ರಾಹುಕಾಲ – 09:16 – 10:43
ಗುಳಿಕಕಾಲ – 06:23 – 07:50
ಯಮಗಂಡಕಾಲ -01:36 -03:02
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಕಾರ್ತಿಕ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಕ್ಷತ್ರ : ಉತ್ತರಾಭಾದ್ರಾ
ಮೇಷ: ಕಾರ್ಯಕ್ಷೇತ್ರದಲ್ಲಿ ಗೌರವ, ವೈವಾಹಿಕ ಮಾತುಕತೆಗಳಲ್ಲಿ ಪ್ರಗತಿ, ಅಧಿಕಾರಿಗಳಿಂದ ತೊಂದರೆ
ವೃಷಭ: ಹೊಸ ಜವಾಬ್ದಾರಿಗಳು ಹೆಗಲೇರುವ ಸಾಧ್ಯತೆ, ದಾಂಪತ್ಯದಲ್ಲಿ ವೈಮನಸ್ಸು, ಸ್ವಂತ ಉದ್ಯಮಕ್ಕೆ ಚಾಲನೆ
ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ, ಉದ್ಯೋಗದಲ್ಲಿ ನಿರಾಸಕ್ತಿ, ಪ್ರೀತಿ ಪ್ರೇಮದಲ್ಲಿ ಯಶಸ್ಸು
ಕಟಕ: ಬಂಧು-ಮಿತ್ರರೊಡನೆ ವಿನಾಕಾರಣ ವಿವಾದ, ಹಿರಿಯರ ಆರೋಗ್ಯ ಸುಧಾರಣೆ, ಮಕ್ಕಳಿಂದ ಸಹಾಯ
ಸಿಂಹ: ಅಧಿಕಾರ ವರ್ಗದವರಿಂದ ಸಮಸ್ಯೆ, ಆತ್ಮವಿಶ್ವಾಸದಿಂದ ಮುಂದುವರೆಯಿರಿ, ಅನಿರೀಕ್ಷೀತ ಧನಾಗಮನ
ಕನ್ಯಾ: ಆದಷ್ಟು ಸಹನೆ ವಹಿಸಿ, ಆಸ್ತಿ ವಿಚಾರದಲ್ಲಿ ಸಂಕಷ್ಟ, ಉತ್ತಮವಾದ ಆರೋಗ್ಯ
ತುಲಾ: ಸಾಲ ಮರುಪಾವತಿ ಮಾಡುವಿರಿ, ಪತ್ರವ್ಯವಹಾರದಲ್ಲಿ ಹಿನ್ನಡೆ, ದೈಹಿಕ ಅಸಮರ್ಥತೆ
ವೃಶ್ಚಿಕ: ಹಾಲಿನ ಮಾರಾಟಗಾರರಿಗೆ ಲಾಭ, ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿದೆ, ಧೀರ್ಘಕಾಲದ ವ್ಯಾಧಿಗಳ ಉಲ್ಬಣ
ಧನಸ್ಸು: ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭ, ಕಾರ್ಯದಕ್ಷತೆ ಹೆಚ್ಚಾಗುತ್ತದೆ, ಅಹಂಕಾರದಿಂದ ಅವಕಾಶ ವಂಚಿತರಾಗುವಿರಿ
ಮಕರ: ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ವೇತನ ಹೆಚ್ಚಳವಾಗುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ತೊಡಕು
ಕುಂಭ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ವಿಷಯಗಳಲ್ಲಿ ಮೋಸ, ಮಕ್ಕಳ ವಿಷಯಗಳಲ್ಲಿ ಚಿಂತೆ
ಮೀನ: ಉದ್ಯೋಗದಲ್ಲಿ ಉನ್ನತ ಮಟ್ಟದ ಅವಕಾಶಗಳು, ವೃತ್ತಿಯಲ್ಲಿ ಹೆಚ್ಚಿನ ಪರಿಶ್ರಮಬೇಕು,ಮಹಿಳೆಯರಿಗೆ ಅಶುಭ
