‘ಲಿಯೋ’ (Leo Film) ಸಿನಿಮಾ ನಿರ್ಮಾಪಕರು ಇದೀಗ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಪತಿ ವಿಘ್ನೇಶ್ ಶಿವನ್ ಜೊತೆ ‘ಲಿಯೋ’ ಟೀಮ್ ಕೈಜೋಡಿಸಿದೆ. ತಮಿಳಿನ ಈ ಸಿನಿಮಾಗೆ ಕನ್ನಡದ ನಟಿಗೆ ಹೀರೋಯಿನ್ ಆಗಿದ್ದಾರೆ.


ಇದೇ ಮೊದಲ ಬಾರಿಗೆ ಪ್ರದೀಪ್- ಕೃತಿ ಶೆಟ್ಟಿ ಒಂದಾಗಿರೋದ್ರಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಇಬ್ಬರ ಜೋಡಿ ಹೇಗೆ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ಗೆ ಕುತೂಹಲ ಕೆರಳಿಸಿದೆ. ಗ್ಯಾಪ್ನ ನಂತರ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟಿರೋ ವಿಘ್ನೇಶ್ ಶಿವನ್ ನಿರ್ದೇಶನದ ಮೇಲೂ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
