ಬೆಂಗ್ಳೂರಲ್ಲಿ ಡಬಲ್ ಮರ್ಡರ್- ಪಾರ್ಕ್ನಲ್ಲಿ ಕುಳಿತಿದ್ದ ಜೋಡಿಯ ಬರ್ಬರ ಕೊಲೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಡಬಲ್ ಮರ್ಡರ್ ನಡೆದಿದೆ. ಪಾರ್ಕ್ನಲ್ಲಿ ಇಬ್ಬರನ್ನು ಕೊಚ್ಚಿ, ಕಲ್ಲು ಎತ್ತಿ…
ಲೋಕಚುನಾವಣೆ ನಂತ್ರ ರಾಜ್ಯ ಸರ್ಕಾರ ಇರಲ್ಲ ಅಂತ ದೇವೇಗೌಡ್ರು ಹಗಲುಗನಸು ಕಾಣ್ತಿದ್ದಾರೆ: ಸಿಎಂ ಕಿಡಿ
ಚಿಕ್ಕಬಳ್ಳಾಪುರ: ಲೋಕಚುನಾವಣೆ ನಂತರ ರಾಜ್ಯ ಸರ್ಕಾರ ಇರಲ್ಲ ಅಂತ ದೇವೇಗೌಡರು ಹಗಲುಗನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ…
ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ
ಕನ್ನಡತಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ನಾಯಕಿಯಾಗಿದ್ದರು. ಇದೀಗ ಅದ್ಯಾಕೋ ಅದೃಷ್ಟ ಕೈ ಕೊಟ್ಟಂತಿದೆ.…
ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ
ನವದೆಹಲಿ: ಕೇರಳದ ಕಾಸರಗೋಡಿನಲ್ಲಿ (Kasaragod) ನಡೆದ ಅಣಕು ಮತದಾನದಲ್ಲಿ ನಾಲ್ಕು ವಿದ್ಯುನ್ಮಾನ ಮತಯಂತ್ರಗಳು (EVM) ಬಿಜೆಪಿಗೆ…
‘ಉಲಾಜ್’ ಟೀಸರ್ ನೋಡಿ ಜಾನ್ವಿ ಕಪೂರ್ಗೆ ಭೇಷ್ ಎಂದ ಸಮಂತಾ
ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಸದ್ಯ 'ಉಲಾಜ್' (Ulajh Teaser) ಸಿನಿಮಾದ ಟೀಸರ್ನಿಂದ…
ಕಂಗನಾ ಮಳೆಗಾಲದಲ್ಲಿ ಹೊರಬರುವ ಕಪ್ಪೆಯಂತೆ, ಬೇಗನೆ ಕಣ್ಮರೆಯಾಗ್ತಾರೆ: ʻಕೈʼ ಸಚಿವ ಲೇವಡಿ
ಶಿಮ್ಲಾ: ಕಂಗನಾ ರಣಾವತ್ (Kangana Ranaut) ಅವರು ಮಳೆಗಾಲದಲ್ಲಿ ಹೊರ ಬರುವ ಕಪ್ಪೆಯಂತೆ ಬೇಗನೆ ಕಣ್ಮರೆಯಾಗ್ತಾರೆ…
ನಾನ್ಯಾರು ಗೊತ್ತಿಲ್ಲ ಎಂದಿದ್ದ ರಾಧಾಮೋಹನ್ ನಮ್ಮ ಮನೆಗೆ ಬಂದಿದ್ರು: ಈಶ್ವರಪ್ಪ ತಿರುಗೇಟು
ಉಡುಪಿ: ನಾನ್ಯಾರು ಗೊತ್ತಿಲ್ಲ ಎಂದ ರಾಧಮೋಹನ್ ಅಗರ್ವಾಲ್ (Radha Mohan Das Agarwal) ನಮ್ಮ ಮನೆಗೆ…
ಪಬ್ಲಿಕ್ ಟಿವಿ ವಿದ್ಯಾಪೀಠ – ಏಪ್ರಿಲ್ 27, 28ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ
ಬೆಂಗಳೂರು: ಎಲ್ಲಕ್ಕಿಂತ ಮಿಗಿಲಾದ ಸಂಪತ್ತು, ಯಾರಿಂದಲೂ ಕದಿಯಲಾಗದ ವಸ್ತು ಯಾವುದು ಎಂದರೆ ಅದು ವಿದ್ಯೆ. ಮಕ್ಕಳಿಗೆ…
ಫೇಕ್ ನ್ಯೂಸ್ ಬಗ್ಗೆ ಹಿಟ್ಮ್ಯಾನ್ ಸ್ಪಷ್ಟನೆ – ಟಿ20 ವಿಶ್ವಕಪ್ಗೆ ಹೀಗಿದೆ ಭಾರತದ ಸಂಭಾವ್ಯ ತಂಡ!
ಮುಂಬೈ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ (T20…
ಮಾಲಿವುಡ್ ನಟ ಮೋಹನ್ಲಾಲ್ರನ್ನು ಭೇಟಿಯಾದ ರಿಷಬ್ ಶೆಟ್ಟಿ
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಇದೀಗ ಮಾಲಿವುಡ್ (Mollywood) ಸೂಪರ್ ಸ್ಟಾರ್ ಮೋಹನ್ಲಾಲ್…