Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರೀತಿಸಿ ಮದುವೆಯಾದ ಜೋಡಿಗೆ ‘ಎಎಸ್‍ಐ’ ಅಡ್ಡಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bagalkot | ಪ್ರೀತಿಸಿ ಮದುವೆಯಾದ ಜೋಡಿಗೆ ‘ಎಎಸ್‍ಐ’ ಅಡ್ಡಿ!

Bagalkot

ಪ್ರೀತಿಸಿ ಮದುವೆಯಾದ ಜೋಡಿಗೆ ‘ಎಎಸ್‍ಐ’ ಅಡ್ಡಿ!

Public TV
Last updated: October 22, 2017 1:24 pm
Public TV
Share
3 Min Read
BGK LOVE STORY 7
SHARE

ಬಾಗಲಕೋಟೆ: ಇಬ್ಬರು ಪರಸ್ಪರ ಪ್ರೀತಿಸಿದ್ದು, ಇವರಿಗೆ ಜಾತಿ ಅಡ್ಡ ಬಂದಿಲ್ಲ ಮೇಲು ಕೀಳೆಂಬ ಅಂತಸ್ತು ಅಡ್ಡ ಬಂದಿಲ್ಲ. ಆದರೆ ಇವರ ಪ್ರೀತಿಗೆ ಓರ್ವ ಎಎಸ್‍ಐ ಅಡ್ಡ ಬಂದಿದ್ದಾನೆ.

ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ. ನನಗೆ ನೀನು, ನಿನಗೆ ನಾನು ಎಂದು ಕೈ ಕೈ ಹಿಡಿದು ಪ್ರೇಮಿಗಳ ಪ್ರಯಾಣ. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಎಸ್.ಪಿ ಕಚೇರಿ ಆವರಣದಲ್ಲಿ. ಹೌದು. ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂದು ಹೇಳುತ್ತಾರೆ. ಆದರೆ ಸಿನಿಮಾ ಹಾಡಿನಂತೆ ನಡೆದುಕೊಳ್ಳೋದು ಅಷ್ಟು ಸುಲಭವೇ ಖಂಡಿತ ಇಲ್ಲ ಬಿಡಿ.

BGK LOVE STORY 4

ಅಂದಹಾಗೆ ಇಲ್ಲಿ ಕಾಣುತ್ತಿರುವ ಈ ಪ್ರೇಮಿಗಳ ಹೆಸರು ಸಾಬು ಗುಣದಾಳ ಮತ್ತು ಶೃತಿ ಬಿರಾದಾರ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರ ನಿವಾಸಿಗಳು. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಪ್ರೇಮ ಇದೇ ಅಕ್ಟೋಬರ್ 16ರಂದು ಮದುವೆಯಲ್ಲಿ ಯಶಸ್ಸು ಕಂಡಿದೆ. ಆದರೆ ಪ್ರೀತಿ ತುಂಬಿದ ಈ ಪ್ರೇಮಿಗಳ ಎದೆಯಲ್ಲಿ ಈಗ ಭಯದ ಕಾರ್ಮೋಡ ಆವರಿಸಿದೆ.

BGK LOVE STORY 6

ಶೃತಿ ಮೇಲ್ಜಾತಿಗೆ ಸೇರಿದ ಹುಡುಗಿಯಾಗಿದ್ದರೆ, ಸಾಬು ದಲಿತ ಸಮುದಾಯಕ್ಕೆ ಸೇರಿದ ಯುವಕ. ಶೃತಿ ತಂದೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಬೇರೆ. ಇವರ ಪ್ರೀತಿಯ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಶೃತಿ ತಂದೆ ಎಎಸ್‍ಐ ಬಸನಗೌಡ ಮತ್ತು ಕುಟುಂಬ ಇವರಿಗೆ ಜೀವ ಬೆದರಿಕೆ ಹಾಕುತ್ತಿದೆಯಂತೆ. ಇದರಿಂದ ರಕ್ಷಣೆ ಕೋರಿ ಈ ಜೋಡಿ ಬಾಗಲಕೋಟೆ ಎಸ್.ಪಿಯವರಿಗೆ ಮನವಿ ಮಾಡಿದ್ದಾರೆ.

