Sunday, 15th September 2019

2 years ago

ನಿಮ್ಮದು ಆಯ್ಲಿ ಸ್ಕಿನ್ ಆಗಿದ್ರೆ ಈ 5 ಫೇಸ್‍ಪ್ಯಾಕ್ ಟ್ರೈ ಮಾಡಿ ನೋಡಿ

ಆಯ್ಲಿ ಸ್ಕಿನ್/ ಎಣ್ಣೆ ಚರ್ಮದ ಮುಖ ನಿಮ್ಮದಾಗಿದ್ರೆ ಅದರ ಫಜೀತಿ ಎಂತದ್ದು ಅಂತ ನಿಮಗೆ ಗೊತ್ತೇ ಇರುತ್ತೆ. ಬೆಳಗ್ಗೆ ಎಷ್ಟೇ ಫ್ರೆಶ್ ಆಗಿ ರೆಡಿಯಾದ್ರೂ ಮಧ್ಯಾಹ್ನದ ವೇಳೆಗೆ ಮುಖದಲ್ಲಿ ಎಣ್ಣೆ ಅಂಶ ಹೆಚ್ಚಾಗಿ ಡಲ್ ಆಗಿ ಕಾಣುತ್ತದೆ. ಇದಲ್ಲದೆ ಮೊಡವೆಯ ಸಮಸ್ಯೆಯೂ ಉಂಟಾಗುತ್ತದೆ. ಅದಕ್ಕಾಗಿ ಮನೆಯಲ್ಲೇ ಸಿಗೋ ಕೆಲ ವಸ್ತುಗಳಿಂದ ತಯಾರಿಸಬಹುದಾದ ಸಿಂಪಲ್ ಫೇಸ್‍ಪ್ಯಾಕ್‍ಗಳು ಇಲ್ಲಿವೆ. ಒಮ್ಮೆ ಟ್ರೈ ಮಾಡಿ ನೋಡಿ 1. ಕಡಲೆಹಿಟ್ಟು- ಮೊಸರು – ಕಿತ್ತಳೆ ಸಿಪ್ಪೆ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ […]

2 years ago

ಕೂದಲು ಸಾಫ್ಟ್ ಆಗ್ಬೇಕಾ? ಈ 5 ಟಿಪ್ಸ್ ಟ್ರೈ ಮಾಡಿ

ತಲೆಗೂದಲು ತುಂಬಾ ನಯವಾಗಿರಬೇಕು ಅನ್ನೋದು ಎಲ್ಲಾ ಹುಡುಗಿಯರ ಆಸೆಯಾಗಿರುತ್ತೆ. ಹೀರೋಯಿನ್‍ಗಳ ಸಾಫ್ಟ್&ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅಂಥ ಕೂದಲು ನಮಗಿಲ್ವಲ್ಲಾ ಅಂತಾನೂ ಅನ್ನಿಸುತ್ತೆ. ಅದಕ್ಕೆಲ್ಲಾ ಹಣ ಖರ್ಚು ಮಾಡ್ಬೇಕು ಅಂತ ವರಿ ಮಾಡ್ಬೇಡಿ. ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು ಅಷ್ಟೇ. ಆ ಟಿಪ್ಸ್ ಇಲ್ಲಿದೆ...

ರಾತ್ರಿ ನಿದ್ದೆಗೂ ಮುನ್ನ ಈ 5 ಬ್ಯೂಟಿ ಟ್ರಿಕ್ಸ್ ಫಾಲೋ ಮಾಡಿ ನೋಡಿ

2 years ago

ಸುಂದರವಾಗಿ ಕಾಣಿಸಬೇಕು ಅಂತ ಸಾಮಾನ್ಯವಾಗಿ ಎಲ್ಲರೂ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿರ್ತಾರೆ. ಆದ್ರೆ ಎಲ್ಲಾ ಟಿಪ್ಸ್ ಫಲ ಕೊಡುತ್ತದೆ ಅಂತೇನಿಲ್ಲ. ಕೆಲವೊಂದು ಮನೆಮದ್ದು ಕೆಲಸ ಮಾಡ್ಬೇಕಾದ್ರೆ ಅದನ್ನ ನಿಯಮಿತವಾಗಿ ತಿಂಗಳುಗಟ್ಟಲೆ ಪಾಲನೆ ಮಾಡಿದಾಗಲೇ ರಿಸಲ್ಟ್ ಗೊತ್ತಾಗೋದು. ಹಾಗೆ ಕೆಲವೊಂದು ಬ್ಯೂಟಿ...

ಎಲ್ಲಾ ಹುಡುಗಿಯರಿಗೆ ತಿಳಿದಿರಲೇಬೇಕಾದ 7 ಫ್ಯಾಶನ್ ಹ್ಯಾಕ್ಸ್

2 years ago

ಚೆನ್ನಾಗಿ ಸಿಂಗರಿಸಿಕೊಂಡು ಅಂದವಾಗಿ ಕಾಣ್ಬೇಕು ಅನ್ನೋ ಆಸೆ ಸಾಮಾನ್ಯವಾಗಿ ಎಲ್ಲಾ ಹುಡುಗಿಯರಿಗೂ ಇರುತ್ತೆ. ಆದ್ರೆ ರೆಡಿಯಾಗುವಾಗ ಕೊನೇ ಘಳಿಗೆಯಲ್ಲಿ ಏನಾದ್ರೂ ಎಡವಟ್ಟಾದ್ರೆ ಅದನ್ನ ಮ್ಯಾನೇಜ್ ಮಾಡೋಕೂ ಬರ್ಬೇಕು. ಅಂತಹ ಸಮಯದಲ್ಲಿ ನಿಮಗೆ ಈ ಹ್ಯಾಕ್‍ಗಳು ನೆರವಾಗಬಹುದು. ಏನದು ಹ್ಯಾಕ್ಸ್ ಅಂದ್ರಾ? ಮುಂದೆ...

