ಪಂಚಾಂಗ
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಫಾಲ್ಗುಣ
ಪಕ್ಷ – ಕೃಷ್ಣ
ತಿಥಿ – ಷಷ್ಠಿ
ನಕ್ಷತ್ರ – ವಿಷಾಖಾ
ರಾಹುಕಾಲ: 07:58 AM to 09:28 AM
ಗುಳಿಕಕಾಲ: 01:59 PM to 03:29 PM
ಯಮಗಂಡಕಾಲ: 10:59 AM to 12:29 PM
Advertisement
ಮೇಷ: ಬಂಧುಮಿತ್ರ ವಿರೋಧ, ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿದಾರರಿಗೆ ಲಾಭ, ಆಹಾರ ಸಮೃದ್ಧಿ.
Advertisement
ವೃಷಭ: ಯಂತ್ರೋಪಕರಣಗಳ ಮಾರಾಟಸ್ಥರಿಗೆ ಲಾಭ, ಕುಟುಂಬದಲ್ಲಿ ಶಾಂತಿ, ಸಹಾಯವನ್ನು ನಿರೀಕ್ಷಿಸಬೇಡಿ.
Advertisement
ಮಿಥುನ: ಆಸ್ತಿ ಪತ್ರ ಬರಹಗಾರರಿಗೆ ಹೆಚ್ಚು ಕೆಲಸ, ಸೇವಕರಿಂದ ಸಹಾಯ, ದಾಂಪತ್ಯದಲ್ಲಿ ಸಮಾಧಾನ.
Advertisement
ಕರ್ಕಾಟಕ: ಪೆಟ್ರೋಲಿಯಂ ವಸ್ತುಗಳ ಮಾರಾಟಸ್ಥರಿಗೆ ಲಾಭ, ವ್ಯಾಪಾರಿಗಳಿಗೆ ಅನುಕೂಲ, ಮಾನಸಿಕ ಒತ್ತಡ.
ಸಿಂಹ: ದಿನಸಿ ದಾಸ್ತಾನುದಾರರಿಗೆ ಲಾಭ, ಆಕಸ್ಮಿಕ ಅವಘಡ, ಅಪಮಾನ ಅನಾರೋಗ್ಯ.
ಕನ್ಯಾ: ವೃತ್ತಿಯಲ್ಲಿ ಅನುಕೂಲ, ಕುಟುಂಬ ಸೌಖ್ಯ, ಕಬ್ಬಿಣದ ವಸ್ತುಗಳ ಮಾರಾಟಸ್ಥರಿಗೆ ಲಾಭ.
ತುಲಾ: ಮಧುಮೇಹಿಗಳು ಎಚ್ಚರ, ಅನಿರೀಕ್ಷಿತ ಧನ ಲಾಭ, ಸಹೋದರರಿಂದ ಸಹಕಾರ.
ವೃಶ್ಚಿಕ: ಮಾತಿನಿಂದಲೇ ವಿವಾದ, ಮಕ್ಕಳಿಂದ ನೋವು, ಕುಟುಂಬದ ಸಮಾರಂಭಗಳಲ್ಲಿ ಭಾಗಿ.
ಧನಸ್ಸು: ವೃತ್ತಿಜೀವನದಲ್ಲಿ ಬದಲಾವಣೆ, ಆರ್ಥಿಕ ಸಮಸ್ಯೆ, ಅತಿಯಾದ ಸುತ್ತಾಟ.
ಮಕರ: ವಯಸ್ಸಾದವರಿಗೆ ಆರೋಗ್ಯದಲ್ಲಿ ಸಮಸ್ಯೆ, ಅವಕಾಶಗಳ ಸದ್ಬಳಕೆ ಅನಿವಾರ್ಯ, ರಾಜಕಾರಣಿಗಳಿಗೆ ಶುಭ.
ಕುಂಭ: ಕೈಗಾರಿಕೆಯವರಿಗೆ ಶುಭ, ಕೆಲಸಗಳಿಂದ ಬಡ್ತಿ, ಆರ್ಥಿಕ ಪರಿಸ್ಥಿತಿ ಸುಧಾರಣೆ.
ಮೀನ: ಬರಹಗಾರರಿಗೆ ಶುಭ, ವ್ಯಾಪಾರದಲ್ಲಿ ನಷ್ಟ ಸಾಧ್ಯ, ದುಶ್ಚಟದಿಂದ ಸಮಸ್ಯೆ.