ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಮಂಗಳವಾರ, ಉತ್ತರಭಾದ್ರ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:15 ರಿಂದ 4:41
ಗುಳಿಕಕಾಲ: ಬೆಳಗ್ಗೆ 7:49 ರಿಂದ 8:06
ಯಮಗಂಡಕಾಲ: ಬೆಳಗ್ಗೆ 9:32 ರಿಂದ 10:58
Advertisement
ಮೇಷ: ಪುಣ್ಯಕ್ಷೇತ್ರ ದರ್ಶನ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಖರೀದಿ, ಸುಖ ಭೋಜನ.
Advertisement
ವೃಷಭ: ಮಾನಸಿಕ ಧೈರ್ಯ ಕಳೆದುಕೊಳ್ಳುವಿರಿ, ನೀವಾಡುವು ಮಾತಿನಿಂದ ಅನರ್ಥ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.
Advertisement
ಮಿಥುನ: ಆತುರ ಸ್ವಭಾವ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಖರ್ಚಿನ ಮೇಲೆ ನಿಗಾವಹಿಸಿ, ಶತ್ರುಗಳ ಬಾಧೆ.
ಕಟಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಕುಲದೇವರ ಪೂಜೆಯಿಂದ ಯಶಸ್ಸು, ವಿದೇಶ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ದುಷ್ಟರಿಂದ ದೂರವಿರಿ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ.
ಕನ್ಯಾ: ಆಕಸ್ಮಿಕ ಖರ್ಚು, ವಾಹನ ಅಪಘಾತ, ಮಹಿಳೆಯರಿಗೆ ಶುಭ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ, ಗುಪ್ತ ವಿದ್ಯೆಯಲ್ಲಿ ಆಸಕ್ತಿ.
ತುಲಾ: ಶರೀರದಲ್ಲಿ ತಳಮಳ, ವ್ಯಾಪಾರದಲ್ಲಿ ನಷ್ಟ, ರೋಗ ಬಾಧೆ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಹಣಕಾಸು ತೊಂದರೆ.
ವೃಶ್ಚಿಕ: ಸಾಲ ಮಾಡುವ ಪರಿಸ್ಥಿತಿ, ಅಲ್ಪ ಪ್ರಗತಿ, ಮಕ್ಕಳಿಂದ ನಿಂದನೆ, ದುಃಖದಾಯಕ ಪ್ರಸಂಗ.
ಧನಸ್ಸು: ಶಕ್ತಿ ಮೀರಿದ ಕೆಲಸಗಳಿಗೆ ಒಪ್ಪಿಗೆ, ಪರಿಶ್ರಮಕ್ಕೆ ತಕ್ಕ ಫಲ, ಹೊಸ ಯೋಜನೆಗಳ ಮಾತುಕತೆ, ವಿದ್ಯಾರ್ಥಿಗಳಿಗೆ ಪ್ರಶಂಸೆ.
ಮಕರ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಬಾಕಿ ಹಣ ವಸೂಲಿ, ಉದ್ಯೋಗದಲ್ಲಿ ಆತಂಕ, ಹೆತ್ತವರಲ್ಲಿ ಪ್ರೀತಿ.
ಕುಂಭ: ನೀವಾಡುವ ಮಾತಿನಿಂದಲೇ ನೋವು, ಶತ್ರುಗಳ ಬಾಧೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಕೆಟ್ಟ ದೃಷ್ಠಿಯಿಂದ ತೊಂದರೆ.
ಮೀನ: ಪತ್ರ ವ್ಯವಹಾರಗಳಲ್ಲಿ ಮೋಸ, ದುಷ್ಟ ಬುದ್ಧಿ, ನಿದ್ರಾಭಂಗ, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ.