ಟಾಲಿವುಡ್ ಹೀರೋ ಆನಂದ್ ದೇವರಕೊಂಡ (Anand Devarakonda) ‘ಬೇಬಿ’ ಸಿನಿಮಾದ ಸಕ್ಸಸ್ ನಂತರ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆನಂದ್ ನಟನೆಯ ಹೊಸ ಸಿನಿಮಾ ಮುಹೂರ್ತ ಇಂದು (ನ.2) ಅದ್ದೂರಿಯಾಗಿ ನಡೆದಿದೆ.
View this post on Instagram
‘ಬೇಬಿ’ ಬಳಿಕ ಮತ್ತೆ ಡ್ಯುಯೇಟ್ ಹಾಡೋವುದ್ದಕ್ಕೆ ಆನಂದ್ ದೇವರಕೊಂಡ ರೆಡಿಯಾಗಿದ್ದಾರೆ. ಹೊಸ ಸಿನಿಮಾಗಾಗಿ ಡೈರೆಕ್ಟರ್ ಮಿಥುನ್ ವರದರಾಜ್ ಕೃಷ್ಣನ್ ಜೊತೆ ಕೈಜೋಡಿಸಿದ್ದಾರೆ. ಆನಂದ್ ಜೊತೆ ರಿತಿಕಾ ನಾಯಕ್ ಡ್ಯುಯೇಟ್ ಹಾಡಲಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿನ ತಾಯಿಯಾದ ‘ಕಾಮಿಡಿ ಕಿಲಾಡಿ’ ನಯನಾ
ಇದೀಗ ಆನಂದ್ ಹೊಸ ಚಿತ್ರಕ್ಕೆ ಸರಳವಾಗಿ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ವಿಜಯ್ ದೇವರಕೊಂಡ (Vijay Devarakonda) ಕೂಡ ಭಾಗಿಯಾಗುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಒಂದೊಳ್ಳೆಯ ವಿಭಿನ್ನ ಕಥೆಯಲ್ಲಿ ಆನಂದ್-ರಿತಿಕಾ (Ritika Nayak) ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]