ: ಕಾರ್ಯ ಸಾಧನೆಗೆ ಪರಿಶ್ರಮ, ಸ್ಥಳ ಬದಲಾವಣೆ, ಕುಟುಂಬ ಸೌಖ್ಯ, ಧನಾಮಗನ, ಮಿತ್ರರಿಂದ ವಂಚನೆ, ಆರೋಗ್ಯದಲ್ಲಿ ಏರುಪೇರು, ಮಂಗಳ ಕಾರ್ಯ ನಡೆಯುವುದು, ಮಿತ್ರರಿಂದ ಮೋಸ.

ಕಟಕ: ಉದ್ಯೋಗದಲ್ಲಿ ಅಲ್ಪ ಪ್ರಗತಿ, ಶತ್ರುಗಳ ಬಾಧೆ, ದಾಯಾದಿಗಳ ಕಲಹ, ಸ್ಥಿರಾಸ್ತಿ ಮಾರಾಟ, ಧನ ಲಾಭ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರದಲ್ಲಿ ಅಧಿಕ ಲಾಭ.

ಸಿಂಹ: ಸಮಾಜದಲ್ಲಿ ಗೌರವ, ಸಾಲ ಬಾಧೆ, ರಾಜ ವಿರೋಧ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಆರೋಗ್ಯ ಪ್ರಾಪ್ತಿ, ಪ್ರೀತಿ ಪಾತ್ರರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು.

ಕನ್ಯಾ: ಮಾನಸಿಕ ಒತ್ತಡ, ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯವಹಾರದಲ್ಲಿ ಭಿನ್ನಾಭಿಪ್ರಾಯ, ಇಲ್ಲ ಸಲ್ಲದ ಅಪವಾದ, ಪತಿ-ಪತ್ನಿಯಲ್ಲಿ ಸಾಮರಸ್ಯ,ಶರೀರದಲ್ಲಿ ಆಲಸ್ಯ, ವಿವಾಹ ಯೋಗ.

ತುಲಾ: ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಮಾನ ಹಾನಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಅನಾರೋಗ್ಯ, ಆಸ್ತಿ ವಿವಾದ, ಗಣ್ಯ ವ್ಯಕ್ತಿಗಳ ಭೇಟಿ, ಕೃಷಿಕರಿಗೆ ಲಾಭ, ಹೆತ್ತವರ ಸೇವೆ ಮಾಡುವಿರಿ.

ವೃಶ್ಚಿಕ: ಮನೆಗೆ ಹಿರಿಯರ ಆಗಮನ, ಕೌಟುಂಬಿಕ ಸಮಸ್ಯೆ ಬಗೆಹರಿಯುವುದು, ಆದಾಯಕ್ಕಿಂತ ಖರ್ಚು ಹೆಚ್ಚು, ದೂರ ಪ್ರಯಾಣ, ತೀರ್ಥಯಾತ್ರೆ ದರ್ಶನ, ನಂಬಿಕಸ್ಥರಿಂದ ಮೋಸ, ಸ್ತ್ರೀಯರಿಗೆ ಶುಭ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಋಣ ವಿಮೋಚನೆ, ಹಣಕಾಸು ಪರಿಸ್ಥಿತಿ ಉತ್ತಮ, ಭೋಗ ವಸ್ತು ಪ್ರಾಪ್ತಿ, ಸುಖ ಭೋಜನ, ದ್ರವ್ಯ ಲಾಭ, ವಿರೋಧಿಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ.

ಮಕರ: ವಸ್ತ್ರಾಭರಣ ಖರೀದಿ, ವಿಪರೀತ ದುಶ್ಚಟ, ವಿವಾಹಿತರಿಗೆ ವಿವಾಹ ಯೋಗ, ಮನೆಯಲ್ಲಿ ಸಂತಸ, ನಾನಾ ಮೂಲಗಳಿಂದ ಧನ ಲಾಭ, ಉದ್ಯೋಗದಲ್ಲಿ ಬಡ್ತಿ, ತಾಳ್ಮೆಯಿಂದ ವರ್ತಿಸಿ, ಮಾನಸಿಕ ಒತ್ತಡ.

ಕುಂಭ: ಧಾರ್ಮಿಕ ಕಾರ್ಯದಲ್ಲಿ ಭಾಗಿ, ಶತ್ರುಗಳ ಬಾಧೆ, ಆತ್ಮೀಯರಿಂದ ಹೊಗಳಿಕೆ, ವಾಹನ ಯೋಗ, ಕುಟುಂಬ ಸೌಖ್ಯ, ಮಾನಸಿಕ ವ್ಯಥೆ, ವ್ಯಾಪಾರದಲ್ಲಿ ಪ್ರಗತಿ, ಅನಗತ್ಯ ಖರ್ಚು.

ಮೀನ: ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ದೇವತಾ ಕಾರ್ಯಗಳಿಂದ ಅನುಕೂಲ, ತಂಪು ಪಾನೀಯಗಳಿಂದ ರೋಗ, ಸಹಾಯಕರಿಂದ ಕಾರ್ಯದಲ್ಲಿ ಜಯ, ದುಷ್ಟ ಆಲೋಚನೆ, ಶತ್ರುಗಳ ಬಾಧೆ.

Click to comment

Leave a Reply

Your email address will not be published. Required fields are marked *

Advertisement
Advertisement