Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಥಮ್ ಮನೆಗೆ ಧೃವ ಸರ್ಜಾ – ಕುಚೇಲನ ಮನೆಗೆ ಕೃಷ್ಣ ಬಂದಂತಾಯಿತೆಂದ ಪ್ರಥಮ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪ್ರಥಮ್ ಮನೆಗೆ ಧೃವ ಸರ್ಜಾ – ಕುಚೇಲನ ಮನೆಗೆ ಕೃಷ್ಣ ಬಂದಂತಾಯಿತೆಂದ ಪ್ರಥಮ್!

Bengaluru City

ಪ್ರಥಮ್ ಮನೆಗೆ ಧೃವ ಸರ್ಜಾ – ಕುಚೇಲನ ಮನೆಗೆ ಕೃಷ್ಣ ಬಂದಂತಾಯಿತೆಂದ ಪ್ರಥಮ್!

Public TV
Last updated: June 17, 2018 1:51 pm
Public TV
Share
1 Min Read
DHRUVA SARJA
SHARE

ಬೆಂಗಳೂರು: ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರದ ಹಾಡುಗಳು ಈಗ ಎಲ್ಲೆಡೆ ಗುನುಗಿಸಿಕೊಳ್ಳುತ್ತಿವೆ. ಹೀಗಿರುವಾಗಲೇ ಈ ಚಿತ್ರದ ವೀಡಿಯೋ ಸಾಂಗ್ ಒಂದು ಇನ್ನೊಂದು ದಿನಗಳಲ್ಲಿ ಬಿಡುಗಡೆಯಾಗಲಿದೆ. ಇದನ್ನು ಬಿಡುಗಡೆ ಮಾಡುತ್ತಿರುವವರು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ!

ಈಗಾಗಲೇ ದರ್ಶನ್, ಯಶ್ ಸೇರಿದಂತೆ ಅನೇಕ ನಟರು ಎಂಎಲ್‍ಎ ಚಿತ್ರದ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಹಾಡುಗಳನ್ನು ಕೇಳಿದ್ದ ಧೃವ ಸರ್ಜಾ ಕೂಡಾ ಖುಷಿಗೊಂಡಿದ್ದಾರಂತೆ. ಈ ಬಗ್ಗೆ ಧೃವ ನೇರವಾಗಿ ಪ್ರಥಮ್ ಮನೆಗೆ ತೆರಳಿ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಅದಾಗಲೇ ರೆಡಿಯಾಗಿದ್ದ ವೀಡಿಯೋ ಸಾಂಗ್ ಒಂದನ್ನು ಪ್ರಥಮ್ ಧೃವ ಸರ್ಜಾಗೆ ತೋರಿಸಿದ್ದಾರೆ.

MLA Cinema 1

ಇದನ್ನು ಅಪಾರವಾಗಿ ಮೆಚ್ಚಿಕೊಳ್ಳುತ್ತಲೇ ಧೃವ ಅದನ್ನು ಸ್ವತಃ ಅನಾವರಣಗೊಳಿಸಲೂ ಒಪ್ಪಿಕೊಂಡಿದ್ದಾರೆ. ಧೃವ ಮನೆಗೇ ಬಂದು ತಮ್ಮನ್ನು ಭೇಟಿಯಾಗಿದ್ದರ ಬಗ್ಗೆ ಥ್ರಿಲ್ ಆಗಿರೋ ಪ್ರಥಮ್ ಅವರನ್ನು ಕೊಂಡಾಡಿದ್ದಾರೆ. ಕುಚೇಲನ ಮನೆಗೆ ಕೃಷ್ಣ ಬಂದಂತಾಯಿತೆಂದು ಬಣ್ಣಿಸಿರೋ ಪ್ರಥಮ್, ಧೃವಾರ ಫಿಟ್ನೆಸ್ ಮುಂತಾದವನ್ನು ಪರಿಗಣಿಸಿ ಅವರಿಗೆ ಡೆಡಿಕೇಟೆಡ್ ಹೀರೋ ಎಂಬ ಬಿರುದನ್ನೂ ದಯಪಾಲಿಸಿದ್ದಾರೆ!

