Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲಾಕ್‍ಡೌನ್ ಸಮಯದಲ್ಲಿ ಕಾಲು ಒತ್ತಿ ಬೇಡಿಕೆ ಇಟ್ಟ ಶಿಲ್ಪಾ ಶೆಟ್ಟಿ ಪುತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಲಾಕ್‍ಡೌನ್ ಸಮಯದಲ್ಲಿ ಕಾಲು ಒತ್ತಿ ಬೇಡಿಕೆ ಇಟ್ಟ ಶಿಲ್ಪಾ ಶೆಟ್ಟಿ ಪುತ್ರ

Cinema

ಲಾಕ್‍ಡೌನ್ ಸಮಯದಲ್ಲಿ ಕಾಲು ಒತ್ತಿ ಬೇಡಿಕೆ ಇಟ್ಟ ಶಿಲ್ಪಾ ಶೆಟ್ಟಿ ಪುತ್ರ

Public TV
Last updated: April 5, 2020 3:29 pm
Public TV
Share
2 Min Read
Shilpa Shetty
SHARE

ಮುಂಬೈ: ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಅವರ ಪುತ್ರ ಲಾಕ್‍ಡೌನ್ ಸಮಯದಲ್ಲಿ ಅಮ್ಮನ ಕಾಲು ಒತ್ತಿ ಕೇಕ್‍ಗಾಗಿ ಬೇಡಿಕೆ ಇಟ್ಟಿದ್ದಾರೆ.

ಕೊರೊನಾ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ, ಧಾರವಾಹಿ ಶೂಟಿಂಗ್ ಸೇರಿದಂತೆ ಚಿತ್ರರಂಗದ ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋಗಿವೆ. ಈ ನಡುವೆ ಎಲ್ಲಾ ಸಿನಿಮಾ ನಟ-ನಟಿಯರು ಮನೆಯಲ್ಲೇ ಇದ್ದು, ಸ್ಟೇಹೋಂ ಚಾಲೆಂಜ್ ಸ್ವೀಕರಿಸಿದ್ದಾರೆ. ಹಾಗೇಯೆ ನಟಿ ಶಿಲ್ಪಾ ಶಿಟ್ಟಿ ಕೂಡ ಮನೆಯಲ್ಲೇ ಉಳಿದಿದ್ದು, ಕುಟುಂಬ ಜೊತೆ ಉತ್ತಮ ಸಮಯ ಕಳೆಯುತ್ತಿದ್ದಾರೆ.

https://www.instagram.com/p/B-jBsERpkXb/

ಮನೆಯಲ್ಲೇ ಇರುವ ಶಿಲ್ಪಾ ಇನ್‍ಸ್ಟಾಗ್ರಾಮ್‍ನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರ ಮಗ ವಿಯಾನ್ ಶಿಲ್ಪಾ ಶೆಟ್ಟಿ ಅವರ ಕಾಲು ಒತ್ತಿದ್ದಾನೆ. ಈ ಬಗ್ಗೆ ಶಿಲ್ಪಾ ಶೆಟ್ಟಿ, ನನ್ನ ತಾಯಿ ವಿಡಿಯೋ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿರಲಿಲ್ಲ. ಆದರೆ ಅವರು ಬಹಳ ಅಮೂಲ್ಯವಾದ ಕ್ಷಣಗಳನ್ನು ಸರೆಹಿಡಿದಿದ್ದಾರೆ. ಈ ವಿಡಿಯೋ ನೋಡಿದ ನಂತರ ಮಕ್ಕಳನ್ನು ಪಡೆಯಲು ಮತ್ತು ಅವರ ಜೊತೆ ಈ ರೀತಿ ಮಾತನಾಡಲು ನಾವು ಪುಣ್ಯ ಮಾಡಿರಬೇಕು ಎಂದು ನನಗೆ ಅರಿವಾಯಿತು ಎಂದು ಬರೆದುಕೊಂಡಿದ್ದಾರೆ.

