Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗ್ರಾಹಕನಿಂದಲೇ ಟೋಪಿ – ಮೊಬೈಲ್ ಬಾಕ್ಸಿನಲ್ಲಿ ಕಲ್ಲಿಟ್ಟು ಡೆಲಿವರಿ ಬಾಯ್‍ಗೆ ವಂಚನೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗ್ರಾಹಕನಿಂದಲೇ ಟೋಪಿ – ಮೊಬೈಲ್ ಬಾಕ್ಸಿನಲ್ಲಿ ಕಲ್ಲಿಟ್ಟು ಡೆಲಿವರಿ ಬಾಯ್‍ಗೆ ವಂಚನೆ!

Bengaluru City

ಗ್ರಾಹಕನಿಂದಲೇ ಟೋಪಿ – ಮೊಬೈಲ್ ಬಾಕ್ಸಿನಲ್ಲಿ ಕಲ್ಲಿಟ್ಟು ಡೆಲಿವರಿ ಬಾಯ್‍ಗೆ ವಂಚನೆ!

Public TV
Last updated: May 29, 2019 1:31 pm
Public TV
Share
1 Min Read
KENGERI copy
SHARE

ಬೆಂಗಳೂರು: ಸಾಮಾನ್ಯವಾಗಿ ಡೆಲಿವರಿ ಬಾಯ್ ನೀಡುತ್ತಿದ್ದ ಬಾಕ್ಸಿನಲ್ಲಿ ಕಲ್ಲು, ಪೇಪರ್ ಹಾಗೂ ಇತರೇ ವಸ್ತುಗಳನ್ನು ನೀಡಿ ಮೋಸ ಮಾಡಿದ್ದ ಕೆಲ ಘಟನೆಗಳು ಈ ಹಿಂದೆ ವರದಿಯಾಗಿತ್ತು. ಆದರೆ ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ದ ಮೊಬೈಲ್ ಫೋನನ್ನು ಡೆಲಿವರಿ ನೀಡಲು ಹೊಗಿದ್ದ ವ್ಯಕ್ತಿಗೆ ಬಾಕ್ಸಿನಲ್ಲಿ ಕಲ್ಲಿಟ್ಟು ಮೋಸ ಮಾಡಿರುವ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಏನಿದು ಘಟನೆ?
ರಾಹುಲ್ ಎಂಬಾತ ಆನ್‍ಲೈನ್ ನಲ್ಲಿ 50 ಸಾವಿರ ರೂ. ಮೌಲ್ಯದ ಐ ಫೋನನ್ನು ಬುಕ್ ಮಾಡಿದ್ದರು. ಈ ಪಾರ್ಸೆಲ್ ತಂದಿದ್ದ ಸಂಸ್ಥೆಯ ಡೆಲಿವರಿ ಬಾಯ್ ರಾಹುಲ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಆದರೆ ಡೆಲಿವರಿ ಬಾಯ್ ಮನೆ ಬಳಿ ಬರುವುದು ಬೇಡವೆಂದು ತಿಳಿಸಿದ್ದ ರಾಹುಲ್ ಆರ್ ಆರ್ ನಗರದ ಬಳಿಯ ಪೆಟ್ರೋಲ್ ಬಂಕ್ ಬಳಿ ಬರುವಂತೆ ನೀಡಿದ್ದ.

Delivery Boy

ರಾಹುಲ್ ಸೂಚನೆಯಂತೆ ಡೆಲಿವರಿ ಬಾಯ್ ಸ್ಥಳಕ್ಕೆ ತೆರಳಿದ್ದ. ಈ ವೇಳೆ ರಾಹುಲ್‍ನೊಂದಿಗೆ ಮತ್ತಿಬ್ಬರು ಯುವಕರು ಸ್ಥಳಕ್ಕೆ ಆಗಮಿಸಿ ಪಾರ್ಸೆಲ್ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಡೆಲಿವರಿ ಬಾಯ್ ಗಮನ ಬೇರೆಡೆ ಸೆಳೆದು ಮೊಬೈಲ್ ಬಾಕ್ಸಿನಲ್ಲಿ ಕಲ್ಲುಗಳನ್ನು ತುಂಬಿಸಿದ್ದಾರೆ. ಆ ಬಳಿಕ ತಮ್ಮ ಬಳಿ ಮೊಬೈಲ್ ಪಡೆದುಕೊಳ್ಳುವಷ್ಟು ದುಡ್ಡಿಲ್ಲ, ಆದ್ದರಿಂದ ಆಫೀಸ್ ಬಳಿ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ.

ಇತ್ತ ವಂಚಕ ಮಾತು ನಂಬಿದ್ದ ಡೆಲಿವರಿ ಬಾಯ್ ಮತ್ತೆ ಕಚೇರಿಗೆ ವಾಪಸ್ ಆಗಮಿಸಿದ್ದ, ಈ ವೇಳೆ ಮೊಬೈಲ್ ಬಾಕ್ಸ್ ಪರಿಶೀಲನೆ ನಡೆಸಿದ್ದು, ಬಾಕ್ಸಿನಲ್ಲಿ ಕಲ್ಲು ಇರುವದನ್ನು ನೋಡಿ ತಾವು ವಂಚನೆಗೆ ಒಳಗಾಗಿರುವುದನ್ನು ತಿಳಿದಿದ್ದಾರೆ. ಕೂಡಲೇ ಘಟನೆ ಬಗ್ಗೆ ಕಚೇರಿಯಲ್ಲಿ ವರದಿ ಮಾಡಿದ ಡೆಲಿವರಿ ಬಾಯ್ ವಂಚಕರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

POLICE A

TAGGED:bengalurudelivery boyfraudmobilepolicePublic TVಡೆಲಿವರಿ ಬಾಯ್ಪಬ್ಲಿಕ್ ಟಿವಿಪೊಲೀಸ್ಬೆಂಗಳೂರುಮೊಬೈಲ್ವಂಚನೆ
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

supreme Court 1
Court

ಏಕರೂಪ ನಾಗರಿಕ ಸಂಹಿತೆ ಜಾರಿಗೆ ‘ಸುಪ್ರೀಂ’ ಅಸ್ತು

Public TV
By Public TV
4 hours ago
big bulletin 10 March 2026 part 1
Big Bulletin

ಬಿಗ್‌ ಬುಲೆಟಿನ್‌ 10 March 2026 ಭಾಗ-1

Public TV
By Public TV
5 hours ago
big bulletin 10 March 2026 part 2
Big Bulletin

ಬಿಗ್‌ ಬುಲೆಟಿನ್‌ 10 March 2026 ಭಾಗ-2

Public TV
By Public TV
5 hours ago
big bulletin 10 March 2026 part 3
Big Bulletin

ಬಿಗ್‌ ಬುಲೆಟಿನ್‌ 10 March 2026 ಭಾಗ-3

Public TV
By Public TV
5 hours ago
d.k.shivakumar dinner party
Bengaluru City

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ 6 ವರ್ಷ – ಕಾಂಗ್ರೆಸ್ ಶಾಸಕರಿಗೆ ಡಿನ್ನರ್ ಪಾರ್ಟಿ

Public TV
By Public TV
5 hours ago
Gas Emergency
Latest

ಎಲ್‌ಪಿಜಿ ಸಿಲಿಂಡರ್‌ಗಳ ಕೃತಕ ಅಭಾವ – ಬುಕ್ಕಿಂಗ್ ಅವಧಿಯನ್ನು 21ರಿಂದ 25 ದಿನಕ್ಕೆ ಹೆಚ್ಚಿಸಿದ ಕೇಂದ್ರ

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?