ರಾಹುಕಾಲ: 10:45 – 12:11
ಗುಳಿಕಕಾಲ: 07:53 – 09:19
ಯಮಗಂಡಕಾಲ: 03:03 – 04:29
ಸಂವತ್ಸರ: ಪರಾಭವನಾಮ, ಅಯನ: ದಕ್ಷಿಣಾಯಣಮ ಋತು: ಶರತ್
ಮಾಸ: ಕಾರ್ತಿಕ, ಪಕ್ಷ: ಕೃಷ್ಣ , ತಿಥಿ: ತದಿಗೆ ನಕ್ಷತ್ರ: ಆರಿದ್ರಾ
ಮೇಷ: ಬುದ್ಧಿಶಕ್ತಿಯಿಂದ ಕೆಲಸದಲ್ಲಿ ಏಳಿಗೆ, ಬುದ್ಧಿಬಲದಿಂದ ರಾಜ ಮಾನ್ಯತೆ, ಸ್ತ್ರೀಯರಿಗೆ ಶುಭ.
ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೋರ್ಟ್ ವಿಚಾರಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಉನ್ನತ ಮಟ್ಟದ ಅವಕಾಶಗಳು.
ಮಿಥುನ: ದಾಂಪತ್ಯದಲ್ಲಿ ಸಾಮರಸ್ಯ, ಧರ್ಮ ಕಾರ್ಯಗಳಲ್ಲಿ ಭಾಗಿ, ವೃತ್ತಿಯಲ್ಲಿ ಮಾನಸಿಕ ವ್ಯಥೆ.
ಕಟಕ: ಖಾಸಗಿ ಉದ್ಯೋಗಸ್ಥರಿಗೆ ಬಡ್ತಿ, ಸ್ನೇಹಿತರಿಂದ ತೊಂದರೆ, ಆಕಸ್ಮಿಕ ಧನಲಾಭ.
ಸಿಂಹ: ಸ್ತ್ರೀಯರಿಗೆ ಅಪಮಾನ, ಜ್ಞಾನದಿಂದ ಅನುಕೂಲ, ನಿಮ್ಮ ಸಾಧನೆಗಳಿಂದ ಪ್ರಶಂಸೆ.
ಕನ್ಯಾ: ಸ್ವಶಕ್ತಿಯಿಂದ ಆದಾಯಬಲ, ಪ್ರಯತ್ನಗಳಲ್ಲಿ ಗಮನಹರಿಸಿ, ಪಶುವೈದ್ಯರಿಗೆ ಶುಭಯೋಗ.
ತುಲಾ: ದೈವ ಕೃಪೆ ಇರುತ್ತದೆ, ಕೊಟ್ಟ ಹಣ ಕೈಸೇರುತ್ತದೆ, ಸಹನೆಯನ್ನು ಕಾಪಾಡಿಕೊಳ್ಳಿ.
ವೃಶ್ಚಿಕ: ಸ್ಥಾನಪಲ್ಲಟದ ಯೋಗ, ಕಬ್ಬಿಣ ಮಾರಾಟಗಾರರಿಗೆ ಏಳಿಗೆ, ಸರ್ಕಾರಿ ನೌಕರರಿಗೆ ಶುಭ.
ಧನಸ್ಸು: ಪ್ರಯಾಣ ಯೋಗ, ಮಕ್ಕಳಿಂದ ಶುಭಸುದ್ದಿ, ದಾಂಪತ್ಯದಲ್ಲಿ ಸಾಮರಸ್ಯ.
ಮಕರ: ಆಯುಧಗಳಿಂದ ತೊಂದರೆ, ವಿವಾಹ ವಿಷಯಗಳಲ್ಲಿ ಶುಭ, ಬಾಂಧವ್ಯ ವೃದ್ಧಿ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ನಿಂತ ಕಾರ್ಯಗಳು ಪೂರ್ಣಗೊಳ್ಳುವುದು, ಲೇವಾದೇವಿ ವ್ಯವಹಾರದಲ್ಲಿ ಶುಭ.
ಮೀನ: ಕಾರ್ಮಿಕ ವರ್ಗದವರಿಗೆ ಶುಭ, ತೀರ್ಥಕ್ಷೇತ್ರದ ಭೇಟಿ, ಸಂಗಾತಿಯಿಂದ ಲಾಭ.