MLA Cinema 3

ಪ್ರಥಮ್ ಫೇಸ್‍ಬುಕ್ ಪೋಸ್ಟ್ ಪೂರ್ಣ ಪಾಠ ಇಂತಿದೆ:

ಪ್ರೀತಿಯ ಸೋದರ,dedicated star…. (ನೀವ್ action prince ಇನ್ನು ಏನ್ ಬೇಕಾದ್ರು ಕರ್ಕೊಳಿ,ಈ ಮನುಷ್ಯನ gym,workout,dedication towards his film,ನೋಡ್ಬಿಟ್ಟು ನಾನ್ ಇಟ್ಟ ಹೆಸರು dedicated star*)
ಮೊನ್ನೆ ನಮ್ ಮನೆಗೆ ಬಡವನ ಮನೆಗೆ(ಕುಚೇಲನ ಮನೆಗೆ) ಶ್ರೀ ಕೃಷ್ಣ ಬಂದಂಗೆ ಬಂದಿದ್ರು….
Songs ನೋಡಿ ಫ಼ುಲ್ ಖುಷ್…
ನಾಳಿದ್ದು ವೀಡಿಯೋ ಸಾಂಗ್ release ಮಾಡ್ತಿದ್ದಾರೆ…ನೀವೆಲ್ಲರೂ ನೋಡ್ಲೇಬೇಕು…. #ಅಪ್ಪುಆಶೀರ್ವಾದ,#ದರ್ಶನ್ ಸರ್ ಹಾರೈಕೆ,#ದೃವಸರ್ಜಾ ರ ಸ್ನೇಹ…ಕನ್ನಡಿಗರ ಪ್ರೀತಿಯ ಭಿಕ್ಷೆಯೇ ಈ #MLA..
ಮಿಸ್ ಮಾಡದೇ ನಾಳಿದ್ದು ನೋಡಿ….ಹಾರೈಸಿ…
ಸಧ್ಯಕ್ಕೆ ಎಲ್ಲಾ ಕನ್ನಡಿಗರಿಗೂ ತಲುಪಿಸಿ….ಅರ್ಥ ಆಗ್ಲಿಲ್ವಾ?share ಮಾಡಿ ದೇವ್ರು….1f60a????263a☺

MLA Cinema 2

ಪ್ರೀತಿಯ #ದೃವ_ಸರ್ಜಾ ರವರು ಇವಾಗ ನಮ್ ಮನೆಗೆ ಬಂದಿದ್ರು‌…. ಧನ್ಯವಾದಗಳು. ಸಕ್ಕಾತಾಗಿದೆ ಗೆಳೆಯ ದೇವರ ವಿಗ್ರಹ ಅಂದ್ರು….ಅಯ್ಯೋ ಬನ್ನಿ ಬಾಸ್… “#ನೀವ್_ಬಂದಿದ್ದು_ಬಡವರ_ಮನೆಗೆ_ಗ್ರಾಮವಾಸ್ತವ್ಯದ_ಕುಮಾರಣ್ಣ_ಬಂದಂಗಾಯ್ತು….”1f602????1f602????
ಅಂದೆ…dialogue ಅಂತೂ ನೀವ್ ಸೂಪರ್ ಪ್ರಥಮ್ ಅಂದ್ರು…ಅತೀ ಶೀಘ್ರದಲ್ಲೇ surprise…wait ಮಾಡ್ತಾ ಇರಿ…

MLA Cinema 4

TAGGED:dhruva sarjaMLAPrathamsongಎಂಎಲ್‍ಎಧೃವ ಸರ್ಜಾಪ್ರಥಮ್ಸಾಂಗ್
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

DK Shivakumar 11
Latest

ಮುಸ್ಲಿಂ ನಾಯಕರಿಗೆ ಕಾಂಗ್ರೆಸ್‌ ಸಹಾಯ ಮಾಡಿದಷ್ಟು ಯಾರೂ ಮಾಡಿಲ್ಲ, ಮಾಡೋದಿಲ್ಲ: ಡಿಕೆಶಿ

Public TV
By Public TV
9 minutes ago
DK Shivakumar 1 1
Latest

ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ ಅಂತ ಭಾವಿಸಿದ್ದೇನೆ: ಡಿಕೆಶಿ

Public TV
By Public TV
13 minutes ago
SR Mahesh
Districts

ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಭಯ: ಸಾರಾ ಮಹೇಶ್

Public TV
By Public TV
39 minutes ago
Vinay Kulkarni 2
Bengaluru City

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ – ಶಾಸಕ ಸ್ಥಾನ ರದ್ದು

Public TV
By Public TV
1 hour ago
Raichur 1
Districts

ರಾಯಚೂರಿನಲ್ಲಿ ಬಿಸಿಲಿನ ಬೇಗೆ – 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

Public TV
By Public TV
2 hours ago
Vinay Kulkarni 1 1
Bengaluru City

ಯೋಗೀಶ್‌ ಗೌಡ ಕೊಲೆ ಕೇಸ್‌ – ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?