Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸ್ವಂತ ಮನೆ ಹೊಂದುವವರಿಗೆ BBMP ಗುಡ್‍ನ್ಯೂಸ್ – 2,000 ಮಂದಿಗೆ 5 ಲಕ್ಷ ನೆರವು ನೀಡಲು ಪ್ಲಾನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸ್ವಂತ ಮನೆ ಹೊಂದುವವರಿಗೆ BBMP ಗುಡ್‍ನ್ಯೂಸ್ – 2,000 ಮಂದಿಗೆ 5 ಲಕ್ಷ ನೆರವು ನೀಡಲು ಪ್ಲಾನ್

Bengaluru City

ಸ್ವಂತ ಮನೆ ಹೊಂದುವವರಿಗೆ BBMP ಗುಡ್‍ನ್ಯೂಸ್ – 2,000 ಮಂದಿಗೆ 5 ಲಕ್ಷ ನೆರವು ನೀಡಲು ಪ್ಲಾನ್

Public TV
Last updated: August 20, 2022 9:22 am
Public TV
Share
2 Min Read
BBMP HOUSE 1
SHARE

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಇಲ್ಲದವರಿಗೆ ಗುಡ್ ನ್ಯೂಸ್ ಇದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಒಂಟಿ ಮನೆ ಯೋಜನೆಯಡಿ ಸೂರು ಹೊಂದಲು ಆಸೆ ಪಡುವವರಿಗೆ ಆರ್ಥಿಕ ಸಹಾಯ ಚಾಚಲಿದೆ.

BBMP

ಹೌದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಂತ ಮನೆ ಹೊಂದಲು ಆಸೆ ಪಡುವವರಿಗೆ ಗುಡ್ ನ್ಯೂಸ್.. ಯೆಸ್.. ಆರ್ಥಿಕ ಕೊರತೆ ಹಾಗೂ ಕೋವಿಡ್ ಹಿನ್ನೆಲೆ ಮೂಲೆ ಸೇರಿದ್ದ ಒಂಟಿ ಮನೆ ಯೋಜನೆ ಸದ್ಯ ಮತ್ತೆ ಚಾಲ್ತಿಗೆ ಸಿಗುತ್ತಿದೆ. ಇದರಿಂದ ಮತ್ತೆ ಸ್ವಂತ ಮನೆ ಹೊಂದಲು ಸಹಾಯ ಹಸ್ತ ಸಿಗಲಿದೆ. ಬಿಬಿಎಂಪಿ ಕಲ್ಯಾಣ ಯೋಜನೆಯಡಿ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಧನ ನೀಡಲಿದೆ. ಇದನ್ನೂ ಓದಿ: ಭಾರತ ನನ್ನ ಕುಟುಂಬದಂತೆ: ಓದಿನ ನೆರವಿಗಾಗಿ ಅಫ್ಘನ್ ಯುವತಿಯಿಂದ ಮೋದಿಗೆ ಮನವಿ

BBMP HOUSE

ಯೋಜನೆಯ ಫಲಾನುಭವಿಗಳಾಗೋಕೆ ಏನೆಲ್ಲ ಷರತ್ತುಗಳಿದೆ..?
* ಬೆಂಗಳೂರಲ್ಲಿ ಕನಿಷ್ಠ 3 ವರ್ಷ ವಾಸವಿರಬೇಕು.
* ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು.
* ಅರ್ಜಿದಾರರ ಹೆಸರಲ್ಲಿ ನಿವೇಶನ ಇದ್ದು, ದಾಖಲೆ ಸಲ್ಲಿಕೆಯಾಗಬೇಕು.
* ಅರ್ಜಿದಾರರು ಸರ್ಕಾರಿ ದಾಖಲೆ ಹೊಂದಿರಬೇಕು.
* ಗರಿಷ್ಠ 600 ಅಡಿ ಜಾಗ ಅರ್ಜಿದಾರ ಹೊಂದಿದ್ದು, ಬೇರೆ ಸ್ವತ್ತು ಇರಬಾರದು.
* ವಾರ್ಷಿಕ ಆದಾಯ ಎಲ್ಲ ವರ್ಗದವರಿಗೂ 2.5 ಲಕ್ಷ ರೂ. ಹೊಂದಿರಬೇಕು.
* ಪೌರಕಾರ್ಮಿಕರು ಸೂಕ್ತ ನೌಕರಿ ಸಂಬಂಧಿತ ದಾಖಲೆ ಹೊಂದಿರಬೇಕು.
* ವಿಕಲಚೇತನರು ಯುಡಿಐಡಿ ಸಂಖ್ಯೆ ಹೊಂದಿರಬೇಕು.
* ಪಡೆದ ಹಣದಿಂದ ಮನೆ ಕಟ್ಟಿಕೊಳ್ಳಲೇಬೇಕು.
* ಬೇರೆ ಇಲಾಖೆಗಳಿಂದ ಮನೆ ಕಟ್ಟಲು ಆರ್ಥಿಕ ನೆರವು ಪಡೆದಿರಬಾರದು.