https://www.instagram.com/p/B-EK1jZBRFJ/

ನನ್ನ ಮಗ ನನ್ನ ಉತ್ತಮ ಸ್ನೇಹಿತ ಮತ್ತು ಅವನ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ನನ್ನ ಮಗನ ಜೊತೆ ಇರುವ ಎಲ್ಲಾ ಸಮಯವನ್ನು ಬಹಳ ಎಂಜಾಯ್ ಮಾಡುತ್ತೇನೆ. ಅವನ ಮಾತು ಮತ್ತು ಸಂಭಾಷಣೆಯನ್ನು ಕೇಳಲು ನನಗೆ ಬಹಳ ಇಷ್ಟವಾಗುತ್ತದೆ. ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಸಿಕ್ಕಿಬಿದ್ದ ಮಕ್ಕಳಿಗೆ ಮತ್ತು ಪೋಷಕರು ಈ ಮೊದಲಿಗಿಂತ ನಮ್ಮೆಲ್ಲರ ಸಂಬಂಧ ಗಟ್ಟಿಯಾಗಲಿ ಎಂದು ಹೇಳಿದ್ದಾರೆ.

https://www.instagram.com/p/B9BKgnOh9bl/

ಈ ವಿಡಿಯೋದಲ್ಲಿ ಪುತ್ರ ವಿಯಾನ್, ಶಿಲ್ಪಾ ಅವರ ಕಾಲನ್ನು ಒತ್ತುತ್ತಿರುತ್ತಾನೆ. ಅದಕ್ಕೆ ಶಿಲ್ಪಾ ಅವರು ನಾವು ವಸ್ತುಗಳ ವಿನಿಮಯ ಮಾಡಿಕೊಳ್ಳೋಣ ನಾನು ನಿನಗೆ ಏನಾದರು ಕೊಡುತ್ತೇನೆ. ನೀನು ನನಗೆ ಏನಾದರೂ ಕೊಡು ಎಂದು ಕೇಳುತ್ತಾರೆ. ಮತ್ತೆ ಶಿಲ್ಪಾ ಅವರೇ ನನಗೆ ನೀನು ಮಸಾಜ್ ಮಾಡು ನಾನು ನಿನಗೆ ಕೇಕ್ ಮಾಡಿಕೊಡುತ್ತೇನೆ ಎಂದು ಹೇಳುತ್ತಾರೆ. ಆಗ ಮಗ ಆಯ್ತು ನಾನು ಮಜಾಜ್ ಮಾಡುತ್ತೇನೆ ನೀವು ನನಗೆ ಡಂಬಲ್ ಲೇಯರ್ ಕೇಕ್ ಮಾಡಿಕೊಡಿ ಎಂದು ಹೇಳಿ ಕಾಲು ಒತ್ತಿದ್ದಾನೆ.

TAGGED:cakeinstagramLockdownmassagemumbaiPublic TVshilpa shettysonvideoಇನ್‍ಸ್ಟಾಗ್ರಾಮ್ಕೇಕ್ಪಬ್ಲಿಕ್ ಟಿವಿಮಂಗಮಸಾಜ್ಮುಂಬೈಲಾಕ್‍ಡೌನ್ವಿಡಿಯೋಶಿಲ್ಪಾ ಶೆಟ್ಟಿ
Share This Article
Facebook Whatsapp Whatsapp Telegram

Cinema news

MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories
Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post

You Might Also Like

TAX
Bengaluru City

ಗ್ರಾ.ಪಂ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ – ಈ ವರ್ಷ 71% ಮಾತ್ರ ಸಂಗ್ರಹ

Public TV
By Public TV
29 minutes ago
PM Modi AI MANAV vision sundar pichai Sam altman Dario Amode 1
Latest

ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್‌?

Public TV
By Public TV
58 minutes ago
Shalini Rajneesh
Bengaluru City

ಮುಡಾ ಮಾಜಿ ಆಯುಕ್ತ ನಟೇಶ್‌ ಮುಂಬಡ್ತಿಗೆ ಲಂಚ ಆರೋಪ – ಆಧಾರ ರಹಿತ ಆರೋಪಕ್ಕೆ ಕ್ರಮ: ಸ್ನೇಹಮಯಿಗೆ ಸಿಎಸ್‌ ಎಚ್ಚರಿಕೆ

Public TV
By Public TV
2 hours ago
Magadi road psi koushik
Bengaluru City

ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ – ಎಫ್‌ಐಆರ್ ದಾಖಲು

Public TV
By Public TV
2 hours ago
d.k.shivakumar
Bengaluru City

ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಪತ್ರ

Public TV
By Public TV
2 hours ago
kumki elephants arrived Chikkamagaluru Pura capture wild elephant
Chikkamagaluru

ಚಿಕ್ಕಮಗಳೂರು | ನರಹಂತಕ ಕಾಡಾನೆ ಸೆರೆಗೆ ಸಾಕಾನೆ ಬಳಸಿ ಕಾರ್ಯಾಚರಣೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?