Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿಮಾನಿಗೆ ಧೈರ್ಯ ತುಂಬಿತು ಸುದೀಪ್ ಸಿನಿಮಾದ ಹಾಡು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿಮಾನಿಗೆ ಧೈರ್ಯ ತುಂಬಿತು ಸುದೀಪ್ ಸಿನಿಮಾದ ಹಾಡು

Bengaluru City

ಕ್ಯಾನ್ಸರ್ ವಿರುದ್ಧ ಹೋರಾಡಲು ಅಭಿಮಾನಿಗೆ ಧೈರ್ಯ ತುಂಬಿತು ಸುದೀಪ್ ಸಿನಿಮಾದ ಹಾಡು

Public TV
Last updated: September 9, 2017 4:48 pm
Public TV
Share
2 Min Read
BIGG BOSS SUDEEP2
SHARE

– ಅಭಿಮಾನಿ ಸುದೀಪ್ ಗೆ ಬರೆದ ಪತ್ರವನ್ನೊಮ್ಮೆ ಓದಿ

ಬೆಂಗಳುರೂ: ಸ್ಯಾಂಡಲ್‍ವುಡ್‍ನ ಮಾಣಿಕ್ಯ ಸುದೀಪ್ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ಹೇಳ್ತಿರೋ ಅಭಿಮಾನಿಯೊಬ್ಬರ ಕಥೆ ಓದುಗರ ಕಣ್ಣಂಚಲ್ಲಿ ಕಣ್ಣೀರು ತರಿಸುತ್ತದೆ.

ಇತ್ತೀಚೆಗಷ್ಟೇ ಚೈತ್ರಾ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವಾಗ “ಸುದೀಪಣ್ಣಾ…ನಿಮ್ಮನ್ನೊಮ್ಮೆ ನೋಡಬೇಕು” ಎಂದು ಅಂಗಲಾಚಿ ಬೇಡಿಕೊಂಡಿದ್ರು. ಸುದೀಪ್ ಹುಟ್ಟುಹಬ್ಬದ ದಿನ ವರುಷಕ್ಕೊಮ್ಮೆಯೂ ನಿಮ್ಮ ದರುಶನ ಸಿಗದಿದ್ದರೇ ನಾವ್ ಏನ್ ಮಾಡೋದು ಅಂತ ಆಟೋ ಡ್ರೈವರ್‍ವೊಬ್ಬರು ಅಂಗಾಲಾಚಿದ್ದರು. ಇಂಥ ಹತ್ತು ಹಲವು ಕಥೆಗಳ ನಂತರ ಮತ್ತೊಬ್ಬ ಅಭಿಮಾನಿಯ ಕರುಣಾಜನಕ ಕಥೆ ಹೇಳಿದ್ದಾರೆ. ಕೊನೆ ಗಳಿಗೆಯಲ್ಲಿ ಸುದೀಪ್‍ರನ್ನ ನೊಡಲೇಬೇಕೆಂದು ಬೇಡಿಕೊಂಡಿದ್ದಾರೆ.

ಸದ್ಯ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಟ. ಎಲ್ಲವನ್ನು ಗಮನಿಸುತ್ತಿರುತ್ತಾರೆ. ಇದನ್ನ ಅರಿತ ಕ್ಯಾನ್ಸರ್‍ನಿಂದ ಬಳಲುತ್ತಿರೋ ಕುಂದಾಪುರದ ಸುದೀಪ್ ಅಭಿಮಾನಿ ದಿವಾಕರ್ ಕಿಚ್ಚನಿಗೆ ಟ್ವಿಟರ್‍ನಲ್ಲೊಂದು ಪತ್ರ ಬರೆದಿದ್ದಾರೆ.