20 ವರ್ಷದ ಯುವತಿಯರ ವಾರ್ಡ್ ರೋಬ್‍ನಲ್ಲಿ ಇರಲೇಬೇಕಾದ 10 ವಸ್ತುಗಳು

2 years ago

1. ಪಾರ್ಟಿ ಶೂ  ನಿಮ್ಮ ಬಳಿ ಎಷ್ಟೇ ಫ್ಲಾಟ್ ಚಪ್ಪಲಿ ಹಾಗೂ ಸ್ನೀಕರ್ ಶೂಗಳಿದ್ರೂ ಒಂದಾದ್ರೂ ಹೀಲ್ಡ್ ಶೂ ನಿಮ್ಮ ವಾರ್ಡ್‍ರೋಬ್‍ನಲ್ಲಿ ಇರಲೇಬೇಕು. ನೀವು ಪಾರ್ಟಿ ಪ್ರಿಯರಲ್ಲದಿದ್ರೂ ಯಾವುದಾದ್ರೂ ಸಮಾರಂಭಕ್ಕೆ ಹೋಗುವಾಗ ಈ ಶೂ ಬಳಸಬಹುದು. ಸಾಂಪ್ರದಾಯಿಕ ಉಡುಗೆ ಹಾಗೂ ವೆಸ್ಟರ್ನ್...

ನಿಮ್ಮ ಮುಖಕ್ಕೆ ಹೊಂದಿಕೆಯಾಗೋ ಲಿಪ್‍ಸ್ಟಿಕ್ ಆರಿಸಲು ಇಲ್ಲಿದೆ ಟಿಪ್ಸ್

2 years ago

ಬಣ್ಣ ಬಣ್ಣದ ಲಿಪ್‍ಸ್ಟಿಕ್‍ಗಳು ತುಟಿಗೆ ರಂಗು ನೀಡೋದಷ್ಟೇ ಅಲ್ಲ ನಿಮ್ಮ ಕಾನ್ಫಿಡೆನ್ಸ್ ಕೂಡ ಹೆಚ್ಚಿಸುತ್ತದೆ. ಆದ್ರೆ ನೇರಳೆ ಬಣ್ಣದ ಲಿಪ್‍ಸ್ಟಿಕ್ ಹಚ್ಚಿದ ಐಶ್ವರ್ಯಾ ರೈ ನೋಡಿ ಜನ ಏನಂದ್ರು ಅಂತ ಮತ್ತೆ ಹೇಳ್ಬೇಕಿಲ್ಲ. ಹೀಗಾಗಿ ನಿಮ್ಮ ಮುಖಕ್ಕೆ ಸರಿಹೊಂದೋ ಬಣ್ಣ ಆರಿಸಿಕೊಳ್ಳೋದು...

ಸನ್ ಟ್ಯಾನ್ ನಿವಾರಣೆಗೆ ಇಲ್ಲಿವೆ 6 ಸುಲಭ ಟಿಪ್ಸ್

2 years ago

ಬೇಸಿಗೆಯಲ್ಲಿ ಎರಡು ನಿಮಿಷ ಬಿಸಿಲಿನಲ್ಲಿ ಓಡಾಡಿದ್ರೂ ಸಾಕು ಚರ್ಮಕ್ಕೆ ಹಾನಿಯಾಗುತ್ತೆ. ಹಾಗಂತ ಹೊರಗಡೆ ಓಡಾಡದೆ ಇರೋಕಾಗಲ್ಲ. ಬಿಸಿಲಲ್ಲಿ ಸುತ್ತಾಡಿ ಚರ್ಮ ಕಪ್ಪಾಯಿತು ಅಂತ ಬ್ಲೀಚ್ ಬಳಸಿದ್ರೆ ತೊಂದರೆಯೇ ಹೆಚ್ಚು. ಹೀಗಾಗಿ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳನ್ನ ಬಳಸಿ ಹೇಗೆ ಸನ್ ಟ್ಯಾನ್...

ಪುರುಷರಿಗಾಗಿ ಇಲ್ಲಿದೆ 6 ಸಿಂಪಲ್ ಡ್ರೆಸ್ಸಿಂಗ್ ಟಿಪ್ಸ್

3 years ago

ಈಗಿನ ಪೀಳಿಗೆಯ ಪುರುಷರು ಡ್ರೆಸ್ಸಿಂಗ್ ಬಗ್ಗೆ ಸ್ವಲ್ಪವಾದ್ರೂ ಕಾಳಜಿ ವಹಿಸ್ತಾರೆ. ಆದ್ರೆ ಯಾವ ವಯಸ್ಸಿನಲ್ಲಿ ಯಾವ ರೀತಿಯ ಬಟ್ಟೆ ಧರಿಸಬೇಕು? ಸಂದರ್ಭಕ್ಕೆ ತಕ್ಕಂತೆ ಹೇಗೆ ಡ್ರೆಸ್ ಧರಿಸಿಬೇಕು? ದಿನನಿತ್ಯ ಹಲವಾರು ಡಿಸೈನ್ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಇದರಲ್ಲಿ ಯಾವ ಡ್ರೆಸ್ ಒಗ್ಗುತ್ತದೆ?...