BGK LOVE STORY 5 1

 

ಶೃತಿ ಬಿಎಸ್‍ಸಿ ಕಲಿಯುತ್ತಿರುವಾಗಲೇ ನಗರದಲ್ಲಿ ಫೈನಾನ್ಸ್ ಕಂಪನಿ ವ್ಯವಹಾರ ಮಾಡುತ್ತಿರುವ ಸಾಬು ಜೊತೆ ಲವ್ ಆಗಿದೆ. ಸಾಬು ಕೂಡ ಬಿಬಿಎ ಪದವಿ ಓದಿದ್ದಾರೆ. ಇಬ್ಬರಲ್ಲೂ ಜಾತಿ-ಭೇದ ಮೀರಿದ ಪ್ರೇಮ ಅರಳಿ ನಿಂತಿದೆ. ಆದರೆ ಇವರ ಪ್ರೀತಿ ವಿಷಯ ತಿಳಿದ ತಂದೆ ಎಎಸ್‍ಐ ಬಸನಗೌಡ ಬಿರಾದಾರ ಮತ್ತು ಕುಟುಂಬ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದೆ.

BGK LOVE STORY

ಅನ್ಯ ಜಾತಿ ಹುಡುಗನನ್ನು ಮದುವೆಯಾಗೋದಕ್ಕೆ ಅವಕಾಶ ಕೊಟ್ಟಿಲ್ಲ ಮೇಲಾಗಿ ಶೃತಿಯನ್ನು ತಮ್ಮದೇ ಸಮುದಾಯದ ಹುಡುಗನ ನೋಡಿ ಮದುವೆ ಮಾಡಲು ಮುಂದಾಗಿದ್ದಾರೆ. ಇದನ್ನರಿತ ಶೃತಿ ಮತ್ತು ಸಾಬು ಮನೆ ಬಿಟ್ಟು ಬಾಗಲಕೋಟೆ ನೊಂದಣಾಧಿಕಾರಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ.

ಶೃತಿ ತಂದೆ ಎಎಸ್‍ಐ ಬಸನಗೌಡ ಹುಡುಗನ ಮನೆಯವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರಂತೆ ಜೊತೆಗೆ ಮಗಳಿಗೆ ಅವನನ್ನು ಬಿಟ್ಟು ಮನೆಗೆ ಬಾ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದ ದಾರಿ ಕಾಣದ ಇವರು ಎಸ್‍ಪಿ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಮನವಿ ಆಲಿಸಿದ ಎಸ್‍ಪಿ ಸಿಬಿ ರಿಷ್ಯಂತ್ ಇಬ್ಬರು ವಯಸ್ಕರರು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ನೊಂದಣಿ ಮದುವೆ ಕೂಡ ಆಗಿದ್ದು ಯಾವುದೇ ತೊಂದರೆಯಿಲ್ಲ. ಅವರ ಮನವಿಯಂತೆ ಸೂಕ್ತ ರಕ್ಷಣೆ ಕೊಡುವ ಭರವಸೆ ನೀಡಿದ್ದಾರೆ.

