ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು: ಗ್ರೀಷ್ಮ
ಮಾಸ: ಆಷಾಢ, ಪಕ್ಷ: ಕೃಷ್ಣ
ತಿಥಿ: ಏಕಾದಶೀ, ನಕ್ಷತ್ರ: ಮೃಗಶಿರಾ
ರಾಹುಕಾಲ: 5:11 – 6:46
ಗುಳಿಕಕಾಲ: 3:37 – 5:11
ಯಮಗಂಡಕಾಲ: 12:28 – 2:03
ಮೇಷ: ಬಂಧುಗಳಿಂದ ಸಹಾಯ ಸಿಗುವುದಿಲ್ಲ, ಮಾತಿನಲ್ಲಿ ಒರಟುತನ ಬೇಡ, ಕುಟುಂಬದಲ್ಲಿ ಬಾಂಧವ್ಯ ವೃದ್ಧಿ.
ವೃಷಭ: ಸಮಾಜ ಸೇವೆಯಲ್ಲಿ ಭಾಗಿ, ಸಂಗಾತಿಯ ಆರೋಗ್ಯಕ್ಕಾಗಿ ಹಣವ್ಯಯ, ಒಳ್ಳೆಯ ಗೆಳೆಯರ ಭೇಟಿ.
ಮಿಥುನ: ಆಧ್ಯಾತ್ಮದ ಕಡೆ ಒಲವು, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಮಹಿಳೆಯರಿಗೆ ಹತ್ತಿರದವರಿಂದಲೇ ಮೋಸ.
ಕಟಕ: ಮಕ್ಕಳ ವಿವಾಹದಲ್ಲಿ ಶುಭ, ರಾಜಕಾರಣಿಗಳಿಗೆ ಶುಭ, ಎಲೆಕ್ಟ್ರಿಷಿಯನ್‌ಗಳಿಗೆ ಆದಾಯ.
ಸಿಂಹ: ಮಾತಿನ ಒರಟುತನದಿಂದ ಮಕ್ಕಳೊಂದಿಗೆ ಕಲಹ, ಕಂಟ್ರಾಕ್ಟರ್‌ಗಳಿಗೆ ಅನುಕೂಲ, ಕೆಲಸದ ನಿಮಿತ್ತ ಕೊಂಚ ಅಲೆದಾಟ.
ಕನ್ಯಾ: ರೈತರಿಗೆ ಶುಭ, ಅಪಹಾಸ್ಯಕ್ಕೆ ಗುರಿಯಾಗುವಿರಿ, ಬಂಧುಗಳ ಸಹಾಯಕ್ಕಾಗಿ ಪ್ರಯತ್ನ.
ತುಲಾ: ಪತ್ರಕರ್ತರಿಗೆ ಹೆಚ್ಚು ಅವಕಾಶ ಲಭ್ಯ, ಮಹಿಳೆಯರಿಗೆ ಖರ್ಚು ಜಾಸ್ತಿ, ಸಾಂಪ್ರಾಯಿಕ ಕೃಷಿಕರಿಗೆ ಬೆಂಬಲ ಲಭ್ಯ.
ವೃಶ್ಚಿಕ: ಸಂಗಾತಿಗಾಗಿ ಹಣವ್ಯಯ, ಗಣಿಗಾರಿಕೆಯಲ್ಲಿ ತೊಂದರೆ, ಪ್ರವಾಸ ಯೋಗ.
ಧನಸ್ಸು: ಅನಿರೀಕ್ಷಿತವಾಗಿ ಪೂಜ್ಯವ್ಯಕ್ತಿಯ ದರ್ಶನ, ಆಭರಣ ಸಿಗುವ ಸಾಧ್ಯತೆಗಳಿವೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆ.
ಮಕರ: ಸಂತಾನ ಯೋಗ, ಶ್ರಮಕ್ಕೆ ಬೆಲೆಯಿಲ್ಲದಂತಾಗುತ್ತದೆ, ಕೃಷಿಕರಿಗೆ ಶುಭ.
ಕುಂಭ: ಹಿರಿಯರ ಆಸ್ತಿಯಿಂದ ಲಾಭ, ಕೆಲಸಗಳಲ್ಲಿ ಒತ್ತಡ, ವಿವಾಹದಲ್ಲಿ ಶುಭ.
ಮೀನ: ರಕ್ತನಾಳಗಳ ದೋಷ ಉಲ್ಬಣ, ಕಳೆದುಕೊಂಡಿದ್ದ ವಸ್ತುಗಳು ಸಿಗುತ್ತದೆ, ತಾಯಿ ಮಕ್ಕಳಲ್ಲಿ ಮನಸ್ತಾಪ.



