ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಆಶ್ವಯುಜ
ಪಕ್ಷ: ಶುಕ್ಲ
ತಿಥಿ: ಅಷ್ಟಮೀ
ನಕ್ಷತ್ರ: ಪೂರ್ವಾಷಾಢಾ
ರಾಹುಕಾಲ: 4:35 – 6:03
ಗುಳಿಕಕಾಲ: 3:06 – 4:35
ಯಮಗಂಡಕಾಲ: 12:08 – 1:37
ಮೇಷ: ಇನ್ನೊಬ್ಬರ ಮಾತಿಗೆ ಒಗೊಡಬೇಡಿ, ಅಪವಾದಗಳಿಂದ ಮುಕ್ತಿ, ಕೋಪತಾಪಗಳಗನ್ನ ಕಡಿಮೆಮಾಡಿ.
ವೃಷಭ: ಸಾಂಪ್ರದಾಯಿಕ ಕೃಷಿಯಲ್ಲಿ ಲಾಭ, ದುಂದು ವೆಚ್ಚ, ಟೈಲರಿಂಗ್ ಮಾಡುವವರಿಗೆ ಲಾಭ.
ಮಿಥುನ: ಬಂಧುಗಳಿಂದ ಕೆಲಸಗಳಲ್ಲಿ ಸಹಕಾರ, ಹೋಟೆಲ್ ನಡೆಸುವವರಿಗೆ ಲಾಭ, ಅನಾರೋಗ್ಯ ಸಮಸ್ಯೆ.
ಕಟಕ: ಪ್ರಯತ್ನಕ್ಕೆ ತಕ್ಕಫಲ, ಜವಾಬ್ದಾರಿಗಳು ಜಾಸ್ತಿಯಾಗುವುದು, ದೇವತಾ ಕಾರ್ಯಗಳಲ್ಲಿ ಭಾಗಿ.
ಸಿಂಹ: ಅಜೀರ್ಣ, ಮಲಬದ್ಧತೆ ಕಾಡುತ್ತದೆ, ಒಂಟಿತನ ಕಾಡುತ್ತದೆ, ಕಾರ್ಯ ಪ್ರವೃತ್ತರಾಗಿರಿ.
ಕನ್ಯಾ: ಸವಾಲುಗಳನ್ನು ಎದುರಿಸಿ, ಹಣಕಾಸನ್ನು ದುರುಪಯೋಗ ಮಾಡಬೇಡಿ, ಅನುಮಾನಗಳನ್ನು ಕಡಿಮೆಮಾಡಿ.
ತುಲಾ: ಮಕ್ಕಳ ಬಗ್ಗೆ ಚಿಂತೆ, ವಿವಾಹಾಕಾಂಕ್ಷಿಗಳಿಗೆ ಶುಭ, ಅತಿಥಿಗಳ ಆಗಮನ.
ವೃಶ್ಚಿಕ: ಸಂಗಾತಿಗಾಗಿ ಹಣವ್ಯಯ, ಅತಿಯಾದ ವ್ಯಾಮೋಹ ಬೇಡ, ಪೋಷಕರ ಆರೋಗ್ಯದ ಬಗ್ಗೆ ಚಿಂತೆ.
ಧನಸ್ಸು: ಹಾರ್ಡ್ವೇರ್ ಸ್ಟೋರ್ ಕೆಲಸಗಾರರಿಗೆ ಶುಭ, ತಾಳ್ಮೆಯಿಂದಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಮಕರ: ಒಳ್ಳೆಯ ಜನರ ಭೇಟಿ, ಪೌರೋಹಿತ ಕ್ಷೇತ್ರದವರಿಗೆ ಶುಭ, ಇಷ್ಟಾರ್ಥಗಳು ಸಿದ್ಧಿ.
ಕುಂಭ: ಹೃದಯತಜ್ಞರಿಗೆ ಉತ್ತಮಸಮಯ, ಪ್ರಯಾಣದಲ್ಲಿ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ವಿವಾಹ ವಿಷಯಗಳಲ್ಲಿ ಶುಭ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ.