BGK LOVE STORY 2

ಶೃತಿ ಮತ್ತು ಸಾಬು ಇಬ್ಬರು ಮೂರು ವರ್ಷದಿಂದ ಪ್ರೀತಿಸುತ್ತಿದ್ದಾಗಿ ಹೇಳಿದ್ದಾರೆ. ಈಗ ಮದುವೆ ಕೂಡ ಆಗಿದೆ ಇಬ್ಬರು ವಯಸ್ಕರರಾಗಿದ್ದು ಅವರ ಜೀವನದ ಬಗ್ಗೆ ಅವರೇ ನಿರ್ಧಾರ ತೆಗೆದುಕೊಳ್ಳಬಹುದು. ಸದ್ಯ ರಕ್ಷಣೆಗಾಗಿ ಮನವಿ ಮಾಡಿದ್ದು, ಸೂಕ್ತ ರಕ್ಷಣೆ ನೀಡುತ್ತೇವೆ ಯಾವುದೇ ತೊಂದರೆಯಿಲ್ಲ ಎಂದು ಬಾಗಲಕೋಟೆ ಎಸ್.ಪಿ ರಿಷ್ಯಂತ್ ತಿಳಿಸಿದ್ದಾರೆ.

BGK LOVE STORY 8

BGK LOVE STORY 9

ಒಟ್ಟಾರೆ ಪ್ರೀತಿಗೆ ಗಡಿಯಿಲ್ಲ ವ್ಯಾಪ್ತಿಯಿಲ್ಲ ಎನ್ನುವಂತೆ ಈ ಪ್ರೇಮಿಗಳು ಕೂಡ ಜಾತಿ-ಭೇದ ಮೀರಿ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಇವರ ಪ್ರೀತಿ ಮದುವೆಗೆ ತಂದೆ ವಿಲನ್ ಆಗಿದ್ದು ವಿಪರ್ಯಾಸ. ಏನೇ ಆಗಲಿ ತಂದೆ ಮನಸ್ಸು ಬದಲಿಸಿ ಇವರ ಪ್ರೀತಿಗೆ ಬೆದರಿಕೆ ನೀಡದೆ ಭದ್ರತೆ ನೀಡಬೇಕಾಗಿದೆ ಆಗಿದ್ದಾಗ ಮಾತ್ರ ಈ ಪ್ರೇಮಿಗಳು ನೆಮ್ಮದಿ ಜೀವನ ಮಾಡೋಕೆ ಸಾಧ್ಯ.

BGK LOVE STORY 10

BGK LOVE STORY 11

TAGGED:bagalkotelovemarriagePublic TVRegister officeನೊಂದಣಾಧಿಕಾರಿ ಕಚೇರಿಪಬ್ಲಿಕ್ ಟಿವಿಪ್ರೀತಿಬಾಗಲಕೋಟೆಮದುವೆ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

rahul gandhi
Bengaluru City

ಕರ್ನಾಟಕ ಬಿಜೆಪಿ ವಿರುದ್ಧ 40% ಕಮೀಷನ್‌ ಜಾಹೀರಾತು – ರಾಹುಲ್‌ಗೆ ರಿಲೀಫ್‌, ವಿಚಾರಣೆಯೇ ರದ್ದು

Public TV
By Public TV
35 minutes ago
Ramanagar Arrest
Districts

16.8 ಲಕ್ಷ ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿ ಕಳ್ಳತನ – ಇಬ್ಬರು ಅರೆಸ್ಟ್

Public TV
By Public TV
1 hour ago
Fire breaks out at bike garage more than 8 bikes burnt Ilkal Bagalkote
Bagalkot

ಬೈಕ್ ಗ್ಯಾರೇಜ್‌ಗೆ ಬೆಂಕಿ- 8ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮ

Public TV
By Public TV
1 hour ago
01 11
Big Bulletin

ಬಿಗ್‌ ಬುಲೆಟಿನ್‌ 17 February 2026 ಭಾಗ-1

Public TV
By Public TV
2 hours ago
02 12
Big Bulletin

ಬಿಗ್‌ ಬುಲೆಟಿನ್‌ 17 February 2026 ಭಾಗ-2

Public TV
By Public TV
2 hours ago
03 10
Big Bulletin

ಬಿಗ್‌ ಬುಲೆಟಿನ್‌ 17 February 2026 ಭಾಗ-3

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?