Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನಭವಿಷ್ಯ 8-11-2019
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Astrology | Dina Bhavishya | ದಿನಭವಿಷ್ಯ 8-11-2019

Dina Bhavishya

ದಿನಭವಿಷ್ಯ 8-11-2019

Public TV
Last updated: November 7, 2019 3:23 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ
ಮಧ್ಯಾಹ್ನ 12:12 ನಂತರ ಉತ್ತರ ಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:40 ರಿಂದ 12:07
ಗುಳಿಕಕಾಲ: ಬೆಳಗ್ಗೆ 7:46 ರಿಂದ 9:13
ಯಮಗಂಡಕಾಲ: ಮಧ್ಯಾಹ್ನ 3:01 ರಿಂದ 4:28

ಮೇಷ: ಆರ್ಥಿಕ ಪ್ರಗತಿ, ಶುಭ ಕಾರ್ಯ ಯೋಗ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಬೈಗುಳ-ನಿಂದನೆ, ವಿಚ್ಛೇದನ ಕೇಸ್‌ಗಳಲ್ಲಿ ಜಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಮಿತ್ರರಿಂದ ಅಪವಾದ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭ: ಶುಭ ಕಾರ್ಯಗಳು ರದ್ದಾಗುವ ಸೂಚನೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ತೊಂದರೆ, ಹಣಕಾಸು ವಿಚಾರದಲ್ಲಿ ತಪ್ಪು ನಿರ್ಧಾರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಅಧಿಕಾರಿಗಳಿಂದ ಸಮಸ್ಯೆ, ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆ.

ಮಿಥುನ: ಭಾವನೆಗಳಿಗೆ ಧಕ್ಕೆ, ದೀರ್ಘಕಾಲದ ಸೋಲಿನ ಚಿಂತೆ, ಸಾಲ ಲಭಿಸುವುದು, ಆರ್ಥಿಕ ಸಂಕಷ್ಟದಿಂದ ಮುಕ್ತಿ, ಮಕ್ಕಳು-ಸಂಗಾತಿಯಲ್ಲಿ ಅನಾರೋಗ್ಯ, ಮೃಷ್ಟಾನ್ನ ಭೋಜನದ ಆಸೆ, ತಂದೆಯಿಂದ ಬೆಳವಣಿಗೆ, ವಯೋವೃದ್ಧರಿಂದ ಸಹಕಾರ.

ಕಟಕ: ಸಂಗಾತಿಯಿಂದ ತೊಂದರೆ, ಸಹೋದರನಿಂದ ನೋವು, ಸ್ಥಿರಾಸ್ತಿಯ ವಿಚಾರದಲ್ಲಿ ಚಿಂತನೆ, ವಾಹನ ಖರೀದಿಸುವ ಆಸೆ, ಗಂಡು ಮಕ್ಕಳಿಂದ ನೋವು, ಆರ್ಥಿಕವಾಗಿ ತಪ್ಪು ನಿರ್ಧಾರ, ಸಾಲಗಾರರಾಗುವ ಸಾಧ್ಯತೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೀರು-ಅಲಂಕಾರಿಕ ವಸ್ತುಗಳಿಂದ ತೊಂದರೆ.

ಸಿಂಹ: ಗೃಹ ನಿರ್ಮಾಣದ ಆಸೆಗೆ ಸಹಕಾರ, ಮಕ್ಕಳ ಜೀವನದಲ್ಲಿ ಪ್ರಗತಿ, ಸ್ತ್ರೀಯರೊಂದಿಗೆ ಮನಃಸ್ತಾಪ, ಆಲೋಚನೆ, ಮಾನಸಿಕ ತೊಳಲಾಟ, ಜೂಜು-ರೇಸ್‌ಗಳಿಂದ ತೊಂದರೆ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ.

ಕನ್ಯಾ: ಆರ್ಥಿಕವಾಗಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕಾರ್ಮಿಕರು-ಅಧಿಕಾರಿಗಳಿಂದ ಅನುಕೂಲ, ಸ್ಥಿರಾಸ್ತಿ-ವಾಹನ ವಿಚಾರದಲ್ಲಿ ತಪ್ಪು ನಿರ್ಧಾರ, ದಾಂಪತ್ಯದಲ್ಲಿ ಸಮಸ್ಯೆ, ಪಾಲುದಾರಿಕೆಯಿಂದ ಬಿಡುಗಡೆ ಬಯಸುವಿರಿ.

ತುಲಾ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆತ್ಮೀಯರೇ ಶತ್ರುಗಳಾಗುವರು, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕಲಾ ವಿದ್ಯಾರ್ಥಿಗಳಿಗೆ ಅನುಕೂಲ.

ವೃಶ್ಚಿಕ: ಶುಭ ಕಾರ್ಯ ಯೋಗ, ಸ್ಥಿರಾಸ್ತಿಗಾಗಿ ನಷ್ಟ, ಮೂರನೇ ವ್ಯಕ್ತಿಯಿಂದ ತೊಂದರೆ, ಹಣಕಾಸು ಅನುಕೂಲ, ಮಕ್ಕಳಲ್ಲಿ ತಪ್ಪು ನಿರ್ಧಾರ, ಗೃಹ-ಉದ್ಯೋಗ ಬದಲಾವಣೆಗೆ ಚಿಂತನೆ, ವಸ್ತ್ರಾಭರಣ ಖರೀದಿ ಯೋಗ, ಗೌರವ ಸಂಪಾದನೆಗೆ ಹಂಬಲ, ಆಧ್ಮಾತ್ಮಿಕ ಚಿಂತನೆ.

