ಕಾಂಗ್ರೆಸ್ ಸೇರ್ತಿರೋ ಕೂಡ್ಲಿಗಿ ಶಾಸಕರಿಂದ ರಾಹುಲ್ ಗೆ 60 ಲಕ್ಷ ರೂ. ಮೌಲ್ಯದ ವಾಲ್ಮೀಕಿಯ ಚಿನ್ನದ ಪುತ್ಥಳಿ ಗಿಫ್ಟ್

Public TV
0 Min Read
BYL GOLD GIFT

ಬಳ್ಳಾರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕೂಡ್ಲಿಗಿ ಶಾಸಕ ನಾಗೇಂದ್ರ 60 ಲಕ್ಷ ರೂ. ಮೌಲ್ಯದ ಬೆಳಬಾಳುವ ಒಂದೂವರೆ ಕೆಜಿ ಬಂಗಾರ ಲೇಪಿತ ಬೆಳ್ಳಿಯ ವಾಲ್ಮೀಕಿ ವಿಗ್ರಹವನ್ನು ಉಡುಗರೆಯಾಗಿ ನೀಡಲು ಮುಂದಾಗಿದ್ದಾರೆ.

gold gift 1

ಪಕ್ಷೇತರ ಶಾಸಕರಾಗಿರುವ ನಾಗೇಂದ್ರ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಈ ವೇಳೆ ರಾಹುಲ್ ಗಾಂಧಿಗೆ ನೆನಪಿನ ಕಾಣಿಕೆಯಾಗಿ ವಾಲ್ಮೀಕಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾಗಿರುವ ನಾಗೇಂದ್ರ ರಾಹುಲ್ ಗಾಗಿಯೇ ಈ ವಿಶೇಷ ಉಡುಗೊರೆ ನೀಡುತ್ತಿದ್ದಾರೆ.

ಇಂದು ಹೊಸಪೇಟೆಯಲ್ಲಿ ನಡೆಯುವ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಉಡುಗೊರೆ ನೀಡಲಿದ್ದಾರೆ.

BLY VALMIKI VIGRHA AV 3

rahul gandhi congress 1

BYL GOLD

gold gift 2

Rahul Gandhi

Share This Article
Leave a Comment

Leave a Reply

Your email address will not be published. Required fields are marked *