ತುಮಕೂರು: ಪಾವಗಡದ ತಿರುಮಣಿ ಸೋಲಾರ್ ಪಾರ್ಕ್ ವೀಕ್ಷಣೆ ಸಂದರ್ಭದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕ ತಿಮ್ಮರಾಯಪ್ಪರನ್ನು ಕಿಚಾಯಿಸಿದ್ದಾರೆ.
ಪದೇ ಪದೇ ತಿಮ್ಮರಾಯಪ್ಪರ ಹೆಸರನ್ನು ಪ್ರಸ್ತಾಪಿಸಿ ಕಾಮಿಡಿ ಪಂಚ್ ನೀಡಿದ್ದಾರೆ. ತುಂಗಭದ್ರಾ ನೀದಿಯ ಯೋಜನೆ ಕುರಿತಂತೆ ಪ್ರಸ್ತಾಪಿಸಿದ ಸಿಎಂ ಏ ತಿಮ್ಮರಾಯಪ್ಪ ತುಂಗಭದ್ರಾ ಯೋಜನೆ ನಮ್ಮ ಸರ್ಕಾರದ್ದು, ನಿಮ್ದು ಅಂತಾ ಹೇಳ್ಕೊಬೇಡ ಎಂದು ತಮಾಷೆಯಾಗಿಯೇ ಟಾಂಗ್ ನೀಡಿದರು.
Advertisement
ಐದು ತಾಲೂಕಿಗೂ ಎಂಎಲ್‍ಎ ನಾ ನೀವು ಎಂದು ತಮಾಷೆಯಾಗಿ ಪಂಚ್ ನೀಡಿದರು. ಭಾಷಣದುದ್ದಕ್ಕೂ ತಿಮ್ಮರಾಯಪ್ಪರ ಹೆಸರು ತಮಾಷೆಯಾಗಿ ಸಿಎಂ ಬಳಸುತ್ತಿದ್ದರಿಂದ ಸಭೆಗೆ ಸೇರಿದವರೆಲ್ಲ ಶಿಳ್ಳೆ ಚಪ್ಪಾಳೆ ಹಾಕುತ್ತಿದ್ದರು.
Advertisement
ಪಾವಗಡದ ತಿರುಮಣಿ ಗ್ರಾಮದಲ್ಲಿ ಸ್ಥಾಪಿಸಿರುವ ವಿಶ್ವದ ಅತಿದೊಡ್ಡ, 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ಘಟಕಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲಿಸಿದರು pic.twitter.com/TsQ6lyMcpU
— CM of Karnataka (@CMofKarnataka) September 28, 2017
Advertisement
Karnataka will soon have the World's Biggest Solar Park at Pavagada. @CMofKarnataka & @withDKS reviewed progress of the 2000MW Project today pic.twitter.com/v8P0ZmkCtS
— Karnataka Congress (@INCKarnataka) September 28, 2017
Advertisement
"600 MW will be added to the grid by December. Remaining 1400 MW by Sept '18": @CMofKarnataka at Pavagada, World's Biggest Solar Park. pic.twitter.com/OUDIdN2DJg
— Karnataka Congress (@INCKarnataka) September 28, 2017
CM @siddaramaiah inspected the World's Biggest Solar Park of 2000MW capacity at Pavagada, Tumkur. Watch the aerial view of this mega project pic.twitter.com/CiVHi3NUg0
— DK Shivakumar (@DKShivakumar) September 28, 2017
Inspected the 2000 MW Pavagada Mega Solar Power Park, one of the World's Largest & a landmark project in our State's & Country's history. pic.twitter.com/BAWCiBph7x
— DK Shivakumar (@DKShivakumar) September 22, 2017