ಶ್ರೀಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ವಾರ: ಬುಧವಾರ, ತಿಥಿ : ಷಷ್ಠಿ
ನಕ್ಷತ್ರ : ಭರಣಿ
ರಾಹುಕಾಲ: 12.23 ರಿಂದ1.55
ಗುಳಿಕಕಾಲ: 10.50 ರಿಂದ12.23
ಯಮಗಂಡಕಾಲ: 7.44 ರಿಂದ 9.17
ಮೇಷ: ಪರರಿಗೆ ವಂಚಿಸುವುದು, ಕೆಲಸ ಕಾರ್ಯಗಳಲ್ಲಿ ಜಯ, ಬುದ್ಧಿ ಕ್ಲೇಶ, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ವೃಷಭ: ಖರ್ಚು ವೆಚ್ಚಗಳ ಬಗ್ಗೆ ಗಮನವಿರಲಿ, ಮನೆಯಲ್ಲಿ ಶುಭ ಸಮಾರಂಭ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಮಿಥುನ: ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ವಾಣಿಜ್ಯ ರಂಗದವರಿಗೆ ಲಾಭ, ಮನೆಯವರ ಮೆಚ್ಚುಗೆ ಪಾತ್ರರಾಗುವಿರಿ.
ಕಟಕ: ವಿವಿಧ ಮೂಲಗಳಿಂದ ಧನ ಲಾಭ, ವಿವಾಹ ಯೋಗ, ಪ್ರಯಾಣದಲ್ಲಿ ಎಚ್ಚರಿಕೆ, ಶತ್ರುಭಾದೆ, ಎಲ್ಲಿ ಹೋದರು ಅಶಾಂತಿ.
ಸಿಂಹ: ಹಣಕಾಸಿನ ಮುಗ್ಗಟ್ಟು, ನಿಷ್ಟುರ, ಮಾತಿನ ಚಕಮಕಿ, ತಾಳ್ಮೆ ಅಗತ್ಯ, ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು.
ಕನ್ಯಾ: ಈ ದಿನ ಮಿತ್ರರ ಬೆಂಬಲ, ಮಹತ್ತರ ಕೆಲಸ ಪೂರ್ಣವಾಗಲಿದೆ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.
ತುಲಾ: ಸ್ವಸ್ಥ ಮನಸ್ಸು ಸ್ವಸ್ಥ ಆರೋಗ್ಯ, ಮನಕ್ಲೇಶ, ಪತಿ ಪತ್ನಿಯರಲ್ಲಿ ಭಿನ್ನಾಭಿಪ್ರಾಯ
ವೃಶ್ಚಿಕ: ಅಲ್ಪ ಪ್ರಗತಿ, ಅಪಜಯ, ನಾನಾ ರೀತಿಯ ಸಂಕಷ್ಟಗಳು, ವೃಥಾ ತಿರುಗಾಟ, ಹಿತಶತ್ರುಗಳಿಂದ ತೊಂದರೆ, ಶ್ರಮಕ್ಕೆ ತಕ್ಕ ಫಲ.
ಧನಸ್ಸು: ಹಿರಿಯರ ಮಾರ್ಗದರ್ಶನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ವಾದ ವಿವಾದಗಳಲ್ಲಿ ಜಯ.
ಮಕರ: ನಾನಾ ರೀತಿಯ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ, ಪರದಿಂದ ಸಹಾಯ, ಚಂಚಲ ಮನಸ್ಸು, ಮನಸ್ಸಿಗೆ ನೋವು.
ಕುಂಭ: ಮಾತಾಪಿತರಲ್ಲಿ ಪ್ರೀತಿ, ದೂರ ಪ್ರಯಾಣ, ಯತ್ನ ಕಾರ್ಯಗಳಲ್ಲಿ ವಿಳಂಬ, ಹಳೆಯ ಮಿತ್ರರ ಭೇಟಿ, ಚೋರಾಗ್ನಿ ಬೀತಿ.
ಮೀನ: ಈ ದಿನ ಕುಟುಂಬ ಸೌಖ್ಯ, ವಿಪರೀತ ಕೋಪ, ಆನಾರೋಗ್ಯ, ಕುಟುಂಬ ಸೌಖ್ಯ, ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ.