ಧನಸ್ಸು: ಸಾಲ ಬಾಧೆ, ಶತ್ರು ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಅತೀ ಒಳ್ಳೆತನದಿಂದ ತೊಂದರೆ,ಬಂಧುಗಳು ದೂರವಾಗುವರು, ಬಾಡಿಗೆದಾರರಿಂದ ಕಿರಿಕಿರಿ, ಕೆಲಸಗಾರರ ಕೊರತೆ, ಈ ದಿನ ಅಶುಭ ಫಲಗಳು.

ಮಕರ: ಉದ್ಯಮ-ವ್ಯವಹಾರದಲ್ಲಿ ಪ್ರಗತಿ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಮಕ್ಕಳಿಂದ ಬಾಧೆ, ಮನೋರಂಜನೆಯಲ್ಲಿ ತೊಡಗುವಿರಿ, ಅಲಂಕಾರಿಕ ವಸ್ತುಗಳ ಖರೀದಿ, ಸ್ತ್ರೀಯರಿಂದ ಮೋಸ, ಪ್ರೇಮ ವಿಚಾರದಲ್ಲಿ ಯಶಸ್ಸು, ಆರ್ಥಿಕ-ಕೌಟುಂಬಿಕ ಪ್ರಗತಿ, ಉದ್ಯೋಗ ಬಡ್ತಿಯ ಚಿಂತನೆ.

ಕುಂಭ: ಸ್ಥಿರಾಸ್ತಿ-ವಾಹನದಿಂದ ಲಾಭ, ತಂದೆಯಿಂದ ಧನಾಗಮನ, ಪ್ರಯಾಣದಿಂದ ಅನುಕೂಲ,ಮಹಿಳೆಯರಿಂದ ಸಹಕಾರ, ಮಿತ್ರರಿಂದ ಅನುಕೂಲ, ಅದೃಷ್ಟದ ಶುಭ ಯೋಗ, ಸಹೋದ್ಯೋಗಿಗಳಿಂದ ನೋವು, ಆಧ್ಮಾತ್ಮಿಕ ಚಿಂತನೆ,ಆರೋಗ್ಯದಲ್ಲಿ ವೃದ್ಧಿ.

ಮೀನ: ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ,ಬಂಧುಗಳಲ್ಲಿ ವಿರೋಧ,ದೇಹದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ,ಅಧಿಕವಾದ ಕೋಪ, ಉದ್ಯೋಗ ಬದಲಾವಣೆಯಿಂದ ತೊಂದರೆ, ಹಣಕಾಸು ಸಂಕಷ್ಟ, ಮಾಟ-ಮಂತ್ರದ ಭೀತಿ.

TAGGED:daily horoscopehoroscopePublic TVದಿನ ಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

Rohini Sindhuri MSME
Bengaluru City

ಹೊಸ MSME ನೀತಿಯಲ್ಲಿ ಎಐ, ಡಿಜಿಟಲ್ ಮಾರ್ಗಸೂಚಿ ಅಳವಡಿಸಲು ಚಿಂತನೆ: ರೋಹಿಣಿ ಸಿಂಧೂರಿ

Public TV
By Public TV
38 seconds ago
chalavadi narayanaswamy 1
Bengaluru City

ರಾಜ್ಯ ಸರ್ಕಾರದಿಂದ ವಿದ್ಯಾವಂತರಿಗೆ ವಂಚನೆ – ಛಲವಾದಿ

Public TV
By Public TV
5 minutes ago
Legislative Assembly Siddaramaiah
Bengaluru City

ವಿಧಾನಸಭೆಯಲ್ಲಿ ಗ್ಯಾಸ್ ಸಮರ; ಬಿಜೆಪಿ, ಕಾಂಗ್ರೆಸ್ ಗದ್ದಲ – ಕೇಂದ್ರ ಕಾರಣ ಎಂದು ಸಿಎಂ ಕಿಡಿ

Public TV
By Public TV
21 minutes ago
MB Patil
Belgaum

ಕೇವಲ ಮಧುರೈ ಏಕೆ? ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತಾರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ: ಎಂ.ಬಿ ಪಾಟೀಲ್

Public TV
By Public TV
44 minutes ago
Phuket Air India Express Technical Glitch
Latest

ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೋಸ್ ವೀಲ್‌ನಲ್ಲಿ ದೋಷ – ತಪ್ಪಿದ ಭಾರೀ ದುರಂತ

Public TV
By Public TV
52 minutes ago
naval mines
Latest

ಹಡಗು ಸಂಚರಿಸದಂತೆ ಸಮುದ್ರದಲ್ಲಿ ಸ್ಫೋಟಕ| ಇರಾನ್‌ ತಂತ್ರಕ್ಕೆ ಟ್ರಂಪ್‌ ಕೆಂಡಾಮಂಡಲ – ಏನಿದು ನೇವಲ್‌ ಮೈನ್ಸ್‌?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?