BBMP HOUSE 2

ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಗೆ ಮಾತ್ರ ಮಾನ್ಯತೆ ಇದ್ದು, ಪಾಲಿಕೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಾರೆ. ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಬರೋಬ್ಬರಿ 2 ಸಾವಿರ ಜನರಿಗೆ ಆರ್ಥಿಕ ನೆರವು ಕೊಡುವ ಉದ್ದೇಶವೂ ಇದೆ. ಸದ್ಯ ಸ್ಥಳೀಯಸಂಸ್ಥೆ ಹಾಗೂ ವಿಧಾನಸಭೆ ಎಲೆಕ್ಷನ್ ಸಹ ಸನ್ನಿಹವಾಗುತ್ತಿದ್ದು, ಜನರ ಸೆಳೆಯಲು ಬೇಕಾದ ಎಲ್ಲ ಕಸರತ್ತು ಜೋರಾಗಿಯೇ ಈ ರೀತಿಯ ಯೋಜನೆಗಳ ಮೂಲಕ ನಡೆಯುತ್ತಿದೆ.

Live Tv
[brid partner=56869869 player=32851 video=960834 autoplay=true]

TAGGED:bbmpbengaluruhomeಬಿಬಿಎಂಪಿಬೆಂಗಳೂರುಮನೆ
Share This Article
Facebook Whatsapp Whatsapp Telegram

Cinema news

high court ranveer singh
ದೈವಕ್ಕೆ ಅಪಮಾನ ಆರೋಪ – ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ರಣವೀರ್ ಸಿಂಗ್‌ಗೆ ಹೈಕೋರ್ಟ್ ಸೂಚನೆ
Cinema Court Latest Top Stories
Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema

You Might Also Like

Bidar Eshwar Khandre
Bidar

ಬೀದರ್‌ನ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್‌ ಖಂಡ್ರೆ‌‌

Public TV
By Public TV
44 minutes ago
Dharwad 1
Dharwad

ಧಾರವಾಡ | ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಕೊಲೆ

Public TV
By Public TV
46 minutes ago
Donald Trump Angry
Latest

ಮದ್ದುಗುಂಡುಗಳನ್ನ ಯುದ್ಧನೌಕೆಗೆ ತುಂಬಿಸ್ತಿದ್ದೇವೆ – ಮಾತುಕತೆಗೆ ಒಪ್ಪದಿದ್ರೆ ಇರಾನ್‌ ಮೇಲೆ ಭೀಕರ ದಾಳಿ: ಟ್ರಂಪ್‌ ಕೊನೇ ವಾರ್ನಿಂಗ್‌

Public TV
By Public TV
1 hour ago
Artemis 2 Crew
Latest

5 ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ಆರ್ಟೆಮಿಸ್-2 ತಂಡ ಶನಿವಾರ ಭೂಮಿಗೆ

Public TV
By Public TV
2 hours ago
andhra girl death
Latest

ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಮೂವರು ಸಾವು – ಕ್ಯಾಮೆರಾ ಮುಂದೆಯೇ ಪ್ರಾಣಬಿಟ್ಟ ಯುವತಿಯರು

Public TV
By Public TV
2 hours ago
kea
Bengaluru City

CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?