ಅಭಿಮಾನಿ ಪತ್ರ:

ಹಾಯ್ ದೀಪಣ್ಣ,

ಹೇಗಿದ್ದೀರಾ…? ಚೆನ್ನಾಗಿದ್ದೀರಾ ಅಂತ ನಾನು ಭಾವಿಸುತ್ತೇನೆ. ನಾನು ನಿಮ್ಮ ಅಭಿಮಾನಿಯಲ್ಲ, ನಿಮ್ಮ ಭಕ್ತ. ನಿಮ್ಮ ಮಾತು, ನೀವು ಹೇಟರ್ಸ್‍ಗಳನ್ನ ಪ್ರೀತಿ ಮಾಡುತ್ತಲೇ ಬೆಳೆದು ಬಂದ ಹಾದಿ ನನಗೆ ತುಂಬಾ ಇಷ್ಟ. ಅಣ್ಣಾ ನಾನು ದಿವಾಕರ್, ಕುಂದಾಪುರದವನು. ಈಗ ತಾನೇ ವಿದ್ಯಾಭ್ಯಾಸ ಮುಗಿಸಿದ್ದೇನೆ. ಇನ್ನೇನು ದುಡಿಮೆಗೆ ಹೋಗಬೇಕು ಅನ್ನುವಷ್ಟರಲ್ಲಿ ನಾನು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಅಂತ 2-3 ತಿಂಗಳ ಹಿಂದೆ ಗೊತ್ತಾಯಿತು. ಸಂಪೂರ್ಣ ಗುಣಮುಖವಾಗಲು ಡಾಕ್ಟರ್ 6 ತಿಂಗಳು ಚಿಕಿತ್ಸೆ ಬೇಕು ಅಂತ ಹೇಳಿದ್ರು. ಈಗಾಗಲೇ ಮೂರು ಚಾನ್ಸ್ ತೆಗೆದುಕೊಂಡಿದ್ದೇನೆ. ಅಣ್ಣಾ ಮುಸ್ಸಂಜೆ ಮಾತು, ಮೈ ಅಟೋಗ್ರಾಫ್‍ನ ಹಾಡುಗಳು ನನಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಧೈರ್ಯ ಇಮ್ಮಡಿಗೊಳಿಸಿವೆ. ಅಣ್ಣಾ ಕಂಪ್ಲೀಟ್ ಕ್ಯೂರ್ ಆದ್ಮೇಲೆ ನಿಮ್ಮನ್ನು ಭೇಟಿ ಮಾಡಬೇಕು ಅನ್ನೋದು ನನ್ನ ದೊಡ್ಡ ಆಸೆ ದೀಪಣ್ಣ. ನನ್ನ ಹೃದಯದಲ್ಲಿ ನಿಮ್ಮನ್ನು ಪೂಜೆ ಮಾಡ್ತಾ ಇದ್ದೀನಿ. ಅಣ್ಣಾ ನಾನು ನಿಮ್ಮನ್ನು ಭೇಟಿ ಮಾಡಬಹುದಾ..? ದೇವರೇ ಉತ್ತರಿಸಿ.
ಇಂತಿ ಕಿಚ್ಚನ ಭಕ್ತ,
ದಿವಾಕರ್.

ನೊಡುವಂತ ಸಿನಿಮಾಗಳನ್ನ ಮಾಡೋದು ಮುಖ್ಯವಲ್ಲ. ಮನಸ್ಸಿಗೆ ಕಾಡುವಂತಹ ಸಿನಿಮಾಗಳನ್ನ ಮಾಡೋದು ಮುಖ್ಯ ಅನ್ನೋ ಮಾತಿದೆ. ಈ ಮಾತಿಗೆ ಸುದೀಪ್ ಅವರ ಹಲವು ಸಿನಿಮಾಗಳನ್ನ ಸೇರಿಸಬಹುದು. ಆರ್‍ಜೆ ಆಗಿ ಹಲವು ನೊಂದ ಜೀವಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಿದ್ದ ಮುಸ್ಸಂಜೆ ಮಾತು ಸಿನಿಮಾದ ಸುದೀಪ್ ಪಾತ್ರ ಹಲವರಿಗೆ ಎಂದಿಗೂ ಮರೆಯದ ಪಾತ್ರವಾಗಿ ಕಾಡುತ್ತದೆ. `ಏನಾಗಲಿ ಮುಂದೆ ಸಾಗು ನೀ’ ಅನ್ನೋ ಹಾಡು ಕಳೆದುಕೊಂಡ ಭರವಸೆಯನ್ನ ಮತ್ತೆ ಹುಟ್ಟುವಂತೆ ಮಾಡುತ್ತದೆ.

ಇನ್ನು ಸುದೀಪ್ ಅಭಿನಯದ `ಮೈ ಆಟೋಗ್ರಾಫ್’ ಸಿನಿಮಾದ `ಅರಳುವ ಹೂವುಗಳೇ…’ ಹಾಡು ಕೂಡ ಅಷ್ಟೇ ಭರವಸೆ ಮೂಡಿಸುತ್ತದೆ. ಕಳೆದುಕೊಂಡ ಆಸೆಗಳಿಗೆ ಜೀವ ತುಂಬುತ್ತದೆ. ಸಾವಿನಂಚಿನಲ್ಲಿ ಇರುವವರಿಗೆ ಬುದುಕಬೇಕೆಂಬ ನವ ಚೈತನ್ಯ ನೀಡುತ್ತದೆ. ಹೀಗೆ ಪತ್ರದಲ್ಲಿ ತನ್ನ ಮನದಾಳದ ಮಾತನ್ನು ಹಂಚಿಕೊಂಡ ಭಕ್ತನಿಗೆ ಆದಷ್ಟು ಬೇಗ ಮಾಣಿಕ್ಯನ ದರುಶನವಾಗಲಿ ಎನ್ನುವುದೇ ಕಿಚ್ಚನ ಅಭಿಮಾನಿಗಳ ಆಶಯವಾಗಿದೆ.

https://twitter.com/Divakar02657685/status/906079973387132928

ಆದಷ್ಟು ಬೇಗ ನೀವು @KicchaSudeep ಅಣ್ಣನನ್ನು ಭೇಟಿ ಆಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ನಿಮ್ಮಗೆ ಒಳ್ಳೆದಾಗ್ಲಿ…🙁

— 『🇺 🇱 🇱 🇦 🇸 』 (@kicchaUllas) September 8, 2017

https://twitter.com/Manju761961/status/906117640820625408

Plsss Deepanna ond reply maadi plssssss😨

— Adarsha r gowdru (@Adarsh80819124) September 8, 2017

TAGGED:cinemafanPublic TVsandalwoodsudeepಅಭಿಮಾನಿಪಬ್ಲಿಕ್ ಟಿವಿಸಿನಿಮಾಸುದೀಪ್ಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Tamanna Bhatia
ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ
Bengaluru City Cinema Districts Karnataka Latest Main Post
Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories
CHANDRACHUD
ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್
Bengaluru City Cinema Crime Karnataka Latest Sandalwood Top Stories
santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories

You Might Also Like

T20WorldCup Scotland
Cricket

T20 World Cup – ಇಟಲಿ ವಿರುದ್ಧ 73 ರನ್‌ಗಳ ಭರ್ಜರಿ ಜಯಗಳಿಸಿದ ಸ್ಕಾಟ್ಲೆಂಡ್

Public TV
By Public TV
37 minutes ago
Ramalinga Reddy
Bengaluru City

ಕೇಂದ್ರದಿಂದಲೇ ಮೆಟ್ರೋ ಟಿಕೆಟ್‌ ದರ ಹೆಚ್ಚಳ, ಸುಳ್ಳು ಹೇಳೋದ್ರಲ್ಲಿ ಬಿಜೆಪಿಗರು ನಿಸ್ಸೀಮರು: ರಾಮಲಿಂಗಾರೆಡ್ಡಿ

Public TV
By Public TV
44 minutes ago
DK Shivakumar 1 1
Bengaluru City

ದೆಹಲಿಗೆ ಹೋಗೋದು ರಾಜಕಾರಣ; ಹೈಕಮಾಂಡ್ ನಾಯಕರೊಬ್ಬರು ಕರೆದಿದ್ದಾರೆ – ಡಿಕೆಶಿ

Public TV
By Public TV
56 minutes ago
R Ashok
Bengaluru City

ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ವಾಪಸ್ ಪಡೆಯಬೇಕು – ಆರ್.ಅಶೋಕ್ ಆಗ್ರಹ

Public TV
By Public TV
1 hour ago
Zimbabwe
Cricket

T20 World Cup: ಮಿಂಚಿದ ಜಿಂಬಾಬ್ವೆ ಬೌಲರ್ಸ್‌ – ಒಮನ್‌ ವಿರುದ್ಧ 8 ವಿಕೆಟ್‌ಗಳ ಜಯ

Public TV
By Public TV
1 hour ago
Om Birla
Latest

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ – ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದ್ದಕ್ಕೆ ಅಸಮಾಧಾನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?